Home
ಮೊಬೈಲ್

ಕಡಿಮೆ ಬೆಲೆಗೆ ಟಚ್ ಅಂಡ್ ಟೈಪ್ ಮಾಡಬಹುದು

By Super
ಕಡಿಮೆ ಬೆಲೆಗೆ ಟಚ್ ಅಂಡ್ ಟೈಪ್ ಮಾಡಬಹುದು
ಭಾರತೀಯ ಜೋಶ್ ಮೊಬೈಲ್ ಕಂಪನಿ ಇನ್ನೊಂದು ವಿನೂತನ ಮೊಬೈಲ್ ಬಿಡುಗಡೆ ಮಾಡಿದೆ. ಟಚ್ ಮತ್ತು ಟೈಪ್ ಎರಡೂ ಆಯ್ಕೆ ಹೊಂದಿರುವ ಜೋಶ್ JB 325 ಎಂಬ ಮೊಬೈಲನ್ನು ಗ್ರಾಹಕರಿಗೆ ಕಡಿಮೆ ಬೆಲೆಗೆ ನೀಡಲಿದೆ.

ಟಚ್ ಮತ್ತು ಟೈಪ್ ಎರಡನ್ನೂ ಹೊಂದಿದ್ದು, ನೋಕಿಯಾ ಮಾದರಿಯನ್ನು ಹೋಲುವಂತಿರುವ ಈ ಜೋಶ್ JB 325 ಮೊಬೈಲ್ ನಲ್ಲಿ ಬೇಕೆನ್ನುವ ಇನ್ನೂ ಹಲವು ಆಯ್ಕೆಗಳು ಇವೆ.

JB 325 ಮೊಬೈಲ್ ವಿಶೇಷತೆ:
* ಡ್ಯೂಯಲ್ ಸಿಮ್ ಮೊಬೈಲ್
* 2.2 ಇಂಚು ಟಚ್ ಸ್ಕ್ರೀನ್
* ಮಲ್ಟಿ-ಟ್ಯಾಪ್ ಕೀಪ್ಯಾಡ್
* 1300 mAh ಬಾಳಿಕೆಯ ಬ್ಯಾಟರಿಯಿದ್ದು, 3 ದಿನದ ಸ್ಟಾಂಡ್ ಬೈ ಟೈಂ
* ಎಫ್ ಎಂ ರೇಡಿಯೋ, ಮೀಡಿಯಾ ಪ್ಲೇಯರ್
* 4ಜಿಬಿ ಮೆಮೊರಿ ಸಂಗ್ರಹಣಾ ಸಾಮರ್ಥ್ಯ
* ಕ್ಯಾಮೆರಾ
* ಎರಡು ಭಾಷೆ ಬೆಂಬಲಿತ (ಇಂಗ್ಲಿಷ್ ಮತ್ತು ಹಿಂದಿ)
* LED ಟಾರ್ಚ್ ಸೌಲಭ್ಯ

ಇಷ್ಟು ಆಯ್ಕೆಗಳನ್ನು ಹೊಂದಿರುವ JB 325 ಮೊಬೈಲ್ ಬೆಲೆ 4, 899 ರು ಎಂದು ಕಂಪನಿ ತಿಳಿಸಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+