Subscribe to Gizbot

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

Written By:

ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತನ್ನು ಮಾಡುತ್ತದೆ ಎಂಬುದನ್ನು ನೀವು ಅರಿತಿದ್ದೀರಾ? ಹೌದು ಬರೇ ಕರೆ ಅಥವಾ ಸಂದೇಶ ರವಾನಿಸಲು ಮಾತ್ರ ನಿಮ್ಮ ಫೋನ್ ಅನ್ನು ಬಳಸದೇ ಅನೇಕ ಪ್ರಯೋಜನಗಳನ್ನು ನಿಮ್ಮ ಫೋನ್‌ನಿಂದ ನಿಮಗೆ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ನಿಮಗೆ ಹೇಗೆಲ್ಲಾ ಪ್ರಯೋಜನಕಾರಿಯಾಗಿದೆ ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್‌ನತ್ತ ನೀವು ಗಮನ ಹರಿಸಲೇಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕ್ರೀನ್ ಶಾಟ್ ತೆಗೆಯಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಪವರ್ ಮತ್ತು ವಾಲ್ಯೂಮ್ ಬಟನ್ ಅನ್ನು ಒಂದೇ ಸಮಯದಲ್ಲಿ ಒತ್ತಿ ಹಿಡಿಯಿರಿ. ನಿಮ್ಮ ಗ್ಯಾಲರಿ ಅಪ್ಲಿಕೇಶನ್‌ನಲ್ಲಿ "ಕ್ಯಾಪ್ಚರ್ಡ್ ಇಮೇಜಸ್" ಫೋಲ್ಡರ್‌ನಲ್ಲಿ ಈ ಚಿತ್ರ ಉಳಿಯುತ್ತದೆ.

ಕರೆ ಮತ್ತು ಪಠ್ಯಗಳನ್ನು ನಿರ್ಬಂಧಿಸಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಆಂಡ್ರಾಯ್ಡ್‌ನಲ್ಲಿ ಸೆಟ್ಟಿಂಗ್ಸ್ > ಕಾಲ್ ಸೆಟ್ಟಿಂಗ್ಸ್> ಕಾಲ್ ಬ್ಲಾಕ್. ಹೀಗೆ ಮಾಡಿ ಇನ್‌ಕಮಿಂಗ್ ಕಾಲ್ಸ್ ಅಡಿಯಲ್ಲಿ "ಕಾಲ್ ಬ್ಲಾಕ್ ಲಿಸ್ಟ್" ತದನಂತರ ಕ್ರಿಯೇಟ್ ಸ್ಪರ್ಶಿಸಿ.

ನೈಜ ಪಾಸ್‌ವರ್ಡ್ ಬಳಸಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಸೆಟ್ಟಿಂಗ್ಸ್> ಲಾಕ್ ಸ್ಕ್ರೀನ್ ಮತ್ತು ಟ್ಯಾಪ್ ಸ್ಕ್ರೀನ್ ಲಾಕ್. ನಿಮಗಿಲ್ಲಿ ನಿಮ್ಮ ಇಷ್ಟದ ಭದ್ರತಾ ಮಟ್ಟಗಳನ್ನು ಆರಿಸಿಕೊಳ್ಳಬಹುದು.

ಪಠ್ಯವನ್ನು ಸುಲಭವಾಗಿ ನೋಡಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಆಂಡ್ರಾಯ್ಡ್‌ನಲ್ಲಿ ಸೆಟ್ಟಿಂಗ್ಸ್ > ಆಕ್ಸೆಸೆಬಿಲಿಟಿ ಇಲ್ಲಿ ನಿಮಗೆ ಪಠ್ಯ ಗಾತ್ರವನ್ನು ನಿಮ್ಮ ವೀಕ್ಷಣೆಗೆ ತಕ್ಕಂತೆ ಹೊಂದಿಸಿಕೊಳ್ಳುವ ಅವಕಾಶವಿದೆ.

ಧ್ವನಿ ಹಿರಿದಾಗಿಸಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಸೆಟ್ಟಿಂಗ್ಸ್> ಆಕ್ಸಸೆಬಿಲಿಟಿ ಇಲ್ಲಿ ಟೆಕ್ಸ್ಟ್ ಟು ಸ್ಪೀಚ್ ಆಪ್ಶನ್‌ಗಳನ್ನು ಸ್ಪರ್ಶಿಸಿ.

ಅಲರ್ಟ್ ವೈಬ್ರೇಶನ್ ಪ್ಯಾಟ್ರನ್‌ಗಳನ್ನು ಕಸ್ಟಮೈಸ್ ಮಾಡಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಆಂಡ್ರಾಯ್ಡ್‌ನಲ್ಲಿ ಸಂಪರ್ಕಗಳಿಗೆ ಹೋಗಿ ಇಲ್ಲಿ ಸಂಪರ್ಕ ಹೆಸರನ್ನು ಸ್ಪರ್ಶಿಸಿ. ವೈಬ್ರೇಶನ್ ಪ್ಯಾಟ್ರನ್ ಅಡಿಯಲ್ಲಿ, ಡೀಫಾಲ್ಟ್ ಆರಿಸಿ ಮತ್ತು ಚೂಸ್ ಪ್ರಿಸಿಟ್ ಪ್ಯಾಟ್ರನ್ ಈ ಆಯ್ಕೆಯನ್ನು ಮಾಡಿ.

ಅಧಿಸೂಚನೆಗಳಿಗಾಗಿ ಫ್ಲ್ಯಾಶ್ ಕ್ಯಾಮೆರಾ ಎಲ್‌ಇಡಿ

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಸೆಟ್ಟಿಂಗ್ಸ್ > ಆಕ್ಸೆಸೆಬಿಲಿಟಿ ಇಲ್ಲಿ "ಫ್ಲ್ಯಾಶ್ ನೋಟಿಫಿಕೇಶನ್" ಆನ್ ಮಾಡಿ.

ಚಿತ್ರಗಳನ್ನು ಸೆರೆಹಿಡಿಯಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಕ್ಯಾಮೆರಾ ಅಪ್ಲಿಕೇಶನ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್ ವೀಕ್ಷಿಸಿ. ವಾಯ್ಸ್ ಕಂಟ್ರೋಲ್‌ಗೆ ಸ್ಕ್ರಾಲ್ ಡೌನ್ ಮಾಡಿ ಅದನ್ನು ತೆರೆಯಿರಿ.

ಒಂದೇ ಸಮಯದಲ್ಲಿ ಬಹು ಚಿತ್ರಗಳನ್ನು ತೆಗೆಯಲು

ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಕರಾಮತ್ತು ಮಾಡುತ್ತೆ ಗೊತ್ತೇ?

ಕ್ಯಾಮೆರಾ ಅಪ್ಲಿಕೇಶನ್ ತೆರೆಯಿರಿ ಗೇರ್ ಐಕಾನ್ ಸ್ಪರ್ಶಿಸಿ ಸೆಟ್ಟಿಂಗ್ಸ್ ತೆರೆಯಿರಿ ಶಟರ್ ರಿಲೀಸ್ ಬಟನ್ ಒತ್ತಿಹಿಡಿಯಿರಿ ಇಲ್ಲಿ ನಿಮ್ಮ ಫೋನ್ ಬಹುಚಿತ್ರಗಳನ್ನು ತೆಗೆಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 awesome things you didn't know your phone could do.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot