ಮೊಬೈಲ್ ಅಂದ್ರೆ ನೋಕಿಯಾ
ನಾಲ್ಕು ವರ್ಷಗಳ ಹಿಂದಕ್ಕೆ ಹೋಗಿ. ಈ ಆಂಡ್ರಾಯ್ಡ್,ವಿಂಡೋಸ್‌ನಂತಹ ಅಪ್ಲಿಕೇಶನ್ ಆಧಾರಿತ ಮೊಬೈಲ್‌ಗಳ ಬರುವುದಕ್ಕೆ ಮೊದಲು ಅನೇಕ ಜನರು ಯಾವ ಮೊಬೈಲ್ ಬಳಸುತ್ತಿದ್ದರು ? ಸಾಧಾರಣವಾಗಿ ಜನ ಬೇಸಿಕ್ ಮೊಡೆಲ್‌ಗಳನ್ನು ಜನ ಬಳಸುತ್ತಿದ್ದರು. ಅದರಲ್ಲೂ ನೋಕಿಯಾ ಕಂಪೆನಿಯ ಹ್ಯಾಂಡ್‌ಸೆಟ್‌ಗೆ ಭಾರೀ ಡಿಮ್ಯಾಂಡ್. ನೋಕಿಯಾದ್ದೇ ರಾಜ್ಯಭಾರ. ಹೀಗಾಗಿ ನಿಮ್ಮಲ್ಲಿ ಕೆಲವು ಪ್ರಶ್ನೆ ಮೂಡಬಹುದು. ಯಾವ ಕಂಪೆನಿಯ ಮೊಬೈಲ್ ಅತೀ ಹೆಚ್ಚು ಮಾರಾಟವಾಗಿದೆ ? ಎಷ್ಟು ಪ್ರಮಾಣದಲ್ಲಿ ಈ ಮೊಬೈಲ್‌ಗಳು ಮಾರಾಟವಾಗಿದೆ.? ನಿಮ್ಮ ಈ ಪ್ರಶ್ನೆಗೆ ಗಿಜ್ಬಾಟ್ ಈಗ ಉತ್ತರವನ್ನು ತಂದಿದೆ.
ಪ್ರಪಂಚದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಮಾರಾಟವಾದ ಟಾಪ್ 10 ಮೊಬೈಲ್‌ಗಳ ಪಟ್ಟಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ಈ ಪಟ್ಟಿಯಲ್ಲಿ ನೀವು ಖರೀದಿಸಿದ ಮೊಬೈಲ್ ಇದ್ದರೂ ಇರಬಹುದು.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಫೋಟೋಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ನೋಕಿಯಾ 2650
ವರ್ಷ : 2004
35 ಮಿಲಿಯನ್ ನೋಕಿಯಾ ಮೊಬೈಲ್ ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ಆಪಲ್ ಐಫೋನ್ 3G
ವರ್ಷ: 2009
35 ಮಿಲಿಯನ್ ಐಫೋನ್ ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ II
ವರ್ಷ: 2011
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ III
ವರ್ಷ: 2012
ಈ ಎರಡು ಸ್ಮಾರ್ಟ್‌ಫೋನ್‌ಗಳು ಸೇರಿ ಒಟ್ಟಾಗಿ 40 ಮಿಲಿಯನ್ ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ನೋಕಿಯಾ 6230
ವರ್ಷ : 2004
50 ಮಿಲಿಯನ್ ನೋಕಿಯಾ ಫೋನ್‌ಗಳು ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ನೋಕಿಯಾ 3100
50 ಮಿಲಿಯನ್ ಫೋನ್‌ಗಳು ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ಆಪಲ್ ಐ ಫೋನ್ 4
ವರ್ಷ: 2011
60 ಮಿಲಿಯನ್ ಫೋನ್‌ಗಳು ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ನೋಕಿಯಾ 5130
65 ಮಿಲಿಯನ್ ಫೋನ್‌ಗಳು ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ನೋಕಿಯಾ 6010, ವರ್ಷ : 2004, 75 ಮಿಲಿಯನ್ ಫೋನ್‌ಗಳು ಮಾರಾಟ
ನೋಕಿಯಾ 1208, ವರ್ಷ : 2007, 100 ಮಿಲಿಯನ್ ಫೋನ್‌ಗಳು ಮಾರಾಟ
ನೋಕಿಯಾ 1600, ವರ್ಷ : 2006, 130 ಮಿಲಿಯನ್ ಫೋನ್‌ಗಳು ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ನೋಕಿಯಾ 2600, ವರ್ಷ: 2004, 135 ಮಿಲಿಯನ್ ಫೋನ್‌ಗಳು ಮಾರಾಟ
ನೋಕಿಯಾ 3310, ವರ್ಷ : 2000, 136 ಮಿಲಿಯನ್ ಫೋನ್‌ಗಳು ಮಾರಾಟ
ನೋಕಿಯಾ 5230, ವರ್ಷ : 2010, 150 ಮಿಲಿಯನ್ ಫೋನ್‌ಗಳು ಮಾರಾಟ

ಪ್ರಪಂಚದಲ್ಲಿ ಅತೀ ಹೆಚ್ಚು ಮಾರಾಟವಾದ ಮೊಬೈಲ್‌ಗಳು
ನೋಕಿಯಾ 1200, ವರ್ಷ: 2007, 150 ಮಿಲಿಯನ್ ಫೋನ್‌ಗಳು ಮಾರಾಟ

Click it and Unblock the Notifications