ಮನತಣಿಸಲಿದೆ ಈ ಮೈಕ್ರೊಮ್ಯಾಕ್ಸ್ ಮೊಬೈಲ್

By Super
|
ಮನತಣಿಸಲಿದೆ ಈ ಮೈಕ್ರೊಮ್ಯಾಕ್ಸ್ ಮೊಬೈಲ್
ಮೈಕ್ರೊಮ್ಯಾಕ್ಸ್ ನೂತನ ಡ್ಯೂಯಲ್ ಸಿಮ್ ಹ್ಯಾಂಡ್ ಸೆಟ್ ಬಿಡುಗಡೆಗೊಳಿಸಿದೆ. ನಿಮ್ಮ ಮೆಚ್ಚುಗೆ ಗಳಿಸುವ ಅನೇಕ ಅಂಶಗಳನ್ನು ಹೊಂದಿರುವ ಮೈಕ್ರೊಮ್ಯಾಕ್ಸ್ X50 ಕಡಿಮೆ ಬೆಲೆಯಲ್ಲಿ ನಿಮ್ಮನ್ನು ಮೋಡಿಮಾಡಲು ಸಿದ್ಧಗೊಂಡಿದೆ.

ಮೈಕ್ರೊಮ್ಯಾಕ್ಸ್ X50 ನಲ್ಲಿ ಏನೇನಿದೆ?
* ಡ್ಯೂಯಲ್ ಸಿಮ್ ಸೌಲಭ್ಯ
* 117.7 ಎಂಎಂ x 52.7 ಎಂಎಂ x 15.8 ಎಂಎಂ ಡೈಮೆಂಶನ್
* ವಾಟರ್ ಮತ್ತು ಡಸ್ಟ್ ಪ್ರೂಫ್
* 2.4 ಇಂಚಿನ ಡಿಸ್ಪ್ಲೇ, 262K ಬಣ್ಣ ಬೆಂಬಲಿಸುವ TFT ಡಿಸ್ಪ್ಲೇ
* LED ಡಿಸ್ಪ್ಲೇ, 40 x 320 ಪಿಕ್ಸಲ್ ರೆಸೊಲ್ಯೂಷನ್
* GSM 850 / 900 / 1800 / 1900 MHz / GSM 850 / 900 / 1800 / 1900 MHz ಬೆಂಬಲಿತ
* 2.0 ಮೆಗಾ ಪಿಕ್ಸಲ್, 1600 x 1200 ರೆಸೊಲ್ಯೂಷನ್
* ಮೆಮೊರಿ ವಿಸ್ತರಣೆಗೆ 16 ಜಿಬಿ ಮೈಕ್ರೊ SD ಕಾರ್ಡ್
* ಬ್ಲೂಟೂಥ್, WAP, USB, EDGE
* 900mAH ಲಿಯಾನ್ ಬ್ಯಾಟರಿ, 3.5 ಗಂಟೆ ಟಾಕ್ ಟೈಂ, 270 ಗಂಟೆ ಸ್ಟಾಂಡ್ ಬೈ ಟೈಂ
* ಪೆಡೊಮೀಟರ್, ಬ್ಯಾರೊಮೀಟರ್, ಇ-ಕ್ಯಾಂಪಸ್, ಯುವಿ ಡಿಟೆಕ್ಷನ್ ಮತ್ತು ಥರ್ಮಾಮೀಟರ್ ಅಪ್ಲಿಕೇಶನ್
* ಮಲ್ಟಿ ಫಾರ್ಮೆಟ್ ಆಡಿಯೋ ಪ್ಲೇಯರ್ (MP3/AAC/AAC+/MIDI/WAV/AMR)
* ವಿಡಿಯೋ ಪ್ಲೇಯರ್, GPRS
* ಮೈಕ್ರೊ USB ಮತ್ತು GPS ನೇವಿಗೇಶನ್

ಇಷ್ಟು ಅವಕಾಶ, ಆಯ್ಕೆಗಳನ್ನು ಹೊಂದಿರುವ ಈ ಮೈಕ್ರೊಮ್ಯಾಕ್ಸ್ ಡ್ಯೂಯಲ್ ಸಿಮ್ 5,000 ರು ಸಿಗಲಿದೆ ಎಂದು ತಿಳಿದುಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X