Just In
Don't Miss
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುವೈ ಮತ್ತು ಮೆಟ್ರೋ PCS ನ ಕೂಸು ಟೋಕಿಡೊಕಿ

ಇದನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ಇಷ್ಟವಾಗುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ಮೊಬೈಲ್ ಪೋನ್ ಇತರ ಸ್ಮಾರ್ಟ್ ಪೋನ್ ಗಳಿಗೆ ಸರಿಸಾಟಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿದೆ.
ಇದರಲ್ಲಿ ಎರಡು ಬ್ಯಾಟರಿ ಕವರ್ ಇದ್ದು , ಇದರ ಹಿಂಬದಿಯ ಡಿಸೈನ್ ಬದಲಾಯಿಸ ಬಹುದಾಗಿದೆ.ಈ ಮೊಬೈಲ್ ಗೂ , ಮತ್ತು T- ಮೊಬೈಲ್ ಗೆ ಸಾಕಷ್ಟು ಹೋಲಿಕೆ ಇದ್ದರೂ ಹುವೈ ಟೋಕಿಡೊಕಿ ಅಧಿಕ ಗುಣಮಟ್ಟವನ್ನು ಹೊಂದಿದೆ.
ಹಿಂದಿನ ಮಾದರಿಯಲ್ಲಿ ಹುವೈ ಆಂಡ್ರಾಯ್ಡ್ 2.2 ಫ್ರೋಯೋ ಎಂಟ್ರಿ ಲೆವಲ್ ಸ್ಮಾರ್ಟ್ ಪೋನ್ ನಲ್ಲಿ ಬಳಸಿದಂತಹ ಆಪರೇಟಿಂಗ್ ಸಿಸ್ಟಮ್ ಅನ್ನು ಈ ಹೊಸ ಮಾದರಿ ಸಹ ಹೊಂದಿದೆ.
ಇದರಲ್ಲಿರು ಮುಖ್ಯವಾದ ವ್ಯಾತ್ಯಾಸವೆಂದರೆ ಲೈವ್ ಮತ್ತು ಸ್ಟಾಟಿಕ್ ವಾಲ್ ಪೇಪರ್ , ಒರಿಜಿನಲ್ ರಿಂಗ್ ಟೋನ್ ಸೌಲಭ್ಯಗಳನ್ನು ಹೊಂದಿದೆ.
ಇದರಲ್ಲಿ 3.2 ಮೆಗಾ ಪಿಕ್ಸಲ್ ಕ್ಯಾಮೆರಾ, ಬ್ಲೂಟೂತ್ 2.1 ಕನೆಕ್ಸನ್, ಮೈಕ್ರೋ SD ಕಾರ್ಡ್ ಸ್ಲೋಟ್, QVGA ಡಿಸ್ ಪ್ಲೇ, ವೈಫೈ, ನಿಯಮಿತ ಆಂಡ್ರಾಯ್ಡ್ ಫ್ರೋಯೋ ಗುಣಲಕ್ಷಣಗಳಿವೆ.
ಮೆಟ್ರೋ PCS ಗೆ ಮಾರು ಹೋಗಿರುವ ಯುವಜನಾಂಗ ಮೆಚ್ಚಿನ ಮೊಬೈಲ್ ಇದಾಗಬಹುದು ಎಂಬುದು ಹುವೈ ಕಂಪನಿಯ ನಿರೀಕ್ಷೆಯಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470