ಒನಿಡಾ ಹೊಸ ಮೊಬೈಲಿಗೆ ಹಾರ್ದಿಕ ಸ್ವಾಗತ

By Super
|
ಒನಿಡಾ ಹೊಸ ಮೊಬೈಲಿಗೆ ಹಾರ್ದಿಕ ಸ್ವಾಗತ
ಎಲೆಕ್ಟ್ರಾನಿಕ್ಸ್ ಜಗತ್ತಿನಲ್ಲಿ ಒನಿಡಾ ಹೆಸರು ಸಾಕಷ್ಟು ಪ್ರಸಿದ್ಧಿ. ಇದೀಗ ಈ ಕಂಪೆನಿ ಹೊಸ ಮೊಬೈಲ್ ಬಿಡುಗಡೆಗೆ ಮುಂದಾಗಿದೆ. ಬರಲಿರುವ ಮೊಬೈಲ್ ಹೆಸರು ಒನಿಡಾ G601.

ಈ ಮೊಬೈಲಿನಲ್ಲಿರುವ ವಿಶೇಷತೆಗಳು ಹೀಗಿವೆ:

* ಇದು ಡ್ಯುಯಲ್ GSM ಮೊಬೈಲ್
* ಲೋಹದ ಬಣ್ಣದಲ್ಲಿ ಲಭ್ಯ
* 0.3 ಮೆಗಾ ಪಿಕ್ಸೆಲ್ ಕ್ಯಾಮೆರಾ
* MP3, MP4 ಫಾರ್ಮೆಟ್ಸ್ ಗಳು
* 3.5mm ಆಡಿಯೋ ಜ್ಯಾಕ್/ ಸ್ಪೀಕರ್
* ಮೈಕ್ರೋ SD ಕಾರ್ಡ್/ ವಿಸ್ತರಿಸಬಲ್ಲ 8 GB ಮೆಮೊರಿ
* ಇಂಟರ್ನೆಟ್ ನಲ್ಲಿ ಫೇಸ್ ಬುಕ್, ಟ್ವಿಟರ್
* A GPRS/WAP ಕನೆಕ್ಟಿವಿಟಿ
* 1000 mAH Li-ion ಬ್ಯಾಟರಿ/ 6 ತಾಸುಗಳ ಟಾಕ್ ಟೈಮ್

ಹೀಗೆ ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಈ ಹೊಸ ಫೊನ್ ಬೆಲೆ ಕೇವಲ ರು. 1,644. ಇಷ್ಟು ಕಡಿಮೆ ಬೆಲೆಗೆ ಇಷ್ಟು ಒಳ್ಳೆಯ ಫೊನ್ ಸಿಕ್ಕರೆ ಯಾರಿಗೆ ಬೇಡ, ನೀವೇ ಹೇಳಿ!

ಸದ್ಯದಲ್ಲೇ ಈ ಹೊಸ ಮೊಬೈಲ್ ಮಾರುಕಟ್ಟೆಗೆ ಬರಲಿದೆ. ಯಾವಾಗ ಕೊಳ್ಳುವಿರಿ ಈ ಬರಲಿರುವ ಈ ಹೊಸ ಮೊಬೈಲ್!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X