ಐಪೋನ್, ಐಪೋಡ್ ನಲ್ಲಿ iOS5ನಿಂದ ಬದಲಾವಣೆ

Posted By: Staff

ಐಪೋನ್, ಐಪೋಡ್ ನಲ್ಲಿ iOS5ನಿಂದ ಬದಲಾವಣೆ
ಆಪಲ್ ಉತ್ಪನ್ನಗಳ ಬಗ್ಗೆ ಎರಡು ಮಾತಿಲ್ಲ, ತನ್ನ ಅತ್ಯುತ್ತಮ ಗುಣಮಟ್ಟದಿಂದ ಆಪಲ್ ಪ್ರಪಂಚದಾದ್ಯಂತ ಮನೆಮಾತಾಗಿರುವುದು ಹೊಸ ಸುದ್ದಿಯಲ್ಲ. ಈಗ ಇದು iOS5.0 ನ್ನು ಈಗಾಗಲೇ ಅಪ್ ಡೇಟ್ ಮಾಡುತ್ತಿದೆ. ಇತ್ತೀಚಿಗೆ iOS5 ನ್ನು ಐಪಾಡ್, ಐಪೋನ್, ಮತ್ತು ಐಪೋಡ್ ಗಳಲ್ಲಿ ಅಳವಡಿಸಲಾಗಿದೆ.

ಹಿಂದಿನದಕ್ಕೆ ಹೋಲಿಸಿದಾಗ ಇದರ ಭಾಷೆ ಮತ್ತು ಇನ್ ಪುಟ್ ನಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಉದಾಹರಣೆಗೆ ಭಾರತೀಯರಿಗೆ ಹಿಂದಿ ಭಾಷೆಯ ಕೀಬೋರ್ಡ್ ಅನ್ನು ಬಳಸಬಹುದಾಗಿದೆ. ಇದಕ್ಕಾಗಿ ಗ್ಲೋಬನ್ ಬಟನ್ ಅನ್ನು ಈ ರೀತಿಯ ಆಯ್ಕೆಗಾಗಿ ಆಕ್ಟಿವೇಟ್ ಮಾಡಬೇಕು.

iOS5 ಐ ಕ್ಲೌಡ್ ಸೇವಾ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ 5GB ಮೆಮೊರಿ ಸ್ಪೇಸ್ ನಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಇಡಬಹುದಾಗಿದೆ. ಇದರಲ್ಲಿ ತುಂಬಾ ಆಧುನಿಕತೆಯ i ಟ್ಯೂನ್ಸ್ Sync ಕಂಪ್ಯೂಟರ್ ಅಥವಾ iOS ವೈರ್ ಲೆಸ್ ಆಗಿ ಮಾಹಿತಿಯನ್ನ ಸಂಗ್ರಹಿಸಬಹುದಾಗಿದೆ.

ಇದರ ಮತ್ತೊಂದು ಲಕ್ಷಣವೆಂದರೆ ಇದರ ಕ್ಯಾಮೆರಾ ಅಪ್ಲಿಕೇಶ.ಇದರಿಂದಾಗಿ ಆಪಲ್ ನ ಯಾವುದೇ ಐಪಾಡ್, ಐಪೋನ್, ಮತ್ತು ಐಪೋಡ್ ಗಳಲ್ಲಿ ಆಗಲಿ ಎಲ್ಲಾ ಆಪಲ್ ಬಳಕೆದಾರರಿಗೆ ಉಚಿತ ಡೌನ್ ಲೋಡ್ ಸೌಲಭ್ಯ ನೀಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot