ಹೊಸ ಬೀಟೆಲ್ ಮೊಬೈಲ್ ತುಂಬಾ ಚೆನ್ನಾಗಿದೆ

By Super
|
ಹೊಸ ಬೀಟೆಲ್ ಮೊಬೈಲ್ ತುಂಬಾ ಚೆನ್ನಾಗಿದೆ
ಮೊಬೈಲ್ ಮಾರುಕಟ್ಟೆ ಸವಿಸ್ತಾರವಾಗಿ ಬೆಳೆಯುತ್ತಿದೆ. ಹೊಸ ಹೊಸ ಮೊಬೈಲುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಬರಲಿದೆ ಹೊಸ ಮೊಬೈಲ್ ಬೀಟೆಲ್ ಕಂಪೆನಿಯ ಬೀಟೆಲ್ GD470. ಇದು ಸುಂದರ ವಿನ್ಯಾಸದ ಬಾರ್ ಆಕಾರ ಹೊಂದಿರುವ ಫೋನ್.

ಈ ಹೊಸ ಫೊನ್ ಆಂಡ್ರಾಯ್ಡ್ OS ಹೊಂದಿರುವ ಸ್ಮಾರ್ಟ್ ಫೊನ್. ಜೊತೆಗೆ ಆಕರ್ಷಕ ದರ ಬೇರೆ. ಈ ಸ್ಮಾರ್ಟ್ ಫೊನುಗಳು ಬಂದ ಮೇಲೆ ಸಾಮಾನ್ಯ ಫೊನುಗಳನ್ನು ಕೇಳುವವರೇ ಇಲ್ಲದಂತಾಗಿತ್ತು. ಇದೀಗ ಎಚ್ಚೆತ್ತುಕೊಂಡ ಕಂಪೆನಿಗಳು ಡ್ಯುಯಲ್ ಸಿಮ್ ಫೊನುಗಳ ಮಾರಾಟ ಪ್ರಾರಂಭ ಮಾಡುವುದರ ಮೂಲಕ ಇನ್ನೂ ಬೇಡಿಕೆ ಉಳಿಸಿಕೊಂಡಿವೆ.

ಈ ಹೊಸ ಮೊಬೈಲಿನಲ್ಲಿ 2.8 ಇಂಚುಗಳ TFT ಕೆಪಾಕ್ಟಿವ್ ಟಚ್ ಸ್ಕ್ರೀನ್ ಡಿಸ್ ಪ್ಲೇ, 240 x 320 ಪಿಕ್ಸೆಲ್ ರೆಸೊಲ್ಯೂಷನ್, ಬಾರ್ ಮಾದರಿಯ 99x56x13.5

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X