ಹೊಸ ಹ್ಯುವೈ ಖರೀದಿಸಿ ಹೊಸ ಖುಷಿ ಹೊಂದಿರಿ
oi
-Staff
By Super

ಈ ಹೊಸ ಸ್ಮಾರ್ಟ್ ಫೋನಿನಲ್ಲಿ ಸಾಕಷ್ಟು ಆಧುನಿಕ ವಿಶೇಷತೆಗಳಿವೆ. ಕ್ಯುಲ್ಕಾಮ್ ಸ್ನಾಪ್ ಡ್ರಗಾನ್ MSM8255 ಪ್ರೊಸೆಸರ್, ಗೂಗಲ್ ಆಂಡ್ರಾಯ್ಡ್ 2.2.1 OS, 512 MB RAM, 2.8 ಇಂಚುಗಳ ಡಯಾಗ್ನಲ್ ಡಿಸ್ ಪ್ಲೇ, 320 X 480 ರೆಸೊಲ್ಯೂಷನ್, ಆಧುನಿಕ 2.1 ಆವೃತ್ತಿಯ ಬ್ಲೂಟೂಥ್, ವೈ-ಫೈ 802.11 b/g/n, EDR ತಂತ್ರಜ್ಞಾನ, ಮೈಕ್ರೋ USB ಪೋರ್ಟ್, GPRS ಪೋರ್ಟ್, ಬ್ರೌಸರ್, 3.1 MP ಕ್ಯಾಮೆರಾ, 1X ಆಪ್ಟಿಕಲ್ ಝೂಮ್ ಇದರಲ್ಲಿದೆ.
ಇನ್ನು ಮಲ್ಟಿ ಮೀಡಿಯಾದಲ್ಲಿ ಮೀಡಿಯಾ ಪ್ಲೇಯರ್, ಮಲ್ಟಿ ಫಾರ್ಮೆಟ್ ಪ್ಲೇಯರ್, ವಿಡಿಯೋ ಮತ್ತು ಆಡಿಯೋ ಫೈಲ್ಸ್, 3G ನೆಟ್ ವರ್ಕ್ ಇದೆ. ಹೀಗೆ ಸಾಕಷ್ಟು ಆಧುನಿಕ ಈ ಹೊಸ ಫೊನ್ ಭಾರತೀಯ ಮಾರುಕಟ್ಟೆಗೆ ಬರುವ ದಿನಾಂಕ ಹಾಗೂ ದರ ಇನ್ನೂ ನಿಗದಿಯಾಗಿಲ್ಲ. ತಿಳಿದ ತಕ್ಷಣ ತಡವಾಗದೇ ಮಾಹಿತಿ ಇಲ್ಲಿ ಲಭ್ಯವಾಗಲಿದೆ, ವೀಕ್ಷಿಸುತ್ತಿರಿ...
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications