ಹೊಸ ಎಚ್ ಟಿ ಸಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ
oi
-Staff
By Super

ಈ ಹೊಸ ಆಂಡ್ರಾಯ್ಡ್ ಎಚ್ ಟಿ ಸಿ ಮೊಬೈಲನ್ನು ಪ್ರಸಿದ್ಧ ಕಂಪನಿ ವೊಡಾಫೋನ್ ಇಂಡಿಯಾ ಬಿಡುಗಡೆ ಮಾಡಲಿದೆ. ವೊಡಾಫೊನ್ ಸಾಥ್ ದೊರಕಿರುವುದು ಎಚ್ ಟಿ ಸಿ ಕಂಪನಿಗೆ ಹೆಚ್ಚಿನ ಬಲ ದೊರೆತಂತಾಗಿದೆ. ಈ ಹೊಸ ಫೋನಿನಲ್ಲಿ 3.2 ಇಂಚುಗಳ HVGA ಡಿಸ್ ಪ್ಲೇ, 384 MB RAM, 512 MB ROM, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಆಂಡ್ರಾಯ್ಡ್ 2.3 ಪ್ಲಾಟ್ ಫಾರ್ಮ್ ಇದರಲ್ಲಿದೆ.
ಸಂಪೂರ್ಣ ಆಧುನಿಕ ತಂತ್ರಜ್ಞಾನ ಹೊಂದಿರುವ ಇದು ನೆಟ್ ವರ್ಕ್ ಕನೆಕ್ಷನ್ ಕೂಡ ಹೊಂದಿದೆ. ಸದ್ಯಕ್ಕೆ ಮಲ್ಟಿಮೀಡಿಯಾ ಮನರಂಜನೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಸ್ಮಾರ್ಟ್ ಫೋನ್ ಅಂದಮೇಲೆ ಇರದಿರಲು ಸಾಧ್ಯವೇ! ಇಂದು ಅಥವಾ ನಾಳೆ (ಸೆ. 29-30), ಬಿಡುಗಡೆ ಆಗಲಿರುವ ಇದು ಹೆಚ್ಚಿನ ಎಲ್ಲಾ ಅಂಗಡಿಗಳಲ್ಲಿ ದೊರೆಯಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications