Subscribe to Gizbot

ಅತಿ ಆಕರ್ಷಕ ಫ್ಯಾಬ್ಲೆಟ್‌ಗಳು ರೂ 10,000 ರೂಪಾಯಿಗಳಲ್ಲಿ

Written By:

ದಿನಗಳೆದಂತೆ ತಂತ್ರಜ್ಞಾನಕ್ಕೆ ನಾವು ಮುಗಿಬೀಳುತ್ತಿರುವುದು ಹೆಚ್ಚಾಗುತ್ತಿದೆ. ಅದರಲ್ಲೂ ಇನ್ನಷ್ಟು ಪ್ರಗತಿಯನ್ನು ಬಳಕೆದಾರರು ಬಯಸುತ್ತಿದ್ದು ವ್ಯವಹಾರಸ್ಥರು ಭಾರವಾಗಿರುವ ಲ್ಯಾಪ್‌ಟಾಪ್‌ಗಳಿಗಿಂತಲೂ ಹಿಡಿದುಕೊಂಡು ಹೋಗಲು ಆರಾಮದಾಯಕವಾಗಿರುವ ಇನ್ನೊಂದು ಸರಳ ಡಿವೈಸ್‌ಗೆ ಮನಸೋಲುವಂತಾಗುತ್ತಿದ್ದಾರೆ.

ಹೀಗೆ ದಿನಗಳೆದಂತೆ ತಂತ್ರಜ್ಞಾನ ಜಗತ್ತು ಕೂಡ ಏಳುಬೀಳುಗಳನ್ನು ಕಾಣುತ್ತಾ ಅಭಿವೃದ್ಧಿಪಥದತ್ತ ಮುನ್ನುಗ್ಗುತ್ತಿದೆ. ಸ್ಮಾರ್ಟ್‌ಫೋನ್‌ಗಳು, ಫ್ಯಾಬ್ಲೆಟ್‌ಗಳು, ಹೀಗೆ ಫೋನ್‌ನ ಹಲವಾರು ಆವೃತ್ತಿಗಳು ಮಾರುಕಟ್ಟೆಗೆ ಬರುತ್ತಿವೆ. ಇಂದಿನ ಲೇಖನದಲ್ಲಿ ನಿಮ್ಮ ಖರೀದಿಯ ಉತ್ಸಾಹವನ್ನು ಹೆಚ್ಚಿಸುವ ಟಾಪ್ 10 ಸ್ಮಾರ್ಟ್‌ಫೋನ್‌ಗಳೊಂದಿಗೆ ನಾವು ಬಂದಿದ್ದು ಇವುಗಳ ಬೆಲೆ ರೂ 10,000 ವಾಗಿದೆ. ಅವುಗಳ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 9,800

ಅಲಾಕ್ಟೆಲ್ ಒನ್ ಟಚ್ ಪ್ಲ್ಯಾಶ್

ದೀರ್ಘ ಬ್ಯಾಟರಿ ಬಾಳಿಕೆಯುಳ್ಳ ಫೋನ್ ಇದಾಗಿದ್ದು, 10,000 ದ ಬೆಲೆಯಲ್ಲಿ ಇದು ಲಭ್ಯವಾಗುತ್ತಿದೆ.
ಇದು 5.5 ಇಂಚಿನ HD ಡಿಸ್‌ಪ್ಲೇ
1.4 GHz MTK 6592M ಓಕ್ಟಾ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ROM
ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಶೂಟರ್

ಬೆಲೆ ರೂ: 8,999

ಶ್ಯೋಮಿ ರೆಡ್ಮೀ ನೋಟ್

ಇದು 5.5 ಇಂಚಿನ 720p ಎಲ್‌ಸಿಡಿ ಡ್ಯುಯಲ್ ಸಿಮ್
1.7 GHz ಓಕ್ಟಾಕೋರ್ ಮೀಡಿಯಾ ಟೆಕ್ MT6592 SoC
2 ಜಿಬಿ RAM
8 ಜಿಬಿ ROM
8 ಜಿಬಿ ಸಂಗ್ರಹಣಾ ಸಾಮರ್ಥ್ಯ ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಶೂಟರ್
ಬ್ಯಾಟರಿ 3100mAh

