ಬರಲಿದೆ ಸೋನಿ ಎರಿಕ್ಸನ್ ಎಕ್ಸ್ ಪೆರಿಯಾ ಮೊಬೈಲ್

ಇದರಲ್ಲಿ ಲೇಟಸ್ಟ್ ಆಂಡ್ರೋಯ್ಡ್ ಪ್ಲಾಟ್ ಫಾರ್ಮ್ ಇದೆ. ಇದು 1 GHz ಕ್ಯೋಲ್ ಕಾಮ್ನ್ ಸ್ನಾಪ್ ಡ್ರ್ಯಾಗನ್ ಪ್ರೊಸಸೆರ್ ನ ಸಂಪೋರ್ಟ್ ನಿಂದ ಕಾರ್ಯ ನಿರ್ವಹಿಸುತ್ತದೆ.
126 ಗ್ರಾಂ ತೂಕ, ಸ್ಕ್ರೀನ್ ಸೈಜ್ 3.7 ಇಂಚು ಇರುವ ಈ ಮೊಬೈಲ್ ನಲ್ಲಿ ಮಲ್ಟಿ ಟಚ್ ಸೌಲಭ್ಯದ ಸಾಮರ್ಥ್ಯವಿದೆ. ಈ ಸ್ಕ್ರೀನ್ ಗೆ ಸೋನಿ ಬ್ರೇವಿಯ ಇಂಜಿನ್ ಹಾಗೂ 480 x 854 ಪಿಕ್ಷಲ್ ರೆಸಲ್ಯೂಶನ್ ಸಪೋರ್ಟ್ ಕೂಡ ಇದೆ.
ಕ್ಯಾಮರ ಸಾಮರ್ಥ್ಯ 5 ಮೆಗಾ ಪಿಕ್ಷಲ್ ಇದ್ದು, ಇದರಲ್ಲಿ 720p ಹೈಡೆಫಿನಿಷನ್ ನಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಸೋನಿ ಎರಿಕ್ಸನ್ ನಲ್ಲಿ ID ಮ್ಯೂಸಿಕ್ ಹಾಗೂ FM ರೇಡಿಯೋ ಸೌಲಭ್ಯ ಇದ್ದು ಸಂಗೀತ ಕೇಳುವಾಗ ಸ್ಪಷ್ಟತೆಯಿದ್ದು ಮನರಂಜನೆಗೆ ಯಾವುದೇ ಕೊರತೆಯಿಲ್ಲ.
Wi-Fi ಸೌಲಭ್ಯ ಕೂಡ ಇದೆ. ಇದರಲ್ಲಿರುವ ಬ್ಲೂಟುತ್ ಸೌಲಭ್ಯದಿಂದಾಗಿ ಮೈಕ್ರೋ USB ಬಳಸಿ ಮಾಹಿತಿಯನ್ನು ಬೇರೊಂದು ಮೊಬೈಲಗೆ ವರ್ಗಾಯಿಸಲು ಸುಲಭವಾಗಿದೆ.
ಗೂಗಲ್ ಟಾಕ್ , ಫೇಸ್ ಬುಕ್, ಟ್ವಟರ್ ಅಂತ ಬಳಕೆ ಮಾಡುವರೆಗೆ ಸೋನಿ ಎರಿಕ್ಸನ್ ಒಂದು ಉತ್ತಮ ಆಯ್ಕೆ ಆಗಿದೆ. ಇದರ ಬ್ಯಾಟರಿ ಸಾಮರ್ಥ್ಯ ಕೂಡ 7 ಗಂಟೆಗಳ ಕಾಲ ಇರುತ್ತದೆ.
ಭಾರತದ ಸ್ಮಾರ್ಟ್ ಪೋನ್ ಪ್ರಿಯರಿಗಾಗಿ ಸೋನಿ ಎರಿಕ್ಸನ್ ಎಕ್ಸ್ ಪೆರಿಯಾ ನಿಯೋ ವಿ ರೂಪಾಯಿ 17,999 ಕ್ಕೆ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
