ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

Written By:

ಇಂದಿನ ಸ್ಮಾರ್ಟ್‌ಫೋನ್‌ಗಳು ನಿಜಕ್ಕೂ ಅತ್ಯದ್ಭುತವನ್ನು ಸೃಷ್ಟಿಸುವ ಮಂತ್ರದಂಡಗಳಾಗಿವೆ. ಫೋನ್‌ನಲ್ಲಿ ಬರುವ ವಿವಿಧ ಅಪ್ಲಿಕೇಶನ್‌ಗಳ ಮೂಲಕ ಸಂಗೀತ ಉಪಕರಣಗಳು, ಗೇಮ್ ಕನ್ಸೋಲ್‌ಗಳು, ವ್ಯವಹಾರ ಮೆಶೀನ್‌ಗಳು ಹೀಗೆ ನಮಗೆ ಬೇಕಾದ್ದನ್ನು ಮಾಡಬಹುದಾಗಿದೆ.

ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಮನದಟ್ಟುಮಾಡಿಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹವಾಮಾನ ವಿವರಗಳು

ಹವಾಮಾನ ವಿವರಗಳು

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಆಂಡ್ರಾಯ್ಡ್ ಫೋನ್‌ನಲ್ಲಿರುವ ಸೆನ್ಸಾರ್‌ಗಳು ಬ್ಯಾಟರಿ ಮಟ್ಟ, ಬೆಳಕು ಪ್ರೆಶ್ಶರ್ ಮೊದಲಾದವನ್ನು ಅಳೆಯುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಇದು ಹವಾಮಾನ ವರದಿಯನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತದೆ.

ಪವರಿಂಗ್ ಸ್ಯಾಟಲೈಟ್ಸ್

ಪವರಿಂಗ್ ಸ್ಯಾಟಲೈಟ್ಸ್

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಸ್ಮಾರ್ಟ್‌ಫೋನ್ ಚಾಲಿತ "ನ್ಯಾನೋಸ್ಯಾಟಲೈಟ್" ಬಾಹ್ಯಾಕಾಶದಿಂದ ಡೇಟಾವನ್ನು ಸಂಗ್ರಹಿಸಲು ಸಂಶೋಧಕ ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತದೆ.

ಅರಣ್ಯ ರಕ್ಷಕ

ಅರಣ್ಯ ರಕ್ಷಕ

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಅರಣ್ಯವನ್ನು ಸಂರಕ್ಷಿಸುವ ಉಪಕರಣಗಳಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಲಾಗುತ್ತಿದೆ.

 ಮೊಬೈಲ್ ಮೆಡಿಕಲ್ ಲ್ಯಾಬ್ಸ್

ಮೊಬೈಲ್ ಮೆಡಿಕಲ್ ಲ್ಯಾಬ್ಸ್

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಹೆಚ್ಚು ವೈಶಿಷ್ಟ್ಯವಿರುವ ಮೆಡಿಕಲ್ ಲ್ಯಾಬ್‌ಗಳಾಗಿ ಈಗಿನ ಸ್ಮಾರ್ಟ್‌ಫೋನ್‌ಗಳು ಬರುತ್ತಿದ್ದು, ಫೋನ್‌ನ ಕ್ಯಾಮೆರಾವು ಟೋಕ್ಸಿನ್‌ಗಳು, ಪ್ರೊಟೀನ್‌ಗಳು, ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ಅಂಶಗಳನ್ನು ಶೋಧಿಸುತ್ತವೆ.

ಡ್ರೈವಿಂಗ್ ಕಾರುಗಳು

ಡ್ರೈವಿಂಗ್ ಕಾರುಗಳು

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಆಸ್ಟ್ರೇಲಿಯಾದ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಬಳಸಿ ಕಾರು ಡ್ರೈವ್ ಮಾಡುವ ಹೊಸ ಅನುಭವವನ್ನು ಫೋನ್ ಬಳಕೆದಾರರಿಗೆ ನೀಡಿದ್ದಾರೆ. ಇಲ್ಲಿ ಬಳಕೆಯಾಗಿರುವುದು ಫೋನ್‌ನ ಕ್ಯಾಮೆರಾ ಹಾಗೂ ಜಿಪಿಎಸ್ ಆಗಿದೆ.

ರಾಸಾಯನಿಕ ದಾಳಿ

ರಾಸಾಯನಿಕ ದಾಳಿ

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ರಾಸಾಯನಿಕ ಅಂಶಗಳನ್ನು ಪತ್ತೆಹಚ್ಚುವ ಗುಣಗಳನ್ನು ಕೆಲ ಸ್ಮಾರ್ಟ್‌ಫೋನ್‌ಗಳು ಹೊಂದಿದ್ದು ಇದಕ್ಕಾಗಿ ಸಾಫ್ಟ್‌ವೇರ್ ಅನ್ನು ತಯಾರಿಸಲಾಗಿದೆ.

ಆರೋಗ್ಯ ಸುರಕ್ಷೆ

ಆರೋಗ್ಯ ಸುರಕ್ಷೆ

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿರುವ ಅತ್ಯಾಧುನಿಕ ತಂತ್ರಾಂಶಗಳು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಲಿವೆ. ಅಂತಹ ತಂತ್ರಜ್ಞಾನವನ್ನು ಫೋನ್‌ಗಳಲ್ಲಿ ಅಳವಡಿಸಲಾಗಿದೆ.

ರೈಫಲ್ ಸೈಟ್‌ಗಳು

ರೈಫಲ್ ಸೈಟ್‌ಗಳು

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಗನ್‌ಗಳ ಶೂಟಿಂಗ್‌ನಂತೆ ಸ್ಮಾರ್ಟ್‌ಫೋನ್‌ಗಳನ್ನು ಇದೀಗ ಬಳಸಲಾಗುತ್ತಿದ್ದು ಡಿಜಿಟಲ್ ಜೂಮಿಂಗ್ ಮತ್ತು ವೀಡಿಯೊ ರೆಕಾರ್ಡಿಂಗ್ ಅನ್ನು ಇವು ಒದಗಿಸಲಿವೆ.

ಮೆಟಲ್ ಶೋಧಕಗಳು

ಮೆಟಲ್ ಶೋಧಕಗಳು

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ಸ್ಮಾರ್ಟ್‌ಫೋನ್‌ಗಳು ಮೆಟಲ್ ಶೋಧಕಗಳಾಗಿ ಕೆಲಸ ಮಾಡುತ್ತಿದ್ದು ಇದರಲ್ಲಿರುವ ಸೆನ್ಸಾರ್‌ಗಳು ಈ ಕಾರ್ಯವನ್ನು ನಿರ್ವಹಿಸುತ್ತವೆ.

ಮಿನಿಯೇಚರ್ ಟ್ರೈನ್ ವಿಂಡೋಸ್

ಮಿನಿಯೇಚರ್ ಟ್ರೈನ್ ವಿಂಡೋಸ್

ಸ್ಮಾರ್ಟ್‌ಫೋನ್‌ಗಳು ಮಾಡಬಹುದಾದ ಟಾಪ್ 10 ಕಮಾಲು

ನಿಮ್ಮ ಫೋನ್ ಅನ್ನು ಮಿನಿಯೇಚರ್ ಟ್ರೈನ್ ವಿಂಡೋವಾಗಿ ಕೂಡ ಈಗ ಪರಿವರ್ತಿಸಬಹುದಾಗಿದ್ದು ನಿಜಕ್ಕೂ ಮಕ್ಕಳಿಗೆ ಇದು ಅತ್ಯುತ್ತಮ ಮನರಂಜನೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 amazing things you never knew a smartphone could do.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot