ಈ ಎರಡು ಮೊಬೈಲುಗಳಲ್ಲಿ ಯಾವುದು ಗೆಲ್ಲೋದು?

Posted By: Staff

ಈ ಎರಡು ಮೊಬೈಲುಗಳಲ್ಲಿ ಯಾವುದು ಗೆಲ್ಲೋದು?
ಕೂಲ್ ಪ್ಯಾಡ್ ಕಂಪೆನಿ ಸಖತ್ ಹಾಟ್ ಮಗಾ ಎನ್ನುವಂತಾಗಿದೆ. ಇನ್ನು ಇಂಟೆಕ್ಸ್ ಕಂಪೆನಿ ಕೂಡ ಸಖತ್ತಾಗಿದೆ. ಈ ಎರಡು ಕಂಪೆನಿಗಳ 2 ಹೊಸ ಮೊಬೈಲ್ ಗಳಲ್ಲಿ ಇದೀಗ ತೀವ್ರ ಸ್ಪರ್ಧೆ ಏರ್ಪಡುತ್ತಿದೆ. ಸ್ಪರ್ಧಿಗಳು ರಿಲಯನ್ಸ್ ಕೂಲ್ ಪ್ಯಾಡ್ D530 ಮತ್ತು IN 4370 ಕೂಲ್.
ಇವುಗಳ ನಡುವೆ ಇರುವ ಸಾಮ್ಯತೆ-ಭಿನ್ನತೆ ಈ ರೀತಿಯಾಗಿದೆ.

ಕೂಲ್ ಪ್ಯಾಡ್ 94 ಗ್ರಾಮ್ ತೂಕ ಹೊಂದಿದ್ದರೆ IN 4370 ಕೂಲ್ ಇದು 90 ಗ್ರಾಮ್ಸ್ ತೂಕ ಹೊಂದಿದೆ. ಕೂಲ್ ಪ್ಯಾಡ್ ಸಮಸ್ಯೆಯಿರುವುದು ಅದರಲ್ಲಿರುವ ಅತಿ ಕಡಿಮೆ ಮೆಮೊರಿ ಸಾಮರ್ಥ್ಯ. ಮೈಕ್ರೋ SD ಕಾರ್ಡ್ ಹೊಂದಿರುವ ಇದು ವಿಸ್ತರಿಸಬಲ್ಲ 4 GB ಮೆಮೊರಿ ಮಾತ್ರ ಹೊಂದಿದೆ.

ಆದರೆ ಇಂಟೆಕ್ಸ್, ವಿಸ್ತರಿಸಬಲ್ಲ 32 GB ಮೆಮೊರಿ ಹೊಂದಿದೆ. ಆದರೆ ಕೂಲ್ ಪ್ಯಾಡ್ ನಲ್ಲಿ 3.5 ಇಂಚುಗಳ TFT ಸ್ಟೈಲಿಶ್ ಟಚ್ ಸ್ಕ್ರೀನ್ ಇದೆ. ಆದರೆ ಇಂಟೆಕ್ಸ್ ನಲ್ಲಿ ಅದು ಕೇವಲ 2.2 ಮಾತ್ರ.

ಕ್ಯಾಮೆರಾ ವಿಷಯಕ್ಕೆ ಬಂದರೆ ಕೂಲ್ ಪ್ಯಾಡ್ 2 MP ಕ್ಯಾಮೆರಾ ಹೊಂದಿದೆ. ಆದರೆ ಇಂಟೆಕ್ಸ್ ಕೇವಲ 1.3 MP ಕ್ಯಾಮೆರಾ ಹೊಂದಿದೆ. ಎರಡರಲ್ಲೂ ವಿಡಿಯೋ ರೆಕಾರ್ಡಿಂಗ ಮತ್ತು ಡಿಜಿಟಲ್ ಝೂಮ್ ಸೌಲಭ್ಯವಿದೆ. ಕೂಲ್ ಪ್ಯಾಡ್ ನಲ್ಲಿ 1280 mAh ಲಿಥಿಯಮ್ ion ಬ್ಯಾಟರಿ ಹಾಗೂ 4 ತಾಸುಗಳ ಟಾಕ್ ಟೈಮ್ ಇದ್ದರೆ ಇಂಟೆಕ್ಸ್ ನಲ್ಲಿ 1300 mAh ಲಿಥಿಯಮ್ ion ಬ್ಯಾಟರಿ, 4 ತಾಸುಗಳ ಟಾಕ್ ಟೈಮ್ ಇದೆ.

ಡೈಮೆನ್ಷನ್ ವಿಷಯದಲ್ಲಿ, ಕೂಲ್ ಪ್ಯಾಡ್ 115.5 X 62 X 12.9

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot