ಸೋನಿ ಎರಿಕ್ಸನ್ ಮೊಬೈಲ್ ಯುದ್ಧ ಪ್ರಾರಂಭ!

ಎರಡರಲ್ಲೂ ಸಾಕಷ್ಟು ಪೈಪೋಟಿಯಿದ್ದರೂ ಒಂದು ಗೆಲ್ಲುವುದು ಗ್ಯಾರಂಟಿ ಎನ್ನಬಹುದು. ಹಾಗಾದರೆ ಗೆಲುವು ಯಾರಿಗೆ ನೋಡೋಣ...
ಈ ಎರಡು ವಾಕ್ ಮನ್ ಫೊನ್ ಗಳಲ್ಲಿರುವ ಸಾಮ್ಯತೆ ಮತ್ತು ಭಿನ್ನತೆಗಳನ್ನು ಗಮನಿಸಬೇಕು. ಎರಡೂ ಕೂಡ ಆಕರ್ಷಕ ರೂಪ, ಸುಂದರ ವಿನ್ಯಾಸ ಹೊಂದಿದೆ. ಆದರೆ ಬಣ್ಣಗಳು ಮಾತ್ರ ಬೇರೆ ಬೇರೆ. ಮಿಕ್ಸ್ ನಲ್ಲಿ ಕೇವಲ 3G ಕನೆಕ್ಟಿವಿಟಿ ಇದ್ದರೆ ಲೈವ್ ನಲ್ಲಿ GPRS, EDGE, ಮತ್ತು ಹೈ ಸ್ಪೀಡ್ ವೈ-ಫೈ ಲಭ್ಯವಿದೆ.
ಲೈವ್ ಡೈಮೆನ್ಷನ್ ಮಿಕ್ಸ್ ಗಿಂತ ದೊಡ್ಡದಿದೆ. ಲೈವ್ 106 x 56.5 x 14.2 mm ಹೊಂದಿದ್ದರೆ ಮಿಕ್ಸ್ ಕೇವಲ 95.8 x 52.8 x 14.3 mm ಹೊಂದಿದೆ. ಲೈವ್ 88 ಗ್ರಾಮ್ ತೂಕ ಹೊಂದಿದ್ದರೆ ಮಿಕ್ಸ್ 115 ಗ್ರಾಮ್ ಹೊದಿದೆ. ಎರಡರಲ್ಲೂ TFT ಕೆಪಾಕ್ಟಿವ್ ಟಚ್ ಸ್ಕ್ರೀನ್ ಇದೆ.
ಆದರೆ ಲೈವ್ ನಲ್ಲಿ 3.2 ಇಂಚ್ ಇದ್ದರೆ ಮಿಕ್ಸ್ ನಲ್ಲಿ ಕೇವಲ 3 ಇಂಚು ಇದೆ. ಲೈವ್ ಸ್ಕ್ರೀನ್ ಸೈಜ್ 320 x 480 ಪಿಕ್ಸೆಲ್ ಮತ್ತು ಮಿಕ್ಸ್ 240 x 400 ಪಿಕ್ಸೆಲ್ ಹೊಂದಿದೆ.
ಇಷ್ಟೇ ಅಲ್ಲ ಇನ್ನೂ ಸಾಕಷ್ಟು ಸಾಮ್ಯತೆ-ಭಿನ್ನತೆಗಳು ಇವೆ, ಮುಂದಿನ ಪುಟದಲ್ಲಿ....
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
