ಬ್ಲಾಕ್ ಬೆರಿ ಬ್ಲಾಕ್ ಮೊಬೈಲ್ ನಿಮ್ಮ ಜೇಬಿನಲ್ಲಿರಲಿ

By Super
|
ಬ್ಲಾಕ್ ಬೆರಿ ಬ್ಲಾಕ್ ಮೊಬೈಲ್ ನಿಮ್ಮ ಜೇಬಿನಲ್ಲಿರಲಿ
RIM ನಿಂದ ಇದೀಗ ನೂತನ ಬ್ಲಾಕ್ ಬೆರಿ ಕರ್ವ್ 9380 ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ. ಅತ್ಯಾಕರ್ಷಕ ವಿನ್ಯಾಸದಲ್ಲಿ ಮೂಡಿಬಂದಿರುವ ಈ ಕರ್ವ್ ನ ಕಪ್ಪು ಪ್ಯಾನೆಲ್ ಇನ್ನಷ್ಟು ಲುಕ್ ನೀಡುತ್ತೆ.

ಬ್ಲಾಕ್ ಬೆರಿ 9380 ವಿಶೇಷತೆ:
* 3.25 ಇಂಚಿನ ಸ್ಕ್ರೀನ್ ಡಿಸ್ಪ್ಲೇ, 360*480 ಪಿಕ್ಸಲ್ ರೆಸೊಲ್ಯೂಷನ್
* ಟಚ್ ಸ್ಕ್ರೀನ್
* 800 MHz ಸಿಂಗಲ್ ಕೋರ್ ಪ್ರೊಸೆಸರ್ * ಬ್ಲಾಕ್ ಬೆರಿ OS7 ಆಪರೇಟಿಂಗ್ ಸಿಸ್ಟಮ್ ಬೆಂಬಲಿತ
* ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್
* ಡಿಜಿಟಲ್ ಕಾಂಪಾಸ್
* 5.0 ಮೆಗಾ ಪಿಕ್ಸಲ್ ಕ್ಯಾಮೆರಾ, ರೆಸೊಲ್ಯೂಷನ್ 2592*1944 ಪಿಕ್ಸಲ್
* ಕ್ಯಾಮೆರಾದೊಂದಿಗೆ ಆಟೊ ಡಿಜಿಟಲ್ ಜೂಮ್ ತಂತ್ರಜ್ಞಾನ
* 720p ಹೈ ಡೆಫಿನಿಷನ್ ವಿಡಿಯೋ ರೆಕಾರ್ಡಿಂಗ್
* ಮಲ್ಟಿ ಫಾರ್ಮೆಟ್ ವಿಡಿಯೋ ಪ್ಲೇಯರ್
* 1ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ, ಮೈಕ್ರೊ SD ಕಾರ್ಡ್
* 512 ಎಂಬಿ RAM, USB ಕೇಬಲ್, ಮೈಕ್ರೊ USB ಪೋರ್ಟ್
* ಫೇಸ್ ಬುಕ್, ಟ್ವಿಟ್ಟರ್ ಮತ್ತು ಉತ್ತಮ ಸಂಪರ್ಕಕ್ಕೆ 3.5 ಎಂಎಂ ಆಡಿಯೋ ಜ್ಯಾಕ್
* ಬ್ಲೂಟೂಥ್, ವೈ-ಫೈ ಸಂಪರ್ಕದೊಂದಿಗೆ GPRS ಮತ್ತು 3ಜಿ, GPS ನೇವಿಗೇಶನ್
* NFC (near field communication)

ಕೇವಲ ಬ್ಲಾಕ್ ಕಲರ್ ನಲ್ಲಿ ಲಭ್ಯವಿರುವ ಈ ಸ್ಮಾರ್ಟ್ ಪೋನ್ ವಾರೆಂಟಿ ಹೊಂದಿದೆ. ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಬ್ಲಾಕ್ ಬೆರಿ ಕರ್ವ್ ಬೆಲೆ 15,000 ರೂ ಎಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X