ನೋಕಿಯಾದಿಂದ ಸಖತ್ ಸ್ಮಾರ್ಟ್ ಫೋನ್ ಸಿದ್ಧ

ವಿಂಡೋಸ್ ಫೋನ್ 7.5 ಆಪರೇಟಿಂಗ್ ಸಿಸ್ಟಮ್ ನೋಕಿಯಾ ಸಾಬ್ರಿಯಾದಲ್ಲಿದ್ದು, 1.4 ಗಿಗಾ ಹಟ್ಸ್ ಸಿಪಿಯು ಪ್ರೊಸೆಸರ್ ಹೊಂದಿದೆ. 3.7 ಇಂಚಿನ ಎಲ್ ಸಿಡಿ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ ನೋಡೋದಕ್ಕೆ ಸಖತ್ ಸ್ಟೈಲಿಶ್.
ಪ್ಯಾನೆಲ್ ನಲ್ಲಿ ನೋಕಿಯಾ ಲೋಗೋ ಇರುವುದು ಒಳ್ಳೆ ಔಟ್ ಲುಕ್ ನೀಡಿದೆ. 5 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ ಆಟೊ ಫೋಕಸ್ ಕೂಡ ಒದಗಿಸಲಾಗಿದೆ. ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್ ಜೊತೆ ಉತ್ತಮ ಗುಣಮಟ್ಟದ ವಿಡಿಯೋ ಗ್ರಾಫಿಕ್ ನೀಡಲಾಗಿದೆ.
8 ಜಿಬಿ ಮೆಮೊರಿ ಸಂಗ್ರಹದ ಸಾಮರ್ಥ್ಯ ಹೊಂದಿರುವ ಸಾಬ್ರಿಯಲ್ಲಿ 25 ಜಿಬಿಯ ಕ್ಲೌಡ್ ಸ್ಟೋರೇಜ್ ಸಾಮರ್ಥ್ಯವನ್ನು ಪರಿಚಯಿಸಲಾಗಿದೆ. ವೈ-ಫೈ, ಬ್ಲೂಟೂಥ್, ಮಲ್ಟಿ ಫಾರ್ಮೆಟ್ ಆಡಿಯೋ ಮತ್ತು ವಿಡಿಯೋದೊಂದಿಗೆ USB 2.0 ಪೋರ್ಟ್ ಮತ್ತು ಮೆಮೊರಿ ವಿಸ್ತರಣೆಗೆಂದು ಮೈಕ್ರೊ SD ಕಾರ್ಡ್ ನೀಡಲಾಗಿದೆ. ಇವೆಲ್ಲದರೊಂದಿಗೆ ಒಳ್ಳೆ ಗುಣಮಟ್ಟದ Li-Ion ಬ್ಯಾಟರಿ ಮೊಬೈಲನ್ನು ಹೆಚ್ಚು ಬಾಳಿಕೆ ಬರಿಸಲಿದೆ.
ಸದ್ಯಕ್ಕೆ ಇದು ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದ್ದು, ಈ ಸ್ಮಾರ್ಟ್ ಫೋನ್ ಬೆಲೆ ಇನ್ನೂ ತಿಳಿದಿಲ್ಲ, ಕೈಗೆಟುಕುವ ದರದಲ್ಲಿ ಇದು ಲಭಿಸಲಿರುವುದೆಂದು ನಿರೀಕ್ಷಿಸಲಾಗಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications