ಟೆಕ್ನೋ ಟೆಲ್ಕಾಮ್ ಹೊಸ 4 ಸಿಮ್ ಮೊಬೈಲ್
oi
-Staff
By Super

ಮೊದಲಿದ್ದ ಒಂದು ಸಿಮ್ ಹೋಗಿ ಎರಡಾಯಿತು. ಈಗ ಅದೂ ಹೊರಟು ಹೋಗಿ ನಾಲ್ಕು ಆಗುವ ಕಾಲ ಬರುತ್ತಿದೆ.
ಈ 4 ಸಿಮ್ ಸಾಧನೆ ಮಾಡಲು ಹೊರಟ ಕಂಪೆನಿ ಟೆಕ್ನೋ ಟೆಲಿ ಕಂಪೆನಿ. ಹೊಸ ಮೊಬೈಲ್ ಟೆಕ್ನೋ T4. ಸಿಮ್ ಕಾರ್ಡ್ ರಿಪ್ಲೇಸ್ ಮಾಡದೇ, ಮೊಬೈಲ್ ಸ್ವಿಚ್ಡ್ ಆಫ್ ಮಾಡದೇ ನಾಲ್ಕು ನೆಟ್ ವರ್ಕ್ ಬಳಕೆ ಮಾಡುವ ಸೌಲಭ್ಯ ನೀಡಲಿದೆ ಈ ಹೊಸ ಮೊಬೈಲ್.
ಇನ್ನು ನೋಕಿಯಾ, ಸ್ಯಾಮ್ ಸಂಗ್ ಕಂಪೆನಿಗಳು ಈ ಹೊಸ ತಂತ್ರಜ್ಞಾನವನ್ನು ತರುವುದು ಗ್ಯಾರಂಟಿ. ಏಕೆಂದರೆ ಅವು ಮೊಬೈಲ್ ಜಗತ್ತಿನ ಅಗ್ರಗಣ್ಯ ಕಂಪೆನಿಗಳು. ಬಳಕೆದಾರರಿಗೆ ಸಾಕಷ್ಟು ಆಯ್ಕೆಗಳಿದ್ದಾಗ ಲಾಭಕರ ರೀತಿಯಲ್ಲಿ ಮೊಬೈಲ್ ಬಳಕೆ ಸಾಧ್ಯ. ಹಾಗಾಗಿ ಈ ಯೋಜನೆ ಕಾರ್ಯಗತ ಗೊಳಿಸಿದ್ದಾಗಿ ಕಂಪೆನಿ ಹೇಳಿಕೊಂಡಿದೆ.
ಈ ಹೊಸ ಮೊಬೈಲ್ ಮೊದಲು ಕೀನ್ಯಾ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಭಾರತದ ಮಾರುಕಟ್ಟೆ ಪ್ರವೇಶಿಸುವ ದಿನಾಂಕ ನಿಗದಿಯಾಗಿಲ್ಲ. ಇದರ ಬೆಲೆ ಬಿಡುಗಡೆಯಾದಾಗ ಸುಮಾರು ರು. 15,000 ದಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications