Home
ಮೊಬೈಲ್

ನೀವು ಸದ್ಯಕ್ಕೆ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲೇಬೇಡಿ..!

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ಗಳನ್ನು ಕೊಳ್ಳುವ ಪ್ಲಾನ್ ಮಾಡುತ್ತಿರುವವರಿಗೆ ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗುತ್ತಿದೆ. ಸದ್ಯ ನೀವು ಖರೀದಿಸಲೇ ಬಾರದು ಎನ್ನುವ ಸ್ಮಾರ್ಟ್ಫೋನ್ಗಳು ವಿವರವನ್ನು ಇಲ್ಲಿ ನೀಡಲಾಗಿದೆ.

ನೀವು ಸದ್ಯಕ್ಕೆ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲೇಬೇಡಿ..!

ಇಲ್ಲಿ ನೀಡಿರುವ ಗಳನ್ನು ಖರೀದಿಸುವ ಯೋಜನೆ ಮಾಡಿದ್ದಲ್ಲಿ ಅದನ್ನು ಮುಂದಕ್ಕೆ ಹಾಕುವುದು ಒಳಿತು ಕಾರಣ ಮುಂದಿದೆ.

ಮೊಟೋ ಜಿ6

ಮೊಟೋ ಜಿ6

ಮೂರು ತಿಂಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಮೋಟೋ ಜಿ6 ಫೋನ್, ಕೊಳ್ಳುವ ಯೋಜನೆಯನ್ನು ಮಾಡಿದ್ದಲ್ಲಿ ಮುಂದಕ್ಕೆ ಹಾಕುವುದು ಒಳಿತು, ಕಾರಣ ಹೊಸ ಸ್ಮಾರ್ಟ್ ಫೋನ್ ಇದೆ ಆವೃತ್ತಿಯಲ್ಲಿ ಲಾಂಚ್ ಆಗುತ್ತಿದ್ದು ಹಾಗೂ ಸ್ಮಾರ್ಟ್ ಫೋನ್ ನ ಬೆಲೆಯಲ್ಲಿ ಕಡಿತ ಆಗಬಹುದು.

iPhone 8

iPhone 8

ಇದೇ ತಿಂಗಳಲ್ಲಿ ಫೋನ್ನ ಮುಂದುವರೆದ ಭಾಗ ಐಫೋನ್ ಲಾಂಚ್ ಆಗಲಿದ್ದು, ಹಿನ್ನಲೆಯಲ್ಲಿ iphone 8 ಕೊಳ್ಳುವ ಪ್ಲಾನ್ ಮಾಡುತ್ತಿದ್ದಲ್ಲಿ ಮುಂದಕ್ಕೆ ಹಾಕಿದರೆ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಹೊಸ ಐಫೋನ್ ನೀವು ಕೊಳ್ಳಬಹುದು.

iPhone 8+

iPhone 8+

ಮೇಲೆ ತಿಳಿಸಿದಂತೆ ಮಾರುಕಟ್ಟೆಯಲ್ಲಿ ಹೊಸದಾಗಿ ಐಫೋನ್ ಗಳು ಕಾಣಿಸಿಕೊಳ್ಳುತ್ತಿದ್ದು ಈ ನಲ್ಲಿ ಹೊಸ ಆವೃತ್ತಿಯನ್ನು ಕೊಳ್ಳುವ ಅವಕಾಶ ಹೆಚ್ಚಾಗಿದೆ, ಹಾಗಾಗಿ iphone 8+ ಅನ್ನು ಕೊಳ್ಳದಿರುವುದೆ ಉತ್ತಮ.

iPhone X

iPhone X

ಸದ್ಯ ಲೀಕಾಗಿರುವ ಮಾಹಿತಿಗಳ ಪ್ರಕಾರ iphone xs ಮತ್ತು ಐಫೋನ್ ಎಕ್ಸ್ ಮ್ಯಾಕ್ಸ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ನಲ್ಲಿ iphone x ಕೊಳ್ಳುವ ಪ್ಲಾನ್ ಮಾಡುತ್ತಿದ್ದಾರೆ ಅದನ್ನು ಅದನ್ನು ನಿಲ್ಲಿಸುವುದು ಉತ್ತಮ, ಹೊಸ ಐಫೋನ್ ನನ್ನ ಇದೇ ಬೆಲೆಗೆ ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Google Pixel 2

Google Pixel 2

ಈಗಾಗಲೇ ಭಾರತೀಯ ಮಾರುಕಟ್ಟೆ ಯಲ್ಲಿ ಲಾಂಚ್ ಆಗಿರುವ google pixel 2 ಸ್ಮಾರ್ಟ್ ಫೋನ್ ಅನ್ನು ಕೊಳ್ಳುವ ಪ್ಲಾನ್ ಮಾಡುತ್ತಿದ್ದಾರೆ ಹೊಸದೊಂದು ನಿಮಗೆ ದೊರೆಯಲಿದೆ ಮಾರುಕಟ್ಟೆಯಲ್ಲಿ google pixel 3 ಸ್ಮಾರ್ಟ್ಫೋನ್ ಲಾಂಚ್ ಆಗಲಿದೆ.

ಒನ್ ಪ್ಲಸ್ 6

ಒನ್ ಪ್ಲಸ್ 6

ಈಗಾಗಲೇ ಭಾರತೀಯ ಪ್ರಿಮಿಯಮ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಕೊಳ್ಳುವ ಯೋಜನೆ ಮಾಡುತ್ತಿದ್ದಲ್ಲಿ ನಿಮಗೆ ಮತ್ತೊಂದು ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ.

ನೋಕಿಯಾ 8 ಸಿರೋಕೋ

ನೋಕಿಯಾ 8 ಸಿರೋಕೋ

ಸದ್ಯ ಮಾರುಕಟ್ಟೆಯಲ್ಲಿ ದೊರೆತಿರುವ ನೋಕಿಯಾ 8 ಸ್ಮಾರ್ಟ್ ಫೋನ್ ಅನ್ನು ಕೊಳ್ಳುವ ಪ್ಲಾನ್ ಮಾಡುತ್ತಿದ್ದಾರೆ ನಿಮಗೆ ಮಾರುಕಟ್ಟೆಯಲ್ಲಿ ಹೊಸದಾಗಿ ನೋಕಿಯಾ 9 ಸ್ಮಾರ್ಟ್ಫೋನ್ ಲಾಂಚ್ ಆಗಲಿದೆ ಈ ಸ್ಮಾರ್ಟ್ ಫೋನ್ ನಲ್ಲಿ ನೀವು ಐದು ಕ್ಯಾಮೆರಾವನ್ನು ಕಾಣಬಹುದಾಗಿದೆ.

LG 30 ಥಿಂಕ್

LG 30 ಥಿಂಕ್

ಈಗಾಗಲೇ ಮಾರುಕಟ್ಟೆಯಲ್ಲಿ ಹಳೆಯದಾಗಿರುವ LG 30 ಥಿಂಕ್ ಸ್ಮಾರ್ಟ್ ಫೋನ್ ಅನ್ನು ಕೊಳ್ಳುವ ಪ್ಲಾನ್ ಮಾಡುತ್ತಿದ್ದಾರೆ ಮುಂದಕ್ಕೆ ಹಾಕಿ ಶೀಘ್ರವೇ ಮಾರುಕಟ್ಟೆಗೆ LG 40 ಥಿಂಕ್ ಸ್ಮಾರ್ಟ್ಫೋನ್ ಲಾಂಚ್ ಆಗಲಿದೆ.

ಹುವಾವೇ p20  ಪ್ರೋ

ಹುವಾವೇ p20 ಪ್ರೋ

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ huawei p20 ಸ್ಮಾರ್ಟ್ ಫೋನ್ ಅನ್ನು ಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ ಮುಂದಕ್ಕೆ ಹಾಕುವುದು ಒಳ್ಳೆಯದು, ಮಾರುಕ p30 ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ.

Best Mobiles in India

English summary
10 smartphones you 'should not' ideally buy right now.To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+