ಬೆಲೆ ರೂ: 9,999

ಶ್ಯೋಮಿ ರೆಡ್ಮೀ ನೋಟ್ 4G LTE ಸಂಪರ್ಕ

ಇದು 5.5 ಇಂಚಿನ 720p ಎಲ್‌ಸಿಡಿ ಸಿಂಗಲ್ ಸಿಮ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 MSM8928 ಸಾಕ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ MIUI ಮೇಲ್ಭಾಗ
ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ

ಬೆಲೆ ರೂ: 9,199

ಕಾರ್ಬನ್ ಟೈಟಾನಿಯಮ್ ಒಕ್ಟೇನ್

5 ಇಂಚಿನ HD IPS ಡಿಸ್‌ಪ್ಲೇ
1.7GHz ಓಕ್ಟಾ ಕೋರ್ MediaTek MT6592 ಪ್ರೊಸೆಸರ್
1 ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh ಬ್ಯಾಟರಿ
3 ಜಿ
ವೈಫೈ 802.11
ಜಿಪಿಎಸ್ ಜೊತೆಗೆ A-GPS
ಬ್ಲ್ಯೂಟೂತ್ 4.0
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

ಬೆಲೆ ರೂ: 9,390

ಇಂಟೆಲ್ ಅಮೆಜಾನ್ ಓಕ್ಟಾ

5 ಇಂಚಿನ HD ಡಿಸ್‌ಪ್ಲೇ (720ಪಿ)
1.4 GHz ಓಕ್ಟಾ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh ಬ್ಯಾಟರಿ
3 ಜಿ
ವೈಫೈ
ಎಫ್ ಎಮ್ ರೇಡಿಯೊ
ಜಿಪಿಎಸ್ ಜೊತೆಗೆ A-GPS
ಬ್ಲ್ಯೂಟೂತ್ 4.0

ಬೆಲೆ ರೂ: 9,025

ಕಾರ್ಬನ್ ಟೈಟಾನಿಯಮ್ ಎಕ್ಸ್

143.9 x 70.5 x 9.9 ಎಮ್‌ಎಮ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.2 ಜೆಲ್ಲಿಬೀನ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2300 mAh ಬ್ಯಾಟರಿ
3 ಜಿ
ವೈಫೈ
ಎಫ್ ಎಮ್ ರೇಡಿಯೊ
ಜಿಪಿಎಸ್ ಜೊತೆಗೆ A-GPS
ಬ್ಲ್ಯೂಟೂತ್ 4.0

ಬೆಲೆ ರೂ: 8,499

ಲಾವಾ ಐರಿಸ್ ಫ್ಯುಯೆಲ್ 60

5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಪೂರ್ ಲ್ಯಾಮಿನೇಶನ್
720 x 1280 ಪಿಕ್ಸೆಲ್‌ಗಳು
1.3 GHz ಕ್ವಾಡ್ ಕೋರ್ ಕೋರ್ಟೆಕ್ಸ್ A7
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

ಬೆಲೆ ರೂ: 8,975

ಸ್ಪೈಸ್ ಸ್ಟೆಲ್ಲರ್ 524

5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಪೂರ್ ಲ್ಯಾಮಿನೇಶನ್
720 x 1280 ಪಿಕ್ಸೆಲ್‌ಗಳು
1.3 GHz ಕ್ವಾಡ್ ಕೋರ್ ಪ್ರೊಸೆಸರ್ ಮಾಲಿ 400 GPU
13 ಎಮ್‌ಪಿ ರಿಯರ್ ಕ್ಯಾಮೆರಾ
3.2 ಎಮ್‌ಪಿ ಮುಂಭಾಗ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
2000 mAh ಬ್ಯಾಟರಿ

ಬೆಲೆ ರೂ: 9,899

ಕ್ಸೋಲೋ Q1020

5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಪೂರ್ ಲ್ಯಾಮಿನೇಶನ್
720 x 1280 ಪಿಕ್ಸೆಲ್‌ಗಳು
1.3 GHz ಕ್ವಾಡ್ ಕೋರ್ MediaTek 6582 ಪ್ರೊಸೆಸರ್
1 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
2000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Decent Phablets with More Than 5 inch Screen Between Rs 5,000 to Rs 10,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot