ಸ್ಯಾಮ್ ಸಂಗ್ ಡಬಲ್ ಟೈಮ್ ಒಂದು ಮುನ್ನೋಟ

Posted By: Staff

ಸ್ಯಾಮ್ ಸಂಗ್ ಡಬಲ್ ಟೈಮ್ ಒಂದು ಮುನ್ನೋಟ
ಸ್ಯಾಮ್ ಸಂಗ್ ನಿಂದ ಮತ್ತೊಂದು ಮಾಡಲ್ ಸ್ಯಾಮ್ ಸಂಗ್ ಡಬಲ್ ಟೈಮ್ ತನ್ನ ಕ್ಯಾಟ್ ವಾಕ್ ಮಾಡಲು ಸಿದ್ಧವಾಗಿದೆ. ಈಗ ಮೊಬೈಲ್ ಕಂಪನಿಗಳು ಡ್ಯುಯಲ್ ಸ್ಕ್ರೀನ್ ಮೊಬೈಲ್ ಗಳತ್ತ ಹೆಚ್ಚಿನ ಗಮನವನ್ನು ಕೊಡುತ್ತಿದೆ.

ಈಗ ಗ್ಲೋಬಲ್ ಪ್ಲೇಯರ್ ಈಗ ಅಂತಹದ್ದೇ ಪೋನ್ ಸ್ಯಾಮ್ ಸಂಗ್ ಡಬಲ್ ಟೈಮ್ ಅನ್ನು ಮಾರುಕಟ್ಟೆಗೆ ಬಿಡಲು ಸಿದ್ಧವಿದೆ. ಇದು 3.20 ಇಂಚು ಗಾತ್ರವನ್ನು ಹೊಂದಿದೆ. 3.02 ಡಿಸ್ ಪ್ಲೇಯಲ್ಲಿ ಟಚ್ ಸ್ಕ್ರೀನ್ ಸೌಲಭ್ಯವಿದೆ. ಇದರ ರೆಸೂಲ್ಯೂಷನ್ 480 x 320 ಹೊಂದಿದೆ. ಇದರ ಕೀಪ್ಯಾಡ್ QWERTY ಸೌಲಭ್ಯ ಹೊಂದಿದೆ.

ಇದರಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇದ್ದು, 600 MHz ಕೋರ್ ಪ್ರೋಸೆಸರ್ ನ ಸಪೋರ್ಟ್ ಇದೆ. ಕ್ಯಾಮೆರಾ 3.2 ಮೆಗಾ ಪಿಕ್ಸಲ್ ಹೊಂದಿದೆ. ಇದರಲ್ಲಿರುವ ಮೀಡಿಯಾ ಪ್ಲೇಯರ್ ಮಲ್ಟಿ ಪೈಲ್ಸ್ ಅಂದರೆ , ಆರ್ಟ್, ಬ್ಯಾಕ್ ರೌಂಡ್ ಪ್ಲೇಬ್ಯಾಕ್ ಹೀಗೆ ಸಪೋರ್ಟ್ ಮಾಡುತ್ತದೆ.

ಇದರಲ್ಲಿರುವ ಬ್ಲೂಟೂತ್ ಬಳಸಿ ಮಾಹಿತಿಗಳನ್ನು ನಿಮ್ಮ ಲ್ಯಾಪ್ ಟಾಪ್ ಗಲಿಗೆ ರವಾನಿಸಬಹುದಾಗಿದೆ. ಇದರಲ್ಲಿ 260 MB ಒಳಗಿನ ಮೆಮೊರಿ ಜೊತೆ ಹೊರಗಿನ ಮೆಮೊರಿ ಸ್ಲೋಟ್ ಸಹ ಹೊಂದಿದೆ.

ಇದನ್ನು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot