ಕಾರ್ಬನ್ ಹೊಸ ಡ್ಯುಯಲ್ ಸಿಮ್ ಮೊಬೈಲ್
oi
-Staff
By Super

ಈ ಮೊಬೈಲ್ ಸಾಕಷ್ಟು ಉತ್ಕೃಷ್ಟವಾಗಿದೆ. ಬಾರ್ ಆಕಾರದ ಸ್ಮಾರ್ಟ್ ಫೋನಾಗಿರುವ ಇದು 110MM x 47.5MM x 15.5 MM ಡೈಮೆನ್ಷನ್ ಮತ್ತು GSM 900/1800 MHz ಫ್ರೀಕ್ವೆನ್ಸೀಸ್ ಹೊಂದಿದೆ. ಈ ಡ್ಯುಯಲ್ ಸಿಮ್ ಫೊನ್ 5.1 ಸೆ.ಮೀ ಸ್ಕ್ರೀನ್, 65K ಕಲರ್ ಡಿಸ್ ಪ್ಲೇ ಹಾಗೂ 176 x 220 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ.
ಈ ಹೊಸ ಹ್ಯಾಂಡ್ ಸೆಟ್ 64 MB ಆಂತರಿಕ ಫ್ಲಾಶ್ ಮೆಮೊರಿ ಹಾಗೂ 32 GB ಆಂತರಿಕ SRAM ಮೆಮೊರಿ ಹೊಂದಿದೆ. ಇದರ ಜೊತೆಗೆ 8 GB ಹೊರ ಕಾರ್ಡ್ ಮೆಮೊರಿ ಕೂಡ ಇದರಲ್ಲಿ ಲಭ್ಯ. 1800 mAh Li-ion ಬ್ಯಾಟರಿ ಹೊಂದಿರುವ ಇದು 12 ತಾಸುಗಳ ಟಾಕ್ ಟೈಮ್ ಮತ್ತು 25 ದಿನಗಳ ಬ್ಯಾಕಪ್ ಹೊಂದಿದೆ. ಬ್ಯೂಟೂಥ್ ಮತ್ತು USB ಪೋರ್ಟ್, ಡಾಟಾ ಟ್ರಾನ್ಸ್ ಫರ್ ಗೆ ಸಹಕರಿಸಲಿವೆ.
ಈ ಮೊಬೈಲ್ ಬೆಲೆ ಅತಿ ಕಡಿಮೆ ಎನ್ನಬಹುದಾದ ರು. 1,700. ಅತ್ಯಾಕರ್ಷಕ ಬೆಲೆ ಹಾಗೂ ವಿಶೇಷತೆಗಳ ಸಂಗಮ, ಈ ಕಾರ್ಬನ್ ಹೊಸ ಮೊಬೈಲ್. ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ, ನೋಡಿ ಖರೀದಿಸಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
