ರಿಲಯೆನ್ಸ್, ಎಲ್ ಜಿ ಗ್ರಾಹಕರಿಗೆ ಬಂಪರ್ ಕೊಡುಗೆ!!

ಈ ಕಂಪನಿ ಮನಿ ಬ್ಯಾಕ್ ಅಪ್ ಯೋಜನೆಯನ್ನು ತಂದಿದ್ದು ಇದರಿಂದ ಫ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಬಳಕೆದಾರರು ಇದರ ಪ್ರಯೋಜನವನ್ನು ಹೊಂದಬಹುದಾಗಿದೆ. 2ವರ್ಷಗಳಲ್ಲಿ ರೂಪಾಯಿ 33,000ರಷ್ಟು ಮನಿ ಬ್ಯಾಕ್ ಅಪ್ ಅನ್ನು ಹೊಂದ ಬಹುದಾಗಿದೆ.
ಈಗ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಅಧಿಕವಿದ್ದು, ಅದರ ಬಳಕೆದಾರರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಈ ರೀತಿಯ ಯೋಜನೆಗಳನ್ನು ತಂದಿದೆ. ಸಧ್ಯಕ್ಕೆ ಈ ಸೌಲಭ್ಯ LG ಆಪ್ಟಿಮಸ್ 3D ಮೊಬೈಲ್ ನಲ್ಲಿ ಮಾತ್ರ ಲಭ್ಯವಿದೆ.
ರಿಲಯನ್ಸ್ ನಿಂದ ರಿಲಯನ್ಸ್ ಗೆ ,ರಿಲಯನ್ಸ್ ನಿಂದ ಬೇರೆ ಮೊಬೈಲ್ ಗಳಿಗೆ ಆಕರ್ಷಕ ಕರೆ ಪ್ಯಾಕೆಜ್, ಮೆಸಾಜ್ ಪ್ಯಾಕೆಜ್, ವೀಡಿಯೋ ಕಾಲ್ಸ್, ಮೊಬೈಲ್ ಟಿವಿ ಪ್ಯಾಕ್ ಮುಂತಾದ ಸೌಲಭ್ಯವನ್ನು ನೀಡಿದೆ.
ಆಂಡ್ರೋಯ್ಡ್ ಸೌಲಭ್ಯ ಹೊಂದಿರುವ LG ಆಪ್ಟಿಮಸ್ 3D ಮೊಬೈಲ್ ಇಂದು ಮಾರುಕಟ್ಟೆಯಲ್ಲಿ ಉತ್ತಮ ಗುಂ ಮಟ್ಟದ ಮೊಬೈಲ್ ಎಂದು ಗುರುತಿಸಲ್ಪಟ್ಟಿದೆ.
ಈ ಮೊಬೈಲ್ ನ ಪ್ರಮುಖ ವಿಶೇಷವೆಂದರೆ 3D LED ಡಿಸ್ ಪ್ಲೇ ಹೊಂದಿದೆ.
ಇದರಲ್ಲಿ ಬ್ಲೂ ಟೂಥ್ ಮತ್ತು ವೈಪೈ ಸೌಲಭ್ಯ ಕೂಡ ಲಭ್ಯವಿದೆ. 3G ಮೋಡ್ ನ ಬ್ಯಾಟರಿ ಸಾಮರ್ಥ ಕೂಡ ಹೊಂದಿದೆ.
ಗುಣಮಟ್ಟದಲ್ಲಿ ಉತ್ತಮವಾಗಿರುವ ಈ ಮೊಬೈಲ್ ರೂಪಾಯಿ 35,000 ಮಾರುಕಟ್ಟೆಯಲ್ಲಿ ಲಭ್ಯವಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications