Subscribe to Gizbot

10 ಬಗೆಯ ಪ್ರೊಟೆಕ್ಟೀವ್‌ ಕೇಸ್‌ಗಳು ಐಫೋನ್‌ 5ಗಾಗಿ

Posted By: Super
<ul id="pagination-digg"><li class="next"><a href="/mobile/10-cool-iphone-5-cases-2.html">Next »</a></li></ul>
10 ಬಗೆಯ ಪ್ರೊಟೆಕ್ಟೀವ್‌ ಕೇಸ್‌ಗಳು ಐಫೋನ್‌ 5ಗಾಗಿ

ಇತ್ತೀಚೆಗಷ್ಟೇ ಬಿಡುಗಡೆಯಾದಂತಹ ಐಫೋನ್‌ 5 ಇನ್ನೂ ಬಳಕೆದಾರರ ಕೈ ತಲುಪುವ ಮುನ್ನವೇ ಮೊಬೈಲ್‌ ಪರಿಕರಗಳ ತಯಾರಕರುಗಳು ಐಫೋನ್‌ 5 ಗಾಗಿ ಬಗೆ ಬಗೆಯ ರಕ್ಷಣಾ ಕೇಸ್‌ಗಳನ್ನು ಹೊರತಂದಿದ್ದಾರೆ. ಅಂದಹಾಗೆ ಈ ಪರಿಕರಗಳ ನೂತನ ಮಾದರಿಗಳು ಪ್ರೀ ಆರ್ಡರ್‌ಗಳಲ್ಲಿ ಲಭ್ಯವಿದ್ದು ಐಫೋನ್‌ 5 ಕೊಳ್ಳಲು ಇಚ್ಚಿಸುತ್ತಿರುವವರು ಈ ಪರಿಕರಗಳ ಕಡೆ ಗಮನ ಹರಿಸ ಬಹುದಾಗಿದೆ.

ಹಾಗಿದ್ದಲ್ಲಿ ಇಲ್ಲಿದೆ ನೋಡಿ ಐಫೋನ್‌ 5 ಗಾಗಿಯೇ ಸಿದ್ಧಪಡಿಸಲಾಗಿರುವ 10 ಬಗೆಯ ವಿವಿಧ ವಿನ್ಯಾಸ ಹೊಂದಿರುವ ರಕ್ಷಣಾ ಕೇಸ್‌ಗಳು. ಈ ಕೇಸ್‌ಗಳು ನಾನಾ ಬಣ್ಣಗಳಲ್ಲಿ ಲಭ್ಯವಿದ್ದು ಉತ್ತಮ ಬಾಳಿಕೆ ನೀಡಬಲ್ಲವು ಅಲ್ಲದೆ ನಿಮ್ಮ ಫೋನ್‌ಗೆ ಕೂಲ್‌... ಲುಕ್‌ ನೀಡುತ್ತದೆ.

<ul id="pagination-digg"><li class="next"><a href="/mobile/10-cool-iphone-5-cases-2.html">Next »</a></li></ul>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot