Just In
- 8 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 1 hr ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- 1 hr ago
WhatsApp New Features : ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅಚ್ಚರಿಯ ಫೀಚರ್ಸ್! ಏನೆಲ್ಲಾ ಉಪಯೋಗಗಳು!
- 2 hrs ago
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
Don't Miss
- News
ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶ್ವದಲ್ಲಿಯೇ ಮೊದಲು ಎನ್ನುವಂತಹ ಫೀಚರ್ಸ್ ಹೊಂದಿವೆ ಈ ಸ್ಮಾರ್ಟ್‌ಫೋನ್‌ಗಳು
ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಹೊಸ ತಂತ್ರಜ್ಞಾನಗಳನ್ನು ಕಾಣಬಹುದಾಗಿದೆ. ಅನೇಕ ಸ್ಮಾರ್ಟ್ ಫೋನ್ ಗಳು ತಮ್ಮದೇ ವಿಶೇಷತೆಗಳಿಂದಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಂಡಿವೆ. ಈ ಹಿನ್ನಲೆಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಸ್ಮಾರ್ಟ್ ಫೋನ್ಗ ಳು ಮತ್ತು ಅವುಗಳ ವಿಶೇಷತೆಗಳನ್ನು ಕುರಿತು ನಿಮಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ಹೊಸ ಹೊಸ ಸ್ಮಾರ್ಟ್ ಫೋನ್ ಗಳು ತಮ್ಮ ವಿಶೇಷತೆಗಳಿಂದಲೇ ಗುರುತಿಸಿಕೊಂಡಿದೆ. ಅವುಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುವ ಪ್ರಯತ್ನವು ಇದಾಗಿದೆ. ಇವುಗಳಲ್ಲಿ ಇರುವ ತಂತ್ರಜ್ಞಾನವು ಅವುಗಳಿಗೆ ವಿಶೇಷವಾದ ಗುರುತನ್ನು ನೀಡಿವೆ ಎನ್ನಲಾಗಿದೆ.

ವಿವೋ X20 ಪ್ಲಸ್:
ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಈ ವಿಶೇಷತೆಯನ್ನು ಹೊಂದಿರುವ ಮಾರುಕಟ್ಟೆಯಲ್ಲಿ ಲಾಂಚ್ ಆದ ಮೊದಲ ಸ್ಮಾರ್ಟ್ ಫೋನ್ ವಿವೋ X20 ಪ್ಲಸ್.

ಐಪೋನ್ X: ಅನಿಮೋಜಿ
ನಿಮ್ಮದೇ ಅನಿಮೋಜಿಯನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟ ಫೋನ್ ಎಂದರೆ ಐಪೋನ್ X. ಇದು ಬಳಕೆದಾರರಿಗೆ ಸಾಕಷ್ಟು ಹೊಸ ಅವಕಾಶವನ್ನು ಮಾಡಿಕೊಟ್ಟಿದಲ್ಲದೇ ಹೆಚ್ಚಿನ ಅನಿಮೇಷನ್ ಗೆ ಸಾಕ್ಷಿಯಾಗಿತ್ತು.

ಮೂರು ಕ್ಯಾಮೆರಾ: ಹುವಾವೆ ಪಿ 20 ಪ್ರೋ:
ಮೊದಲ ಬಾರಿಗೆ ಸ್ಮಾರ್ಟ್ ಪೋನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾವನ್ನು ನೀಡಿದ್ದ ಸ್ಮಾರ್ಟ್ ಫೋನ್ ಇದಾಗಿದ್ದು, ಹುವಾವೆ ಪಿ 20 ಪ್ರೋ ಮೂರು ಕ್ಯಾಮೆರಾದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ.

ಸಿಕ್ವಲೈಜ್ಡ್ ಸ್ಲೈಡ್: HTC U11
ಇದು ಹೊಸ ಮಾದರಿಯ ಆಯ್ಕೆಯಾಗಿದ್ದು, ಬಳಕೆದಾರರಿಗೆ ಸಾಕಷ್ಟು ಹೊಸ ಅನುಭವನ್ನು ನೀಡಿತ್ತು. ಇದು ಮುಂದಿನ ಹಂತದಲ್ಲಿ ಗೂಗಲ್ ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಲಾಗಿದೆ.

