ಟಾಪ್ 10 ವಾಟರ್‌ಪ್ರೂಫ್ ಕೇಸ್‌ಗಳು ಇಲ್ಲಿವೆ ನೋಡಿ

ಅರ್ಯಾಕ ವಾಟರ್‌ಪ್ರೂಫ್ ಕೇಸ್
ಅರ್ಯಾಕ ವಾಟರ್‌ಪ್ರೂಫ್ ಕೇಸ್
ಸ್ಟ್ರೋಂ ಕ್ರೂಸರ್ ವಾಟರ್‌ಪ್ರೂಫ್ ಕೇಸ್
ಸ್ಟ್ರೋಂ ಕ್ರೂಸರ್ ವಾಟರ್‌ಪ್ರೂಫ್ ಕೇಸ್
ಬಬಲ್ ಶೀಲ್ಡ್‌ವಾಟರ್‌ಪ್ರೂಫ್ ಕೇಸ್
ಬಬಲ್ ಶೀಲ್ಡ್‌ವಾಟರ್‌ಪ್ರೂಫ್ ಕೇಸ್
ಆಕ್ವಾ-ಟೆಕ್ ವಾಟರ್‌ಪ್ರೂಫ್ ಕೇಸ್
ಆಕ್ವಾ-ಟೆಕ್ ವಾಟರ್‌ಪ್ರೂಫ್ ಕೇಸ್
ಎಸ್ಕೇಪ್ ಕ್ಯಾಪ್ಸೂಲ್ ವಾಟರ್‌ಪ್ರೂಫ್ ಕೇಸ್
ಎಸ್ಕೇಪ್ ಕ್ಯಾಪ್ಸೂಲ್ ವಾಟರ್‌ಪ್ರೂಫ್ ಕೇಸ್
ಟಾಟ್-7 ವಾಟರ್‌ಪ್ರೂಫ್ ಕೇಸ್
ಟಾಟ್-7 ವಾಟರ್‌ಪ್ರೂಫ್ ಕೇಸ್
ಆಂಫಿಬಿಕ್ಸ ವಾಟರ್‌ಪ್ರೂಫ್ ಕೇಸ್
ಆಂಫಿಬಿಕ್ಸ ವಾಟರ್‌ಪ್ರೂಫ್ ಕೇಸ್
ಡ್ರೈ-ಕೇಸ್ ವಾಟರ್‌ಪ್ರೂಫ್ ಕೇಸ್
ಡ್ರೈ-ಕೇಸ್ ವಾಟರ್‌ಪ್ರೂಫ್ ಕೇಸ್
ಲೈಫ್ ಪ್ರೋಫ್ ವಾಟರ್‌ಪ್ರೂಫ್ ಕೇಸ್
ಲೈಫ್ ಪ್ರೋಫ್ ವಾಟರ್‌ಪ್ರೂಫ್ ಕೇಸ್
ರೇಯ್ನ್ ಬ್ಯಾಲೆಟ್ ವಾಟರ್‌ಪ್ರೂಫ್ ಕೇಸ್
ರೇಯ್ನ್ ಬ್ಯಾಲೆಟ್ ವಾಟರ್‌ಪ್ರೂಫ್ ಕೇಸ್ಕೆಲವೊಮ್ಮೆ ನಮ್ಮ ಬೇಜವಾಬ್ದಾರಿ ತನದಿಂದಾಗಿಯೋ ಅಥವಾ ಅಕಸ್ಮಾತ್ ಆಗಿಯೋ ಮೊಬೈಲ್ ಪೋನ್ ನೀರಿಗೆ ಬೀಳಿಸಿ ಬಿಡುತ್ತೇವೆ, ಅಂದಹಾಗೆ ನಾವು ಸಾಮಾನ್ಯವಾಗಿ ಬಳಸುವ ಸ್ಮಾರ್ಟ್‌ಫೋನ್‌ಗಳು ವಾಟರ್ ಪ್ರೋಫ್ ಪ್ರೊಟೆಕ್ಷನ್ ಹೊಂದಿರುವುದಿಲ್ಲ ಹೀಗಿದ್ದಾಗ ನೀರಿಗೆ ಬಿತ್ತೆಂದರೆ ಸಾವಿರಾರು ರೂಪಾಯಿ ನೀಡಿ ಖರೀದಿಸಿದ ಫೋನಿಗೆ ಎಳ್ಳೂ ನೀರು ಬಿಟ್ಟಂತೆಯೆ. ಕೇವಲ ನೀರು ಮಾತ್ರವಲ್ಲ ದ್ರವ ರೂಪದ ಯಾವುದೇ ವಸ್ತುವಿಗೆ ಮೊಬೈಲ್ ಫೋನ್ ಬಿದ್ದಲ್ಲಿ ಬಹುತೇಕ ಹಾಳಾಯಿತು ಎಂದೇ ಅರ್ಥ.
ಆದರೆ ವಾಟರ್ ಪ್ರೂಫ್ ಅಲ್ಲದ ಸ್ಮಾರ್ಟ್‌ಫೋನ್‌ಗಳಿಗೆಂದೇ ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ವಾಟರ್ ರೆಸಿಸ್ಟಿಂಗ್ ಕೇಸ್‌ಗಳು ಅಂದರೆ ಜಲ ನಿರೋಧಕ ಕವಚಗಳು ಲಭ್ಯವಿದ್ದು, ಇದರ ನೆರವಿನಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ವಾಟರ್ ಪ್ರೊಟೆಕ್ಷನ್ ಒದಗಿಸ ಬಹುದಾಗಿದೆ. ಅದಕ್ಕಾಗಿಯೇ ಗಿಜ್ಬಾಟ್ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಅತ್ಯುತ್ತಮ ಟಾಪ್ 10 ವಾಟರ್ ಪ್ರೂಫ್ ಕೇಸ್‌ಗಳನ್ನು ತಂದಿದ್ದು ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ನೋಡಿ. ಅಂದಹಾಗೆ ಈ ಎಲ್ಲಾ ವಾಟರ್ ಪ್ರೂಫ್ ಕೇಸ್‌ಗಳು ಮಾರುಕಟ್ಟೆ ಲಭ್ಯವಿದ್ದು ಬೇಕಿದ್ದಲ್ಲಿ ಖರೀದಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ರಕ್ಷಣೆ ಒದಗಿಸ ಬಹುದಾಗಿದೆ.


Click it and Unblock the Notifications








