ರೂ 7,000 ಕ್ಕೆ ಅತ್ಯುತ್ತಮ ಟಾಪ್ 10 3ಜಿ ಸ್ಮಾರ್ಟ್‌ಫೋನ್‌ಗಳು
3ಜಿಯು ನಿಮಗೆ ಹೆಚ್ಚು ವೇಗವಾದ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸುವುದರಿಂದ ನಿಮಗೆ ಆಡಿಯೊ ವೀಡಿಯೊ ಮತ್ತು ವೀಡಿಯೊ ಸಂಭಾಷಣೆಯನ್ನು ಯಾವುದೇ ಅಡ್ಡಿಯಿಲ್ಲದೆ ಮಾಡಬಹುದಾಗಿದೆ. 3ಜಿ ಇರುವ ಫೋನ್ ಒದಗಿಸುವ ಉತ್ತಮ ಸೌಲಭ್ಯ ಎಂದರೆ ಇದು ಮನರಂಜನೆಯೊಂದಿಗೆ ವ್ಯವಹಾರಕ್ಕೂ ಬೆಂಬಲವನ್ನು ಒದಗಿಸುವುದಾಗಿದೆ.
ಏರ್‌ಟೆಲ್, ವೊಡಾಫೋನ್, ಏರ್‌ಸೆಲ್ ಮೊದಲಾದ ಸರ್ವಿಸ್ ಪ್ರೊವೈಡರ್ಸ್ ಭಾರತದಾದ್ಯಂತ ಹಲವಾರು ನಗರಗಳಲ್ಲಿ 3ಜಿ ಸೇವೆಗಳನ್ನು ಒದಗಿಸುತ್ತಿವೆ. ಇದಕ್ಕೆ ತಕ್ಕುದಾಗಿ ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಈ 3ಜಿ ಸೇವೆಯನ್ನು ಒದಗಿಸುತ್ತಿರುವ ಟಾಪ್ ಫೋನ್‌ಗಳೊಂದಿಗೆ ನಾವು ಬಂದಿರುವೆವು. ಇದು 8 ಎಮ್‌ಪಿ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಅದೂ ಕಡಿಮೆ ಬಜೆಟ್‌ನಲ್ಲಿ ನಿಮಗೆ ಲಭ್ಯವಾಗುತ್ತಿದೆ. ಬನ್ನಿ ಕೆಳಗಿನ ಸ್ಲೈಡರ್‌ನಲ್ಲಿ ಫೋನ್‌ಗಳ ವಿಶೇಷತೆಗಳನ್ನು ಅರಿತುಕೊಳ್ಳಿ.

ಇಂಟೆಕ್ಸ್ ಆಕ್ವಾ ಸ್ಟಾರ್ ಎಲ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಪೂರ್ಣ ಲ್ಯಾಮಿನೇಟೆಡ್ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಜಿಪಿಎಸ್
2000 mAh ಬ್ಯಾಟರಿ

ಲಾವಾ ಐರಿಸ್ ಎಕ್ಸ್ 1 ಗ್ರ್ಯಾಂಡ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್ ಇದನ್ನು ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಬಹುದು
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್ ಜೊತೆಗೆ Mali-400 GPU
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಜಿಪಿಎಸ್
2200 mAh ಬ್ಯಾಟರಿ

ಕಾರ್ಬನ್ ಮೆಕೋನ್ ಟೈಟಾನಿಯಮ್ S310
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.7 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಇದನ್ನು ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಬಹುದು
1.3 GHz ಕ್ವಾಡ್ ಕೋರ್ MediaTek ಪ್ರೊಸೆಸರ್
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
1800 mAh ಬ್ಯಾಟರಿ

ಲಾವಾ ಐರಿಸ್ ಎಕ್ಸ್1
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ (854 x 480 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ Broadcom BCM23550 ಪ್ರೊಸೆಸರ್ ಜೊತೆಗೆ ವೀಡಿಯೊ ಕೋರ್ ಐವಿ ಜಿಪಿಯು
1ಜಿಬಿ RAM
4ಜಿಬಿ / 8ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
1800 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಸ್ಟಾರ್ 2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಐಪಿಎಸ್ ಪುಲ್ ಲ್ಯಾಮಿನೇಶನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ Spreadtrum SC7731 ಪ್ರೊಸೆಸರ್
1ಜಿಬಿ RAM
8ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
2000 mAh ಬ್ಯಾಟರಿ

ಸೆಲ್ಕೋನ್ ಮಿಲೇನಿಯಮ್ ಪವರ್ Q3000
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್ ಜೊತೆಗೆ ಮಾಲಿ 400 ಜಿಪಿಯು
1ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
3000 mAh ಬ್ಯಾಟರಿ

ಪ್ಯಾನಸೋನಿಕ್ ಎಲುಗಾ ಎ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.3 ಜೆಲ್ಲಿಬೀನ್
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ ಅಡ್ರೆನೊ 302 ಜಿಪಿಯು
1ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
1080 ಪಿ ವೀಡಿಯೊ ರೆಕಾರ್ಡಿಂಗ್
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
2000 mAh ಬ್ಯಾಟರಿ

ಸೆಲ್ಕೋನ್ ಮಿಲೇನಿಯಮ್ OCTA510
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಓಜಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.4 GHz ಓಕ್ಟಾ ಕೋರ್ ಪ್ರೊಸೆಸರ್
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
1080 ಪಿ ವೀಡಿಯೊ ರೆಕಾರ್ಡಿಂಗ್
3.2 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
2000 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ i14
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 ×480 ಪಿಕ್ಸೆಲ್‌ಗಳು) ಟಚ್ ಸ್ಕ್ರೀನ್ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.3 GHz ಓಕ್ಟಾ ಕೋರ್ ಪ್ರೊಸೆಸರ್
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
1080 ಪಿ ವೀಡಿಯೊ ರೆಕಾರ್ಡಿಂಗ್
3.2 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
1850 mAh ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಎಸ್5 ಅಲ್ಟ್ರಾ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (960 × 540 ಪಿಕ್ಸೆಲ್‌ಗಳು) ಮಲ್ಟಿ ಟಚ್ ಐಪಿಎಸ್ ಕ್ಯಾಪಸಿಟೀವ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.3 GHz ಓಕ್ಟಾ ಕೋರ್ ಪ್ರೊಸೆಸರ್
1ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
1080 ಪಿ ವೀಡಿಯೊ ರೆಕಾರ್ಡಿಂಗ್
3.2 ಎಮ್‌ಪಿ ಮುಂಭಾಗ ಕ್ಯಾಮೆರಾ
ಏಫ್ಎಮ್ ರೇಡಿಯೊ
3ಜಿ
ವೈಫೈ
ಜಿಪಿಎಸ್
2000 mAh ಬ್ಯಾಟರಿ


Click it and Unblock the Notifications