ಆಸುಸ್ ಜೆನ್ ಫೋನ್ AR: 8GB RAM
ಇದಲ್ಲದೇ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 8GB RAM ಹೊಂದಿರುವ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡ ಫೋನ್ ಎಂದರೆ ಆಸುಸ್ ಜೆನ್ ಫೋನ್ AR ಎನ್ನಲಾಗಿದೆ. ಇದು ಬೆಸ್ಟ್ ಇನ್ ಕ್ಲಾಸ್ RAM ಎನ್ನಲಾಗಿದೆ.

ಡಾಬ್ಲಿ ವಿವಿಂಗ್ ಟೆಕ್ನಾಲಾಜಿ: LG G6
ಮಾರುಕಟ್ಟೆಯಲ್ಲಿ ಹಲವು ಹೊಸತನಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದ LG, ಮೊದಲ ಬಾರಿಗೆ ಹೆಚ್ಚಿನ ಗುಣಮಟ್ಟದ ವಿಡಿಯೋ ಕ್ವಾಲಿಟಿಗಾಗಿ ಡಾಬ್ಲಿ ವಿವಿಂಗ್ಸ್ ಟೆಕ್ನಾಲಜಿಯನ್ನು ಹೊಂದಿದೆ ಎನ್ನಲಾಗಿದೆ.

4.5G ಟೆಕ್ನಾಲಜಿ: ಹುವಾವೆ ಪಿ 10 ಪ್ಲಸ್:
ಮಾರುಕಟ್ಟೆಯಕ್ಕು ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ ಹುವಾವೆ ಬಿಡುಗಡೆ ಮಾಡಿರುವ ಹುವಾವೆ ಪಿ 10 ಪ್ಲಸ್ ಸ್ಮಾರ್ಟ್ ಫೋನ್ 4.5G ಟೆಕ್ನಾಲಜಿಯನ್ನು ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ಆಗಿದ್ದು, ಇದು ಭವಿಷ್ಯದ ತಂತ್ರಜ್ಞಾನವಾಗಿದೆ.

5G ಸಪೋರ್ಟ್ ZTE ಗಿಗಾ ಬೈಟ್ ಫೋನ್:
ಮಾರುಕಟ್ಟೆಯಲ್ಲಿ 5G ಸಪೋರ್ಟ್ ಮಾಡುವ ಮೊದಲ ಫೋನ್ ಎನ್ನುವ ಖ್ಯಾತಿಯನ್ನು ZTE ಗಿಗಾ ಬೈಟ್ ಫೋನ್ ಪಡೆದುಕೊಂಡಿದ್ದು, ಇದು ಸಾಮಾನ್ಯ ಫೋನ್ ಗಿಂತಲೂ 10 ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

4K HDR ಡಿಸ್ ಪ್ಲೇ: ಸೋನಿ ಎಕ್ಸ್ ಪೀರಿಯಾ XZ ಪ್ರೀಮಿಯಮ್:
4K HDR ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸೋನಿ ಎಕ್ಸ್ ಪೀರಿಯಾ XZ ಪ್ರೀಮಿಯಮ್ ಫೋನ್, ಅತೀ ಗುಣಮಟ್ಟದ ವಿಡಿಯೋ ಕ್ವಾಲಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ ಥೀಯೇಟರ್ ಅನಭವನ್ನು ನೀಡಲಿದೆ.

52 ಆಪ್ ಶಾರ್ಟ್ ಕಟ್: ಬ್ಲಾಕ್ ಬರಿ ಕೀಯೋನ್:
ಮಾರುಕಟ್ಟೆಯಲ್ಲಿ ಇದೇ ಮೊದಲ ಸ್ಮಾರ್ಟ್ ಫೋನ್ ಒಟ್ಟು 52 ಆಪ್ ಶಾರ್ಟ್ ಕಟ್ ಗಳನ್ನು ಇಟ್ಟುಕೊಳ್ಳಬಹುದಾಗಿದೆ. ಇದರಿಂದಾಗಿ ಬ್ಲಾಕ್ ಬರಿ ಕೀಯೋನ್ ಸ್ಮಾರ್ಟ್ ಫೋನ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿತ್ತು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470