ಈ ಹೊಸ ಸ್ಕೇಟ್ ಫೊನ್ ಮೋಡಿ ಮಾಡೋದು ಗ್ಯಾರಂಟಿ!

By Super
|
ಈ ಹೊಸ ಸ್ಕೇಟ್ ಫೊನ್ ಮೋಡಿ ಮಾಡೋದು ಗ್ಯಾರಂಟಿ!
ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಸ್ಮಾರ್ಟ್ ಫೊನುಗಳು ಲಭ್ಯವಿದೆ. ಆದರೂ ಹೊಸ ಹೊಸ ಸ್ಮಾರ್ಟ್ ಫೊನುಗಳು ಸಾಗರಕ್ಕೆ ನೀರು ಹರಿದು ಬರುವಂತೆ ಬರುತ್ತಿದೆ. ಇದು ಬೇಸರದ ಸಂಗತಿಯಾದರೂ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗೆ ನೆರವಾಗಲಿದೆ ಎಂಬ ಸಂಗತಿ ಒಳ್ಳೆಯದೇ. ಜೊತೆಗೆ ಸ್ಪರ್ಧೆಯಿಂದ ಸಹಜವಾಗಿಯೇ ತಂತ್ರಜ್ಞಾನದಲ್ಲಿ ಸುಧಾರಣೆ ಆಗುತ್ತದೆ.

ಇದೀಗ ಹೊಸ ಸ್ಮಾರ್ಟ್ ಫೋನಿನೊಂದಿಗೆ ಬರಲಿದೆ ಹೊಸ ಕಂಪನಿ ZTE. ಬರಲಿರುವ ಹೊಸ ಸ್ಮಾರ್ಟ್ ಫೋನ್ ZTE ಸ್ಕೇಟ್. ಇದು ಅತ್ಯಾಧುನಿಕ ಸ್ಮಾರ್ಟ್ ಫೊನ್.

ಈ ಸ್ಮಾರ್ಟ್ ಫೊನ್ ವಿಶೇಷತೆಗಳು:
* 800 MHz ಕ್ಯುಲ್ಕಾಮ್ MSM7227T ಪ್ರೊಸೆಸರ್
* ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ OS
* TFT ಕೆಪಾಕ್ಟಿವ್ ಮಲ್ಟಿ ಟಚ್ ಸ್ಕ್ರೀನ್ ಡಿಸ್ ಪ್ಲೇ 4.3 ಇಂಚ್, 480 x 800 ಪಿಕ್ಸೆಲ್ ರೆಸೊಲ್ಯೂಷನ್
* ಪ್ರಾಕ್ಸಿಮಿಟಿ ಮತ್ತು ಎಕ್ಸೆಲೆರೋಮೀಟರ್ ಸೆನ್ಸರ್
* 2G ನೆಟ್ ವರ್ಕ್ , 900/1800/1900 MHz ಫ್ರೀಕ್ವೆನ್ಸೀಸ್, ZTE ಸ್ಕೇಟ್ 3G ಆಧಾರಿತ HSDPA 900/2100 ಫ್ರೀಕ್ವೆನ್ಸೀಸ್
* 3.5mm ಆಡಿಯೋ ಜ್ಯಾಕ್, ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 32 GB ಮೆಮೊರಿ.
* GPRS, EDGE ಕನೆಕ್ಟಿವಿಟಿ, ವೈ-ಫೈ 802.11 b/g.
* ಮೈಕ್ರೋ USB v2.o ಪೋರ್ಟ್, with A2DP ಜೊತೆ v2.1 ಬ್ಲೂಟೂಥ್
* 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ, 2592 x 1944 ಪಿಕ್ಸೆಲ್ ರೆಸೊಲ್ಯೂಷನ್, ವಿಡಿಯೋ ರೆಕಾರ್ಡಿಂಗ್
* ಸೆಕಂಡರಿ ಕ್ಯಾಮೆರಾ, ವಿಡಿಯೋ ಕಾನ್ಫರೆನ್ಸ್
* MP4/H.264/H.263 ವೀಡಿಯೋಸ್, MP3/WAV/eAAC+ ಆಡಿಯೋಸ್
* 1400 mAh Li ion ಬ್ಯಾಟರಿ, 5 ತಾಸುಗಳ ಟಾಕ್ ಟೈಮ್

ಹೀಗೆ ಬಹಳಷ್ಟು ವಿಶೇಷತೆಗಳನ್ನು ಹೊಂದಿರುವ ಈ ಫೋನ್ ಬೆಲೆ ರು. 15,000. ಇದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X