ಹಿಟ್‌ ಫೋನ್‌ಗಳ ಭರ್ಜರಿ ದರ ಕಡಿತ ಕೊಡುಗೆ

By Shwetha

    ಈ ವರ್ಷದ ವಾರ್ಷಿಕ ಇಫಾ ಟೆಕ್ ಪ್ರದರ್ಶನದಲ್ಲಿ, ಸ್ಯಾಮ್‌ಸಂಗ್‌ನ ಹೆಚ್ಚು ಆಕರ್ಷಕ ಹ್ಯಾಂಡ್‌ಸೆಟ್ ಗ್ಯಾಲಕ್ಸಿ ನೋಟ್ 4, ನಿಜಕ್ಕೂ ತನ್ನ ಪ್ರಸಿದ್ಧಿಯನ್ನು ಅತಿ ಕಡಿಮೆ ಸಮಯದಲ್ಲಿ ಪಡೆದುಕೊಂಡಿದೆ. ಈಗ ನೋಟ್ 4 ನ ಆಗಮನದೊಂದಿಗೆ, ಸ್ಯಾಮ್‌ಸಂಗ್‌ನ ಹಳೆಯ ಜನರೇಶನ್ ನೋಟ್ 3 ಹ್ಯಾಂಡ್‌ಸೆಟ್ ಕಡಿಮೆ ಮಾರಾಟವಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಪ್ರಸ್ತುತ ಜನರೇಶನ್‌ನ ಗ್ಯಾಲಕ್ಸಿ S5 ಈಗ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಕಂಪೆನಿಯು ಗ್ಯಾಲಕ್ಸಿ ಆಲ್ಫಾವನ್ನು ಈ ತಿಂಗಳ ನಂತರ ಲಾಂಚ್ ಮಾಡುವ ಯೋಜನೆ ಇದೆ.

    ಸ್ಯಾಮ್‌ಸಂಗ್ ನಿಮ್ಮ ಆಯ್ಕೆ ಇಲ್ಲದಿದ್ದರೆ, ಆಪಲ್ ನಿರ್ಮಿತ ಹ್ಯಾಂಡ್‌ಸೆಟ್ ಕೂಡ ಒಳ್ಳೆಯದಿದೆ. ಆಪಲ್ ತನ್ನ ಐಫೋನ್ 6 ಅನ್ನು ಅಕ್ಟೋಬರ್ 17 ರಂದು ಭಾರತದಲ್ಲಿ ಲಾಂಚ್ ಮಾಡುತ್ತಿದ್ದು ಕ್ಯುಪರ್ಟಿನೋ ಆಧಾರಿತ ಹಿಂದಿನ ಐಫೋನ್ 5S ನ ಹಿಂದಿನ ಜನರೇಶನ್ ಇದಾಗಿದೆ. ಇದೀಗ ಐಫೋನ್ 5S ರೂ 44,500 ಕ್ಕೆ ಮಾರಾಟ ವಾಗುತ್ತಿದೆ.

     

    ಎಲ್‌ಜಿಯ ಜಿ ಫ್ಲೆಕ್ಸ್ 2 ಇನ್ನೂ ಲಾಂಚ್ ಆಗಿಲ್ಲ, ಆದರೂ ಈ ಪ್ರಥಮ ಜೆನ್ ಫೋನ್ ರೂ 40,000 ಕ್ಕೆ ಲಭ್ಯವಾಗುತ್ತಿದೆ. ಇತ್ತೀಚೆಗೆ ಹೆಚ್ಚಿನ ಹ್ಯಾಂಡ್‌ಸೆಟ್‌ಗಳು ದರ ಕಡಿತ ಅತ್ಯುತ್ತಮ ದರಕಡಿತ ಕೊಡುಗೆಗಳೊಂದಿಗೆ ಬಂದಿದ್ದು ನಿಜಕ್ಕೂ ಇದು ಅದ್ಭುತವಾಗಿದೆ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ವಿಶೇಷ ದರ ಕಡಿತದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
    ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3
      

    ಬೆಲೆ: 40,698
    ಇತ್ತೀಚಿನ ಬೆಲೆ: 35,451
    ಪ್ರಮುಖ ವಿಶೇಷತೆಗಳು
    5.7 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
    ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
    ಕ್ವಾಡ್ ಕೋರ್ 1900 MHz ಪ್ರೊಸೆಸರ್
    13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
    3G, WiFi
    32 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
    3 GB RAM
    3200 mAh, Li-Ion ಬ್ಯಾಟರಿ

    ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 5
      

    ಬೆಲೆ: 43,250
    ಇತ್ತೀಚಿನ ಬೆಲೆ: 36, 890
    ಪ್ರಮುಖ ವಿಶೇಷತೆಗಳು
    5.1 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
    ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
    ಕ್ವಾಡ್ ಕೋರ್ 1900 MHz ಪ್ರೊಸೆಸರ್
    16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
    3G, WiFi, NFC
    16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
    2 GB RAM
    2800 mAh, Li-Ion ಬ್ಯಾಟರಿ

    ಆಪಲ್ ಐಫೋನ್ 5ಎಸ್
      
     

    ಬೆಲೆ: 53,500
    ಇತ್ತೀಚಿನ ಬೆಲೆ: 38,368
    ಪ್ರಮುಖ ವಿಶೇಷತೆಗಳು
    4 ಇಂಚಿನ, 640x1136 ಪಿಕ್ಸೆಲ್ ಡಿಸ್‌ಪ್ಲೇ, IPS LCD
    iOS v7.0.1
    ಡ್ಯುಯಲ್ ಕೋರ್ 1300 MHz ಪ್ರೊಸೆಸರ್
    8 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
    3G, WiFi
    16 ಜಿಬಿ ಆಂತರಿಕ ಮೆಮೊರಿ
    1 GB RAM
    1570 mAh, Li-Polymer ಬ್ಯಾಟರಿ

    ಆಪಲ್ ಐಫೋನ್ 5ಸಿ
      

    ಬೆಲೆ: 41,990
    ಇತ್ತೀಚಿನ ಬೆಲೆ: 24, 999
    ಪ್ರಮುಖ ವಿಶೇಷತೆಗಳು
    4 ಇಂಚಿನ, 640x1136 ಪಿಕ್ಸೆಲ್ ಡಿಸ್‌ಪ್ಲೇ, IPS LCD
    iOS v7.0.1
    ಡ್ಯುಯಲ್ ಕೋರ್ 1300 MHz ಪ್ರೊಸೆಸರ್
    8 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
    3G, WiFi
    16 ಜಿಬಿ ಆಂತರಿಕ ಮೆಮೊರಿ
    1 GB RAM
    1507 mAh, Li-Ion ಬ್ಯಾಟರಿ

    ಎಲ್‌ ಜಿ ಫ್ಲೆಕ್ಸ್
      

    ಬೆಲೆ: 65,000
    ಇತ್ತೀಚಿನ ಬೆಲೆ: 41,000
    ಪ್ರಮುಖ ವಿಶೇಷತೆಗಳು
    6.0 ಇಂಚಿನ, 1280x720 ಪಿಕ್ಸೆಲ್ ಡಿಸ್‌ಪ್ಲೇ, OLED
    ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
    ಕ್ವಾಡ್ ಕೋರ್ 2260 MHz ಪ್ರೊಸೆಸರ್
    13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
    3G, WiFi, DLNA, NFC
    32 ಜಿಬಿ ಆಂತರಿಕ ಮೆಮೊರಿ
    2 GB RAM
    3500 mAh, Li-Polymer ಬ್ಯಾಟರಿ

    ಬ್ಲ್ಯಾಕ್‌ಬೆರ್ರಿ Z30
      

    ಬೆಲೆ: 44,990
    ಇತ್ತೀಚಿನ ಬೆಲೆ: 27,869
    ಪ್ರಮುಖ ವಿಶೇಷತೆಗಳು
    5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
    ಬ್ಲ್ಯಾಕ್‌ಬೆರ್ರಿ ಆವೃತ್ತಿ 10.2
    ಡ್ಯುಯಲ್ ಕೋರ್ 1700 MHz ಪ್ರೊಸೆಸರ್
    8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
    3G, WiFi, DLNA, NFC
    16 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
    2 GB RAM
    2880 mAh, Li-Ion ಬ್ಯಾಟರಿ

    ನೋಕಿಯಾ ಲ್ಯೂಮಿಯಾ 1520
      

    ಬೆಲೆ: 49,999
    ಇತ್ತೀಚಿನ ಬೆಲೆ: 38,000
    ಪ್ರಮುಖ ವಿಶೇಷತೆಗಳು
    6.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
    ವಿಂಡೋಸ್ ಆವೃತ್ತಿ 8
    ಕ್ವಾಡ್ ಕೋರ್ 2200 MHz ಪ್ರೊಸೆಸರ್
    20 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
    3G, WiFi, DLNA, NFC
    32 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
    2 GB RAM
    3400 mAh, Li-Ion ಬ್ಯಾಟರಿ

    ಸೋನಿ ಎಕ್ಸ್‌ಪೀರಿಯಾ Z2
      

    ಬೆಲೆ: 52,990
    ಇತ್ತೀಚಿನ ಬೆಲೆ: 41,250
    ಪ್ರಮುಖ ವಿಶೇಷತೆಗಳು
    5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
    ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
    ಕ್ವಾಡ್ ಕೋರ್ 2300 MHz ಪ್ರೊಸೆಸರ್
    20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
    3G, WiFi, DLNA
    16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
    3 GB RAM
    3200 mAh, Li-Ion ಬ್ಯಾಟರಿ

     ಲೆನೆವೊ ವೈಬ್ ಜೆಡ್
      

    ಬೆಲೆ: 35,999
    ಇತ್ತೀಚಿನ ಬೆಲೆ: 25,990
    ಪ್ರಮುಖ ವಿಶೇಷತೆಗಳು
    5.5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
    ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
    ಕ್ವಾಡ್ ಕೋರ್ 2200 MHz ಪ್ರೊಸೆಸರ್
    13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
    3G, WiFi, DLNA
    16 ಜಿಬಿ ಆಂತರಿಕ ಮೆಮೊರಿ
    2 GB RAM
    3000 mAh, Li-Polymer ಬ್ಯಾಟರಿ

    ಎಚ್‌ಟಿಸಿ ಒನ್
      

    ಬೆಲೆ: 59,590
    ಇತ್ತೀಚಿನ ಬೆಲೆ: 35,200
    ಪ್ರಮುಖ ವಿಶೇಷತೆಗಳು
    4.7 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
    ಆಂಡ್ರಾಯ್ಡ್ ಆವೃತ್ತಿ 4.1.2 ಜೆಲ್ಲಿಬೀನ್
    ಕ್ವಾಡ್ ಕೋರ್ 1700 MHz ಪ್ರೊಸೆಸರ್
    4 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
    ಡ್ಯುಯಲ್ ಸಿಮ್ 3G, WiFi, DLNA, NFC
    32 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
    2 GB RAM
    2300 mAh, Li-Polymer ಬ್ಯಾಟರಿ

    ಎಲ್‌ಜಿ ಜಿ2
      

    ಬೆಲೆ: 41,500
    ಇತ್ತೀಚಿನ ಬೆಲೆ: 33,000
    ಪ್ರಮುಖ ವಿಶೇಷತೆಗಳು
    5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
    ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
    ಕ್ವಾಡ್ ಕೋರ್ 2260 MHz ಪ್ರೊಸೆಸರ್
    13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
    3G, WiFi
    32 ಜಿಬಿ ಆಂತರಿಕ ಮೆಮೊರಿ
    2 GB RAM
    3000 mAh, Li-Polymer ಬ್ಯಾಟರಿ

    ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಡ್ಯುಯೋಸ್
      

    ಬೆಲೆ: 12,499
    ಇತ್ತೀಚಿನ ಬೆಲೆ: 8,007
    ಪ್ರಮುಖ ವಿಶೇಷತೆಗಳು
    4.5 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
    ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
    ಕ್ವಾಡ್ ಕೋರ್ 1200 MHz ಪ್ರೊಸೆಸರ್
    5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
    ಡ್ಯುಯಲ್ ಸಿಮ್, 3G, WiFi
    4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
    768 MB RAM
    2000 mAh, Li-Ion ಬ್ಯಾಟರಿ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    This article tells about 10 Flagship Smartphones in India Get An Unofficial Price Cut: Complete List.
    Please Wait while comments are loading...
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more