ಹ್ಯುವೈನಿಂದ ಕಪ್ಪು ಸುಂದರಿ ಬರುತ್ತಿದ್ದಾಳೆ
oi
-Staff
By Super

ಈ ಪಿನಾಕಲ್ ಮೊಬೈಲ್ ನಲ್ಲಿ ನೀಡಲಾಗಿರುವ ಮೆಟ್ರೊ PCS ವೈರ್ ಲೆಸ್ ಸೌಲಭ್ಯ ಆಕರ್ಷಣೆಯ ಕೇಂದ್ರ ಬಿಂದು. ಹ್ಯುವೈ ಪಿನಾಕಲ್ ಸಿಡಿಎಂಎ ಫೋನ್ ನಿಂದ ಮೆಸೇಜಿಂಗ್ ಕೂಡ ಸಾಧ್ಯವಾಗಲಿದೆ.
ಬ್ಲೂಟೂಥ್, ಮೈಕ್ರೊ SDಕಾರ್ಡ್, 1.3 ಮೆಗಾ ಪಿಕ್ಸಲ್ ಕ್ಯಾಮೆರಾ, 2.4 ಇಂಚು QVGA ಡಿಸ್ಪ್ಲೇ, ಕ್ವೆರ್ಟಿ ಕೀಬೋರ್ಡ್ .GPS, ಮಲ್ಟಿ ಮೀಡಿಯಾ ಪ್ಲೇಯರ್ ಎಲ್ಲವೂ ಇದರಲ್ಲಿದೆ. ಬ್ಲಾಕ್ ಬೆರಿ ಹೋಲುವ ಈ ಮೊಬೈಲ್ ತೂಕವೂ ಲಘುವಾಗಿದ್ದು, ತುಂಬಾ ಕ್ರಿಯೇಟಿವ್ ಆಗಿ ಮೂಡಿ ಬಂದಿದೆ.
ಕ್ಯಾಮೆರಾ ಸೆಟ್ಟಿಂಗ್ ಸುಲಭ ನಿಯಂತ್ರಣಕ್ಕೆ ಹಲವು ಆಯ್ಕೆಗಳಿದ್ದು, ವೆಬ್ ಬ್ರೌಸಿಂಗ್, ಇ ಮೇಲ್ ಮತ್ತು ಸಾಮಾಜಿಕ ತಾಣಗಳ ಆಯ್ಕೆಯೂ ಬಳಕೆದಾರರಿಗಿದೆ. ಯಾವುದೇ ಒತ್ತಡ ಹೇರದೆ ಸುಲಭವಾಗಿ ಬಟನ್ ಒತ್ತಬಹುದಾದ ಮೃದುವಾದ ಕೀಪ್ಯಾಡ್ ಅನ್ನು ಪಿನಾಕಲ್ ಹೊಂದಿದೆ. ಇಷ್ಟೆಲ್ಲಾ ಅವಕಾಶ ಹೊಂದಿರುವ ಇದರ ಬೆಲೆ ಕೇವಲ 1,960 ರೂ ಎಂದು ಕಂಪನಿ ತಿಳಿಸಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications