ಸ್ಮಾರ್ಟ್ ಬೆಲೆಗೆ ನೋಕಿಯಾ ಲೈನಕ್ಸ್ ಸ್ಮಾರ್ಟ್ ಪೋನ್

By Super
|
ಸ್ಮಾರ್ಟ್ ಬೆಲೆಗೆ ನೋಕಿಯಾ ಲೈನಕ್ಸ್ ಸ್ಮಾರ್ಟ್ ಪೋನ್
ನೋಕಿಯಾ ತನ್ನ ಗುಣಮಟ್ಟದಲ್ಲಿ ಮತ್ತು ಮಾರುಕಟ್ಟೆಯಲ್ಲಿ ಯಾವಾಗಲೂ ನಂ.1 ಸ್ಥಾನದಲ್ಲಿ ಇರಬಯಸುತ್ತದೆ. ನೋಕಿಯಾದ ಮೊಬೈಲ್ ಪೋನ್ , ಟ್ಯಾಬ್ಲೆಟ್, ಸ್ಮಾರ್ಟ್ ಪೋನ್ ಇವುಗಳು ಉತ್ತಮ ಗುಣಮಟ್ಟದ ವಸ್ತುಗಳಾಗಿವೆ.

ನೋಕಿಯಗೆ ಪ್ರತಿಸ್ಪರ್ಧಿಗಳಾಗಿರುವ ಹ್ಯೂವೈ, ಐಬಾಲ್ ಮುಂತಾದ ಕಂಪನಿಗಳು ಗುಣಮಟ್ಟದ ವಸ್ತುವಿನೊಂದಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿರುವುದು ನೋಕಿಯಾಕ್ಕೆ ಒಂದು ಸವಾಲಾಗಿದೆ.

ಈಗ ಆ ಸವಾಲಿಗೆ ಪ್ರತಿ ಸವಾಲೆಂಬಂತೆ ನೋಕಿಯಾ ತನ್ನ ಲೈನಕ್ಸ್ ಪ್ಲಾಟ್ ಫಾರ್ಮ್ ಉಪಯೋಗಿಸಿ ಸ್ಮಾರ್ಟ್ ಪೋನ್ ಮೊಬೈಲ್ ಬಿಡುಗಡೆಗೊಳಿಸಿದೆ. ಇದರ ಬೆಲೆ ರೂಪಾಯಿ 5000 ಇದ್ದು ಇದು ಅಧಿಕ ಜನರನ್ನು ತಲುಪಬಹುದು ಎಂಬ ನಿರೀಕ್ಷೆಯಲ್ಲಿದೆ.

ಆಂಡ್ರೋಯ್ಡ್ ಆಪರೇಟಿಂಗ್ ಸಿಸ್ಟಮ್ ಸೌಲಭ್ಯ ಹೊಂದಿರುವ ಈ ಮೊಬೈಲ್ ಸ್ಮಾರ್ಟ್ ಪೋನ್ ಅದರ ಹೆಸರಿನೊಂದಿಗೆ ಮಾರುಕಟ್ಟೆಯನ್ನು ಸಹ ಹೆಚ್ಚಿಸುವುದು ಎಂಬ ನಿರೀಕ್ಷೆಯನ್ನು ಹೊಂದಿದೆ.

ಕಡಿಮೆ ಹಣದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದು ತಯಾರಿಸಿರುವ ಈ ಸ್ಮಾರ್ಟ್ ಪೋನಿಂದಾಗಿ ಇದು ಜನಸಾಮಾನ್ಯರ ಮೆಚ್ಚುಗೆಯನ್ನು ಗಳಿಸುವುದರಲ್ಲಿ ಯಾವುದೆ ಸಂಶಯವಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X