ನೋಕಿಯಾ ಫೊನಿಗೆ ಇನ್ನು ಸ್ವೈಪ್ ತಂತ್ರಜ್ಞಾನದ ಶೃಂಗಾರ!
oi
-Staff
By Super

ಇದರಲ್ಲಿ ಪ್ರಮುಖವಾಗಿರುವುದು ಟೆಕ್ಟ್ಸ್ ಪ್ರಿಡೆಕ್ಷನ್, ಆಟೋಮ್ಯಾಟಿಕ್ ಟೆಕ್ಸ್ಟ್ ಇನ್ ಪುಟ್ ಮತ್ತು ಫಿಂಗರ್ ಸ್ಲೈಡಿಂಗ್ ಸೌಲಭ್ಯ. ಈ ಸ್ವೈಪ್, ಸ್ಪೆಷಲ್ ಕೀ ಪ್ಯಾಡ್ ಸೌಲಭ್ಯ ಕೂಡ ನೀಡಲಿದೆ. ನೋಕಿಯಾ Ovi ಸ್ಟೋರ್ ನಿಂದ ಡೌನ್ ಲೋಡ್ ಮಾಡಲಾಗಿರುವ ಹೆಚ್ಚಿನ 30 ವಿವಿಧ ಭಾಷೆಗಳ ಪ್ಯಾಕೇಜ್ ಗಳು ಇದರಲ್ಲಿ ಲಭ್ಯ.
ಸಿಂಬಿಯನ್ ಅಣ್ಣಾ ಆಪರೇಟಿಂಗ್ ಸಿಸ್ಟಮ್ ಆಧಾರಿತ ನೋಕಿಯಾ ಮೊಬೈಲುಗಳಾದ N8, C7, E7 ಮತ್ತು C6-01 ಗಳು ಈ ಹೊಸ ಸ್ವೈಪ್ ತಂತ್ರಜ್ಞಾನದ ಬಳಕೆಯಡಿ ಕೆಲಸ ಮಾಡುತ್ತವೆ.
ಇದರಲ್ಲಿ ಸುಧಾರಿತ ಇಂಟರ್ ಫೇಸ್ ಸಹಕಾರವೂ ಇದೆ. ಸದ್ಯ ಬೇಟಾ ಆವೃತ್ತಿಯಲ್ಲಿರುವ ಇದರ ಸಾಪ್ಟ್ ವೇರ್ ಮುಂದೆ ಕಮರ್ಷಿಯಲ್ ಆಗಿ ಮಾರ್ಪಡುವ ಹಂತದಲ್ಲಿದೆ. ಸಿಂಬಿಯನ್ S60, 5ನೇ ಆವೃತ್ತಿ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿದ್ದು ಮುಂದೆ ಬೇರೆ ಸಿಂಬಿಯನ್ ಅಣ್ಣಾ ಡಿವೈಸಿಗೂ ವರ್ಗಾವಣೆ ಆಗಲಿದೆ. ಒಟ್ಟಿನಲ್ಲಿ ಇವು ಟೆಕ್ಸ್ಟ್ ಪ್ರಿಡೆಕ್ಷನ್ ಹಾಗೂ ಟೆಕ್ಸ್ಟ್ ಇನ್ ಪುಟ್ ಮೂಲಕ ಬಳಕೆದಾರರಿಗೆ ಹೊಸ ಅನುಭವ ನೀಡಲಿವೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications