ಫಸ್ಟ್ ಸೈಟ್ ಗೇ ಬರುತ್ತೆ ರೇಡಾರ್ ಮೇಲೆ ಲವ್

By Super
|
ಫಸ್ಟ್ ಸೈಟ್ ಗೇ ಬರುತ್ತೆ ರೇಡಾರ್ ಮೇಲೆ ಲವ್
ಒನ್ ಅಫ್ ದಿ ಬೆಸ್ಟ್ ಮೊಬೈಲ್ ಕೊಳ್ಳಬೇಕು ಎಂದು ಬಯಸುವವರಿಗೆ HTC ರೇಡಾರ್ ಮೊಬೈಲ್ ಅನ್ನು ಧಾರಾಳವಾಗಿ ಆಯ್ಕೆ ಮಾಡಬಹುದು. ಈ ಮೊಬೈಲ್ ಕೈಯಲ್ಲಿ ಹಿಡಿದ್ರಿ ಅಂದ್ರೆ ಅದು ಎಲ್ಲರ ದೃಷ್ಟಿಯನ್ನು ನಿಮ್ಮತ್ತ ಬೀರುವಂತೆ ಮಾಡುವ ತಾಕತ್ ಈ ಮೊಬೈಲ್ ಗಿದೆ.

ಈ ಮೊಬೈಲ್ ಬಗ್ಗೆ ಮಾತನಾಡುವುದ್ಕಕೆ ಬದಲು ಇದರಲ್ಲಿ ಬಳಸಿರುವ ವಿಂಡೀಸ್ ಮ್ಯಾಂಗೊ ಅಪ್ ಡೇಟ್ ಬಗ್ಗೆ ಹೇಳಬೇಕು. ಇದರಲ್ಲಿ 25 GB ಕ್ಲೌಡ್ ಬೇಸ್ಡ್ ಸ್ಟೋರೇಜ್ ಸ್ಪೇಸ್ ಇದೆ. ಈ ಮೊಬೈಲ್ ಫಸ್ಟ್ ಸೈಟ್ ನಲ್ಲಯೆ ನೋಡುಗನನ್ನು ತನ್ನತ್ತ ಸೆಳೆಯುತ್ತದೆ.

S-LCD ಸಾಮರ್ಥ್ಯದ ಟಚ್ ಸ್ಕ್ರೀನ್ ಹೊಂದಿರುವ ಈ ಮೊಬೈಲ್ 3.8 ಇಂಚಿದ್ದು, 16 M ಕಲರ್ಸ್ ಅನ್ನು ಹೊಂದಿದೆ.
ಮೈಕ್ರೋಸಾಫ್ಟ್ ವಿಂಡೋಸ್ 7.5 ಮ್ಯಾಂಗೊ ಆಪರೆಟಿಂಗ್ ಸಿಸ್ಟಮ್ ಹೊಂದಿರುವ ಇದಕ್ಕೆ 1 GHz ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು ಆಂಡ್ರೆನೊ 205 GPUಯು ಸಪೋರ್ಟ್ ಮಾಡುತ್ತಿದೆ.

ಇದರಲ್ಲಿ 5 ಮೆಗಾ ಪಿಕ್ಸಲ್ ಕ್ಯಾಮೆರಾ ಇದ್ದು ಇದನ್ನು ಎಲ್ಲಿ ಬೇಕಾದರೂ ಬಳಸಬಹುದಾಗಿದೆ, ಡಿಜಿಟಲ್ ಕ್ಯಾಮೆರಾದ ಅಗ್ಯತೆತೆ ಇದು ಇದ್ದರೆ ಕಂಡು ಬರುವುದಿಲ್ಲ. ಇದರಿಂದ ವೀಡಿಯೋ ಸಹ ಮಾಡಬಹುದಾಗಿದೆ.

ಇದರಲ್ಲಿ ಇಂಟರ್ ನೆಲ್ ಮೆಮೊರಿ 8 GB ಇದ್ದು ಇದರಲ್ಲಿಬಳಸಿರುವ ಬ್ಯಾಟರಿ Li-Ion ಬಲಸಿ ನಿರಂತರವಾಗಿ 5.30 ಗಂಟೆಗಳ ಕಾಲ ಮಾತನಾಡಬಹುದಾಗಿದೆ.

137 ಗ್ರಾಂ ತೂಕದ ಈ ಮೊಬೈಲ್ ಬೆಲೆ ರು. 23,500 ಅಷ್ಟೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X