Home
ಮೊಬೈಲ್

ಈ ಹೊಸ ಸ್ಪೈಸ್ ಮೊಬೈಲ್ ಚೀಪ್ & ಬೆಸ್ಟ್!

By Super
ಈ ಹೊಸ ಸ್ಪೈಸ್ ಮೊಬೈಲ್ ಚೀಪ್ & ಬೆಸ್ಟ್!
ಸ್ಪೈಸ್ ಕಂಪೆನಿ ಸಂಪೂರ್ಣ ಸ್ವದೇಶಿ. ಈ ಕಂಪೆನಿಯ ಸಾಕಷ್ಟು ಮೊಬೈಲುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ವಿ ಮಾರಾಟ ಕಾಣುತ್ತಿವೆ. ಈಗ ಸದ್ಯದಲ್ಲೇ ಹೊಸ ಮೊಬೈಲ್ ಬಿಡುಗಡೆ ಮಾಡಲಿದೆ ಸ್ಪೇಸ್ ಕಂಪೆನಿ. ಹೆಸರು ಸ್ಪೈಸ್ M5115.

ಈ ಹೊಸ ಮೊಬೈಲಿನಲ್ಲಿ ಸಾಕಷ್ಟು ವಿಶೇಷತೆಯಿದೆ. ಇದರಲ್ಲಿ 4.5 ಸೆಂ.ಮೀ TFT ಡಿಸ್ ಪ್ಲೇ ಸ್ಕ್ರೀನ್ ಹಾಗೂ 128 X 160 ರೆಸೊಲ್ಯೂಷನ್ ಇದೆ. ಡ್ಯುಯಲ್ ಸಿಮಗ GSM ಕಾಂಪಿಟೆಬಲ್ ಹೊಂದಿರುವ ಇದು VGA ಕ್ಯಾಮೆರಾ ಹೊಂದಿದೆ.

ವಿಡಿಯೋ, ಆಡಿಯೋ ಪ್ಲೇಯರ್, ಆಂತರಿಕ ಡಾಟಾ ಸ್ಟೋರೇಜ್ ಸೌಲಭ್ಯ, 8 GB ಹೊರ ಮೆಮೊರಿ ಇದರಲ್ಲಿದೆ. ಲೆಡ್ ಟಾರ್ಚ್, 2.1 ಆವೃತ್ತಿಯ ಬ್ಲೂಟೂಥ್, 1000 mAH ಬ್ಯಾಟರಿ ಬ್ಯಾಕಪ್, 4 ತಾಸುಗಳ ಟಾಕ್ ಟೈಮ್ ಗಳನ್ನು ಈ ಹೊಸ ಮೊಬೈಲ್ ಹೊಂದಿದೆ. ಬೇರೆ ಹಾರ್ಡ್ ವೇರ್ ಗಳಿಂದ ಡಾಟಾ ಶೆರ್ ಮಾಡಿಕೊಳ್ಳುವ ಸಮರ್ಥ ಸಂಗೀತ ಸಾಧನ ಇದರಲ್ಲಿದೆ.

ಇದರ ಬೆಲೆ ಭಾರತದ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಎನ್ನಬಹುದಾದ ರು. 1,500. ಇದು ಮಧ್ಯಮ ಹಾಗೂ ಕೆಳವರ್ಗದವರಿಗೆ ಅತ್ಯಂತ ಸೂಕ್ತ ಎನ್ನಬಹುದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+