Subscribe to Gizbot

ಕಾರ್ಬನ್ ಈ ಹೊಸ ಮೊಬೈಲ್ ಟ್ವಿಸ್ಟರ್ ಸೂಪರ್!

Posted By: Super

ಕಾರ್ಬನ್ ಈ ಹೊಸ ಮೊಬೈಲ್ ಟ್ವಿಸ್ಟರ್ ಸೂಪರ್!
ಕಾರ್ಬನ್ ಕಂಪೆನಿಯ ಮೊಬೈಲುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಮಾರಾಟದಲ್ಲಿ ದಾಖಲೆಯನ್ನು ಮಾಡದಿದ್ದರೂ ಈ ಕಂಪೆನಿಯ ಮೊಬೈಲ್ ಗಳು ಸಾಕಷ್ಟು ಗ್ರಾಹಕರನ್ನು ಹೊಂದಿವೆ. ಇದೀಗ ಕಾರ್ಬನ್ ಕಂಪೆನಿಯ ಹೊಸ ಮೊಬೈಲ್ ಕಾರ್ಬನ್ K1818 ಟ್ವಿಸ್ಟರ್ ಬಿಡುಗಡೆಗೆ ಸಜ್ಜಾಗಿದೆ.

ಈ ಹೊಸ ಮೊಬೈಲಿನಲ್ಲಿರುವ ವಿಶೇಷತೆಗಳು:

* ಇದೊಂದು ಹೈ ಎಂಡ್ ಸ್ಮಾರ್ಟ್ ಫೊನ್
* ಡ್ಯುಯಲ್ ಸಿಮ್ GSM ಫೊನ್
* 3.2 ಇಂಚ್ ಸ್ಕ್ರೀನ್ ಟಚ್ ಸ್ಕ್ರೀನ್ ಡಿಸ್ ಪ್ಲೇ, 240 X 400 ಪಿಕ್ಸೆಲ್ ರೆಸೊಲ್ಯೂಷನ್
* 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಆಡಿಯೋ/ ವಿಡಿಯೋ ಪ್ಲೇಯರ್
* FM ರೇಡಿಯೋ/ 3D ಇಂಟರ್ ಫೇಸ್ ಸೌಲಭ್ಯ
* ಬ್ಲೂಟೂಥ್/ USB ಕಾಂಪಿಟೇಬಲ್/WAP ಡಾಟಾ ಆಪ್ಷನ್
* 8 GB ಮೆಮೊರಿ

ಹೀಗೆ ಬಜೆಟ್ ಫೋನಿನಲ್ಲಿರಬಹುದಾದ ಸಕಲ ಸೌಲಭ್ಯವನ್ನೂ ಒಳಗೊಂಡಿರುವ ಈ ಹೊಸ ಕಾರ್ಬನ್ ಟ್ವಿಸ್ಟರ್ ಬೆಲೆ ಕೇವಲ ರು. 3,291. ಇದು ಈಗ ಮಾರ್ಕೆಟ್ ನಲ್ಲಿ ಲಭ್ಯವಿದೆ. ಹೋಗಿ, ನೋಡಿ, ಖರೀದಿಸಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot