ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

By Shwetha
|

ಚೀನಾದ ಆಪಲ್ ಎಂದೇ ನಾಮಾಂಕಿತವಾಗಿರುವ ಶ್ಯೋಮಿಯು ಎಮ್ ಐ ನೋಟ್ ಅನ್ನು ಬಿಡುಗಡೆ ಮಾಡುತ್ತಿದ್ದು ಆಪಲ್‌ನ ಐಫೋನ್‌ಗಳಿಗೆ ಇದು ಭರ್ಜರಿ ಪೈಪೋಟಿಯನ್ನು ನೀಡುವ ಸಮಯ ಸನ್ನಿಹಿತವಾಗಿದೆ. ಐಫೋನ್ 6 ಪ್ಲಸ್‌ನ ಬೆಲೆಯ ಅರ್ಧದಷ್ಟನ್ನು ಈ ಎಮ್ಐ ನೋಟ್ ಕವರ್ ಮಾಡಲಿದ್ದು ಇದು 5.7 ಇಂಚಿನ ಸ್ಮಾರ್ಟ್‌ಫೋನ್ ಆಗಿದೆ ಎಂಬುದನ್ನು ಇಲ್ಲಿ ಗಮನಿಸಲೇಬೇಕು.

ಶ್ಯೋಮಿ ಎಮ್ಐ ನೋಟ್ ಏಕೆ ಅತ್ಯಂತ ಭಿನ್ನ ಹ್ಯಾಂಡ್‌ಸೆಟ್ ಆಗಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. ಈ 10 ಅಪರೂಪದ ವಿಶೇಷತೆಗಳು ಶ್ಯೋಮಿ ಎಮ್ಐ ನೋಟ್ ಅನ್ನು ಆಪಲ್‌ ಐಫೋನ್‌ಗಿಂತಲೂ ಏಕೆ ಭಿನ್ನವಾಗಿಸಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳೋಣ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಪಡಿಯಚ್ಚು ಡಿವೈಸ್‌ನಂತೆ ಕಂಡುಬರುತ್ತಿಲ್ಲ. ಫೋನ್‌ನ ಮೂಲೆಯಲ್ಲಿ ಇದು ಮೆಟಲ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಹಿಂಭಾಗದಲ್ಲಿ ಗ್ಲಾಸ್ ರಚಿತ ಭದ್ರತೆಯನ್ನು ಪಡೆದುಕೊಂಡಿದೆ. ಇದು ಗಾತ್ರದಲ್ಲಿ ದೊಡ್ಡದಾಗಿದ್ದು ಇದನ್ನು ಬಳಸಲು ಎರಡೂ ಕೈಗಳನ್ನು ನೀವು ಉಪಯೋಗಿಸಲೇಬೇಕು.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಇದು 6.95 ದಪ್ಪವನ್ನು ಪಡೆದುಕೊಂಡಿದ್ದು 161ಗ್ರಾಮ್ ತೂಕವನ್ನು ಹೊಂದಿದೆ. ಆಪಲ್ ಐಫೋನ್ 6 ಪ್ಲಸ್, 7.1 ಎಮ್‌ಎಮ್ ತೂಕ ಮತ್ತು 172 ಗ್ರಾಮ್‌ಗಳನ್ನು ಹೊಂದಿದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ 5.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು ಇದರ ರೆಸಲ್ಯೂಶನ್ 1920 x 1080 ಪಿಕ್ಸೆಲ್‌ಗಳಾಗಿವೆ. ಇದರ ಪ್ಯಾನಲ್ ಜಪಾನ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಫೋನ್ 2.5GHz ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಬಂದಿದ್ದು 3 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಐಫೋನ್ 6 ಪ್ಲಸ್, ಆಪಲ್‌ನ A8 (ಡ್ಯುಯಲ್ - ಕೋರ್) ಚಿಪ್‌ಸೆಟ್ ಅನ್ನು ಪಡೆದಿದ್ದು 1 ಜಿಬಿ RAM ಫೋನ್‌ನಲ್ಲಿದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಇತರ ಹ್ಯಾಂಡ್‌ಸೆಟ್‌ಗಳು ಒದಗಿಸುವಂತೆಯೇ ಇದು ಹೆಚ್ಚು ವೇಗದ ಡೌನ್‌ಲೋಡ್ ಸ್ಪೀಡ್ ಅನ್ನು ನೀಡುತ್ತಿದೆ, 4ಜಿ ಎಲ್‌ಟಿಇ ಸಂಪರ್ಕ ಕೂಡ ಡಿವೈಸ್‌ನಲ್ಲಿದೆ. ಆಪಲ್ ಐಫೋನ್ 6 ಪ್ಲಸ್ ಎಲ್‌ಟಿಇ ಸಂಪರ್ಕ ಬೆಂಬಲವನ್ನು ಹೊಂದಿದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಸೋನಿಯ 13 ಎಮ್‌ಪಿ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದ್ದು, ಇದು ಓಐಎಸ್ ಮತ್ತು ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. ಇನ್ನು ಫೋನ್ ಮುಂಭಾಗದಲ್ಲಿ 4 ಎಮ್‌ಪಿ ಕ್ಯಾಮೆರಾ ಇದ್ದು ಎಚ್‌ಟಿಸಿ ಒನ್ ಎಮ್8 ನಲ್ಲಿರುವಂತೆಯೇ ಇದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ 16ಜಿಬಿ ಅಥವಾ 32ಜಿಬಿ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬಂದಿದೆ. ಇದರ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಶ್ಯೋಮಿ native UI MIUI ಸ್ಕಿನ್ ಆವೃತ್ತಿ 6.0 ಜೊತೆಗೆ ಆಂಡ್ರಾಯ್ಡ್ 5.0 ಅನ್ನು ಎಮ್ಐ ನೋಟ್ ಮೇಲ್ಭಾಗದಲ್ಲಿ ಪಡೆದುಕೊಂಡಿದೆ. ಆಪಲ್ ಐಫೋನ್ 6 ಪ್ಲಸ್‌ನಲ್ಲಿ ಐಓಎಸ್ 8 ಚಾಲನೆಯಾಗುತ್ತಿದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಫೋನ್ 3,000 mAh ಲಿಥಿಯಮ್ ಬ್ಯಾಟರಿಯೊಂದಿಗೆ ಬಂದಿದ್ದು ಇದು ಶೀಘ್ರ ಚಾರ್ಜ್ ಅನ್ನು ಫೋನ್‌ಗೆ ಒದಗಿಸಲಿದೆ.

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್ ಆಪಲ್ ಫೋನ್‌ಗಳಿಗಿಂತಲೂ ಏಕೆ ಭಿನ್ನವಾಗಿದೆ

ಎಮ್ಐ ನೋಟ್‌ನ 16ಜಿಬಿ ಆವೃತ್ತಿ ರೂ 22,948 ಕ್ಕೆ ದೊರೆಯುತ್ತಿದ್ದು, 64ಜಿಬಿ ಆವೃತ್ತಿಯು ರೂ 27,939 ಕ್ಕೆ ಲಭ್ಯವಾಗುತ್ತಿದೆ. ಐಫೋನ್ 6 ಪ್ಲಸ್ ಬೆಲೆಯು ರೂ 62,000 ಕ್ಕಿಂತ ಹೆಚ್ಚಿದೆ.

Best Mobiles in India

English summary
We decided to take a closer look at the device on the basis of specs, features, competition and overall value. Here are possibly the top 10 features of Xiaomi's Mi Note.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X