ಎಲ್ ಜಿ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೊನ್ ಇಲ್ಲಿದೆ

Posted By: Staff

ಎಲ್ ಜಿ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೊನ್ ಇಲ್ಲಿದೆ
ಮೊಬೈಲ್ ಮಾರುಕಟ್ಟೆಯಲ್ಲಿ ಎಲ್ ಜಿ ಮೊಬೈಲ್ ಅತ್ಯಂತ ಪ್ರಖ್ಯಾತಿ ಪಡೆದಿದೆ. ಇದು ಆಕರ್ಷಕ ರೂಪ ಹಾಗೂ ವಿನ್ಯಾಸಗಳಿಂದ ಸದಾ ಗ್ರಾಹಕರ ಮೆಚ್ಚುಗೆ ಗಳಿಸುವಲ್ಲಿ ಸಫಲವಾಗಿದೆ. ಇದೀಗ ಮಾರುಕಟ್ಟೆಗೆ ಬರುತ್ತಿದೆ ಹೊಸ ಎಲ್ ಜಿ LU6200. ಇದೊಂದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೊನ್.

ಇದರಲ್ಲಿರುವ ವಿಶೇಷತೆಗಳು ಹೀಗಿವೆ:
* 10.5 mm ದಪ್ಪ, 123 g ತೂಕ ಮತ್ತು 4.5 ಇಂಚುಗಳ LCD ಕೆಪಾಕ್ಟಿವ್ ಟಚ್ ಸ್ಕ್ರೀನ್
* 16 M ಕಲರ್ಸ್ & 720 X 1280 ಪಿಕ್ಸೆಲ್ಸ್ ರೆಸೊಲ್ಯೂಷನ್
* 1 GB RAM ಆಂತರಿಕ ಹಾಗೂ ವಿಸ್ತರಿಸಬಲ್ಲ 32 GB ಮೆಮೊರಿ
* GPRS, EDGE ಮತ್ತು 3G ತಂತ್ರಜ್ಞಾನ
* WiFi 802.11 b/g/n ಡಿವೈಸ್, ಬ್ಲೂಟೂಥ್ ಆವೃತ್ತಿ 3.0
* ಮೈಕ್ರೋ USB ಆವೃತ್ತಿ 2.0
* 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 1.3 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ
* ವಿಡಿಯೋ ಚಾಟ್, ಫೇಸ್ & ಸ್ಮೈಲ್ ಡಿಟೆಕ್ಷನ್
* 1.5 GHz ಪ್ರೀಕ್ವೆನ್ಸಿ & ಆಡ್ರಿನೋ 220 GPU ಪವರ್
* ಆಂಡ್ರಾಯ್ಡ್ OS
* HDMI ಪೋರ್ಟ್ ಕನೆಕ್ಟಿವಿಟಿ
* ಡಿಜಿಟಲ್ ಕಂಪಾಸ್, ಡಾಕ್ಯುಮೆಂಟ್ ವ್ಯೂವರ್, ಮಲ್ಟಿ ಫಾರ್ಮೆಟ್ ಮೀಡಿಯಾ ಪ್ಲೇಯರ್

ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಹೊಸ ಎಲ್ ಜಿ ಮೊಬೈಲ್ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಸದ್ಯಕ್ಕೆ ಬೆಲೆಯ ಬಗ್ಗೆ ಮಾಹಿತಿ ಇಲ್ಲ. ಆದರೆ ಸಾಕಷ್ಟು ಕಡಿಮೆಯಿದ್ದು ಆಕರ್ಷಕ ಬೆಲೆ ಎಂದು ಧಾರಾಳವಾಗಿ ಹೇಳಬಹುದೆಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot