Subscribe to Gizbot

ಬಜೆಟ್‌ಗೆ ತಕ್ಕುದಾದ ರೂ 5,000 ದ ಕಿಟ್‌ಕ್ಯಾಟ್ ಫೋನ್ಸ್

Written By:

ಹೆಚ್ಚಿನ ಫೋನ್ ತಯಾರಕರು ಕಡಿಮೆ ಬೆಲೆಯ ಅಂದರೆ ರೂ 5,000 ದ ಒಳಗೆ ದೊರೆಯುವ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಎಲ್ಲಾ ಫೋನ್‌ಗಳು ಗೂಗಲ್‌ನ ಆಂಡ್ರಾಯ್ಡ್ ಓಎಸ್‌ನಲ್ಲಿ ಚಾಲನೆಯಾಗುತ್ತಿವೆ. ಇವುಗಳಲ್ಲಿ ನೀವು ವೇಗವಾಗಿರುವ ಕ್ವಾಡ್ ಕೋರ್ ಪ್ರೊಸೆಸಿಂಗ್ ವೇಗ ಇವುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲದಿದ್ದರೂ ಡ್ಯುಯಲ್ ಕೋರ್ ಫೋನ್‌ಗಳು ಇದೀಗ ನಿಮಗೆ ಲಭ್ಯವಾಗುತ್ತಿವೆ.

ರೂ 5,000 ಕ್ಕಾಗಿ, ನಿಮ್ಮ ಕನಸಿನ ಫೋನ್ ಅನ್ನು ಅಂದರೆ 4 ಇಂಚಿನ ಡಿಸ್‌ಪ್ಲೇ, ಸಿಂಗಲ್/ಡ್ಯುಯಲ್ ಕೋರ್ ಪ್ರೊಸೆಸರ್, ಡ್ಯುಯಲ್ ಕ್ಯಾಮೆರಾಗಳು, ದೊಡ್ಡ ಬ್ಯಾಟರಿ, ಡ್ಯುಯಲ್ ಸಿಮ್ ಬೆಂಬಲ ಮತ್ತು ರಚಿತ 3 ಜಿ ಸಂಪರ್ಕ ಹೀಗೆ ಅದ್ಭುತ ವಿಶೇಷಗಳ ಫೋನ್ ಅನ್ನು ನಿಮಗೆ ಪಡೆಯಬಹುದಾಗಿದೆ.

ಇನ್ನು ಹೊಸ ಫೋನ್‌ಗಳಾದ ಸೆಲ್ಕೋನ್ ಕ್ಯಾಂಪಸ್ ಮಿನಿ A350 ಮತ್ತು ಕಾರ್ಬನ್ ಟೈಟಾನಿಯಮ್ S99 ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಈ ಫೋನ್‌ಗಳ ಬೆಲೆ ರೂ 5,000 ಗಳಾಗಿವೆ ಮತ್ತು ಇದು ಉತ್ತಮ ಅತ್ಯುತ್ತಮ ವಿಶೇಷತೆಗಳನ್ನು ನೀಡುತ್ತಿವೆ.

ಈ ಎಲ್ಲಾ ಫೋನ್‌ಗಳಲ್ಲಿ ಜನಪ್ರಿಯ ಆಂಡ್ರಾಯ್ಡ್ ಓಸ್ ಇದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ಫೋನ್‌ಗಳಲ್ಲಿ ದೊರೆಯುತ್ತಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ರೂ 5,000 ದ ಫೋನ್‌ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಇವುಗಳ ಖರೀದಿ ನಿಮ್ಮಿಂದ ನಡೆಯಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಪೈಸ್ ಸ್ಟೆಲ್ಲರ್ 439

#1

ರೂ: 4,199
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3.2 MP ಪ್ರಾಥಮಿಕ ಕ್ಯಾಮೆರಾ , 1.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

ಕಾರ್ಬನ್ ಸ್ಮಾರ್ಟ್ A12 ಸ್ಟಾರ್

#2

ರೂ: 4,099
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ A065

#3

ರೂ: 3,799
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
2000 mAh, Li-Ion ಬ್ಯಾಟರಿ

ಕಾರ್ಬನ್ A1 ಪ್ಲಸ್ ಚಾಂಪ್

#4

ರೂ: 3,390
ಪ್ರಮುಖ ವೈಶಿಷ್ಟ್ಯಗಳು
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
512 MB ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 MB RAM
1300 mAh, Li-Ion ಬ್ಯಾಟರಿ

ಇಂಟೆಕ್ಸ್ ಆಕ್ವಾ T4

#5

ರೂ: 3,269
ಪ್ರಮುಖ ವೈಶಿಷ್ಟ್ಯಗಳು
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
512 MB ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ಸೆಲ್ಕೋನ್ ಕ್ಯಾಂಪಸ್ ಮಿನಿ A350

#6

ರೂ: 3,799
ಪ್ರಮುಖ ವೈಶಿಷ್ಟ್ಯಗಳು
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
3.2 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
512 MB ಆಂತರಿಕ ಮೆಮೊರಿ
256 MB RAM
1500 mAh, Li-Ion ಬ್ಯಾಟರಿ

ಲಾವಾ ಐರಿಸ್ 310 ಸ್ಟೈಲ್

#7

ರೂ: 3,249
ಪ್ರಮುಖ ವೈಶಿಷ್ಟ್ಯಗಳು
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
2 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ A069

#8

ರೂ: 4,949
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ , 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 MB RAM
1800 mAh, Li-Ion ಬ್ಯಾಟರಿ

ಕಾರ್ಬನ್ ಟೈಟಾನಿಯಮ್ S99

#9

ರೂ: 4,849
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

ಸೆಲ್ಕೋನ್ A35K ಕ್ಯಾಂಪಸ್

#10

ರೂ: 3,299
ಪ್ರಮುಖ ವೈಶಿಷ್ಟ್ಯಗಳು
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
1000 MHz ಪ್ರೊಸೆಸರ್
3.2 MP ಪ್ರಾಥಮಿಕ ಕ್ಯಾಮೆರಾ , 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 MB RAM ಇದನ್ನು 32 ಜಿಬಿಗೆ ವಿಸ್ತರಿಸಬಹುದು
1400 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Best Pocket Friendly Android KitKat Smartphones Under Rs 5,000 To Buy in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot