Home
ಮೊಬೈಲ್

ಏಸರ್ ಅಲೆಗ್ರೊ ಸ್ಮಾರ್ಟ್ ಸದ್ಯದಲ್ಲಿಯೆ ಬರಲಿದೆ

By Super
ಏಸರ್ ಅಲೆಗ್ರೊ ಸ್ಮಾರ್ಟ್ ಸದ್ಯದಲ್ಲಿಯೆ ಬರಲಿದೆ
ಏಸರ್ ಕಂಪನಿ ನೋಟ್ ಬುಕ್ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಈಗಾಗಲೇ ತನ್ನ ಹೆಜ್ಜೆಯನ್ನು ಧಾಪುಗಾಲಿನಲ್ಲಿ ಇಡುತ್ತಿದೆ. ಇದರಿಂದಾಗಿ ನೋಟ್ ಬುಕ್ ಮತ್ತು PC's ಮಾರಾಟದಲ್ಲಿ ಪ್ರಪಂಚದಲ್ಲಿಯೆ ನಂ.2ರ ಸ್ಥಾನದಲ್ಲಿದೆ.

ಈಗಾಗಲೇ ಸ್ಮಾರ್ಟ್ ಪೋನ್ ಗಳನ್ನು ಬಿಡುಗಡೆ ಮಾಡಲಿರುವ ಈ ಕಂಪನಿ ಇತ್ತೀಚಿಗೆ ವಿಂಡೋಸ್ WP 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಇರುವ ಏಸರ್ ಅಲೆಗ್ರೊ ಸ್ಮಾರ್ಟ್ ಬಿಡುಗಡೆ ಮಾಡಿ ಹೊಸ ಮಾರುಕಟ್ಟೆಯನ್ನು ಸೃಷ್ಟಿಸುವ ಪ್ರಯತ್ನದಲ್ಲಿದೆ.

ನೋಡಲು ಆಕರ್ಷಕವಾಗಿರುವ ಈ ಪೋನ್ 3.7 ಇಂಚು ಡಿಸ್ ಪ್ಲೇ ಹಾಗೂ LCD ಟಚ್ ಸ್ಕ್ರೀನ್ ಸೌಲಭ್ಯ ಮತ್ತು 480*800 ರೆಸೂಲ್ಯೂಸನ್ ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದರ ಮತ್ತೊಂದು ವಿಶೇಷವೆಂದರೆ 16 ಮಿಲಿಯನ್ ಕಲರ್ ಅನ್ನು ಜನರೇಟ್ ಮಾಡಬಹುದಾಗಿದೆ.

ಇದರಲ್ಲಿ RAMನ ಸಾಮರ್ಥ್ಯ 512 MB, 8 GB ಮೆಮೊರಿ ಸ್ಪೇಸ್ ಹಾಗೂ 5 ಮೆಗಾ ಪಿಕ್ಸಲ್ ಕ್ಯಾಮೆರಾ ಸಾಮರ್ಥ್ಯ ಹೊಂದಿರುವುದು.ಇದರಲ್ಲಿ ಸ್ಟಾಂಡರ್ಡ್ ಮೆಸಾಜ್ ಮತ್ತು ಇ-ಮೇಲ್ ಅಲ್ಲದೆ MicroUSB ಸೌಲಭ್ಯ ಕೂಡ ನೀಡಲಾಗುವುದು.

ಇದರಲ್ಲಿ ಬ್ಲೂಟೂತ್ ಮತ್ತು ವೈಪೈ ಸಂಪರ್ಕ ಕೂಡ ಇದೆ.ಇದರಲ್ಲಿ ಮ್ಯುಸಿಕ್ , ಪ್ಲೇಯರ್. ಮತ್ತು FM ರೇಡಿಯೋ ಅಪ್ಲಿಕೇಷನ್ ಇದೆ.

ಇದರ ಬೆಲೆ ಸುಮಾರು ರು.15, 800 ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ನವಂಬರ್ ತಿಂಗಳ ಕೊನೆಯ ವಾರದಲ್ಲಿ ಈ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡಲಾಗುವುದು ಎಂದು ಹೇಳಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+