ಈ ಜೋಡಿ ನೋಡಿ ಒಂದನ್ನು ಆಯ್ಕೆ ಮಾಡುವಿರಾ?

ಚಾಚಾದಲ್ಲಿ 2.6 ಇಂಚ್ ಸ್ಕ್ರೀನ್, ಗೋರಿಲ್ಲಾ ಗ್ಲಾಸ್ ಡಿಸ್ ಪ್ಲೇ, ಡೆಡಿಕೇಟೆಡ್ ಫೇಸ್ ಬುಕ್ ಬಟನ್, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್, 3G ಕಾಂಪಿಟೆಬಿಲಿಟಿ, GSM ಸಿಮ್ಸ್ 850 / 900 / 1800 / 1900 ಫ್ರೀಕ್ವೆನಸಿಸ್, 800 MHz ಪ್ರೊಸೆಸರ್, ಕಪ್ಪು ಮತ್ತು ಸಿಲ್ವರ್ ಬಣ್ಣ, QWERTY ಕೀಪ್ಯಾಡ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್ ರೇರ್ ಕ್ಯಾಮೆರಾ, 2592 x 1944 ಪಿಕ್ಸೆಲ್ ರೆಸೊಲ್ಯೂಷನ್, 30 fps ವಿಡಿಯೋ ರೆಕಾರ್ಡಿಂಗ್ ಸೌಲಭ್ಯ, Mp4, H.264, WMV, 3GP, 3G2 ವಿಡಿಯೋ ಫಾರ್ಮೆಟ್ಸ್ ಸಹಕಾರ, 32 GB ಮೈಕ್ರೋ SD ಕಾರ್ಡ್ ಮೆಮೊರಿ, 3.2 ಆವೃತ್ತಿಯ ಬ್ಲೂಟೂಥ್ ಇದರಲ್ಲಿದೆ. ಇದರ ಬೆಲೆ ಭಾರತದಲ್ಲಿ ರು. 14,000.
ಇನ್ನು ಮೋಟೋರೊಲಾ ವಿಶೇಷತೆಗಳು ಹೀಗಿವೆ. 2.4 ಇಂಚ್ ಡಿಸ್ ಪ್ಲೇ, BREW ಫ್ಲಾಟ್ ಫಾರ್ಮ್ OS, GSM ಸಿಮ್ಸ್ 850 / 900 / 1800 / 1900 ಫ್ರೀಕ್ವೆನ್ಸೀಸ್, ಕೇವಲ ಕಪ್ಪು ಬಣ್ಣ, 3.2 ಪಿಕ್ಸೆಲ್ ಕ್ಯಾಮೆರಾ, 2048 x 1536 ರೆಸೊಲ್ಯೂಷನ್, Mp4 ಮತ್ತು H.263 ವಿಡಿಯೋ ಫಾರ್ಮೆಟ್ಸ್, 32 GB ಮೈಕ್ರೋ SD ಕಾರ್ಡ್ ಮೆಮೊರಿ, v2.1 A2DP ಬ್ಲೂಟೂಥ್, ಇದರ ಬೆಲೆ ಸುಮಾರು ರು. 8,000 ದಿಂದ 10,000 ಆಗಬಹುದು.
ಇವೆರಡರಲ್ಲಿ ವಿಶೇಷತೆ ಹಾಗೂ ಬೆಲೆಗಳಿಗೆ ಹೋಲಿಸಿ ನೋಡಿದಾಗ ಚಾಚಾ ಉತ್ತಮ ಆಯ್ಕೆ ಎನಿಸುತ್ತದೆ.


Click it and Unblock the Notifications