ಅವಳಿಗಿಷ್ಟವಾದ ಎರಡು ಮೊಬೈಲ್ ಫೋನ್

By Super
|
ಅವಳಿಗಿಷ್ಟವಾದ ಎರಡು ಮೊಬೈಲ್ ಫೋನ್
ಸ್ಯಾಮ್ ಸಂಗ್ ಮತ್ತು ಮೈಕ್ರೊಮ್ಯಾಕ್ಸ್ ಫೋನ್ ಗಳು ಎಲ್ಲರಿಗೂ ಇಷ್ಟ. ಆದರೆ ಎಲ್ಲಾ ಫೋನ್ ಗಳು ಮಹಿಳೆಯರಿಗೆ ಇಷ್ಟವಾಗಬೇಕೆಂದಿಲ್ಲ. ಆದರೆ ಇವೆರಡು ಕಂಪನಿಗಳ ಈ ಎರಡು ಫೋನ್ ಗಳು ಅವಳಿಗೆ ಯಾವತ್ತೂ ಫೇವರಿಟ್.

ಹೆಸರು ಮೈಕ್ರೊಮ್ಯಾಕ್ಸ್ ಬ್ಲಿಂಗ್ 2 ಮತ್ತು ಸ್ಯಾಮ್ ಸಂಗ್ ದಿವಾ. ಮೊಬೈಲ್ ಪೋನ್ ಮಾರುಕಟ್ಟೆಯಲ್ಲಿ ಬ್ಲಿಂಗ್ ಮೊಬೈಲ್ ಸ್ಯಾಮ್ ಸಂಗ್ ದಿವಾಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ದಿವಾ ಅಪರೇಟಿಂಗ್ ಸಿಸ್ಟಮ್ ಬ್ಲಿಂಗ್ ಗೆ ಸಾಟಿಯಿಲ್ಲ ಎನ್ನಲಾಗುತ್ತದೆ. ಆದರೆ ಇವೆರಡು ಫೋನ್ ಗಳು ತಮ್ಮಲ್ಲಿರುವ ವಿಶಿಷ್ಟತೆ, ಭಿನ್ನತೆಗಳಿಂದ ಇಷ್ಟವಾಗುತ್ತದೆ.

ಸ್ಯಾಮ್ ಸಂಗ್ ದಿವಾದಲ್ಲಿ ಬಹುವಿಶೇಷತೆಗಳ ಆಂಡ್ರಾಯ್ಡ್ ಇಲ್ಲ. ಆದರೆ ಇದು ಅತ್ಯುತ್ತಮ ಫೋನ್. ಮೈಕ್ರೊಮ್ಯಾಕ್ಸ್ 2ನಲ್ಲಿ ಆಂಡ್ರಾಯ್ಡ್ ಒಎಸ್ ವಿ2.2 ಫ್ರೊಯೊ ಅಪರೇಟಿಂಗ್ ಸಿಸ್ಟಮ್ ಇದೆ. ಇವೆರಡು ಮೊಬೈಲ್ ಫೋನ್ ಗಳು ಕೈಗೆಟುಕುವ ದರದಲ್ಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X