ಸ್ಮಾರ್ಟ್ ಫೋನ್ ಸಾಲಲ್ಲಿ ಸಾಲ್ ಸ್ಟೈಸ್ ಎಲ್ಲಿದೆ?

Posted By: Staff

ಸ್ಮಾರ್ಟ್ ಫೋನ್ ಸಾಲಲ್ಲಿ ಸಾಲ್ ಸ್ಟೈಸ್ ಎಲ್ಲಿದೆ?
ಭಾರತೀಯ ಮೊಬೈಲ್ ಮಾರುಕಟ್ಟೆಗೆ ಸ್ಯಾಮ್ ಸಂಗ್ ನೂತನ ಮೊಬೈಲ್ ಪರಿಚಯಿಸಿದೆ. ಸ್ಯಾಮ್ ಸಂಗ್ ಸಾಲ್ ಸ್ಟೈಸ್ A887 ಎಂಬ ಕಪ್ಪು ಬಣ್ಣದ ಆಕರ್ಷಕ ಮೊಬೈಲ್ ನಿಮ್ಮ ಉತ್ತಮ ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ.

ಸ್ಯಾಮ್ ಸಂಗ್ A887 ವಿಶೇಷತೆ:
* 3.0 ಇಂಚಿನ ಸ್ಕ್ರೀನ್, 240 x 400 ಪಿಕ್ಸಲ್ ರೆಸೊಲ್ಯೂಷನ್
* 256k ಬಣ್ಣ ಬೆಂಬಲಿಸುವ TFT ಟಚ್ ಸ್ಕ್ರೀನ್
* 109ಎಂಎಂ ಎತ್ತರ, 12.7ಎಂಎಂ ಸುತ್ತಳತೆ, 5ಎಂಎಂ ಅಗಲ, 94 ಗ್ರಾಂ ತೂಕ
* 2 ಜಿನಲ್ಲಿ GSM 850/ 900/ 1800/ 1900 ಮತ್ತು 3ಜಿಯಲ್ಲಿ HSDPA 850/ 1900 ಫ್ರಿಕ್ವೆನ್ಸಿ ರೇಂಜ್
* 2 ಮೆಗಾ ಪಿಕ್ಸಲ್, 1600x1200 ಪಿಕ್ಸಲ್ ರೆಸೊಲ್ಯೂಷನ್
* ಮೆಮೊರಿ ಸಾಮರ್ಥ್ಯ 189 ಎಂಬಿ
* ಮೆಮೊರಿ ವಿಸ್ತರಣೆಗೆ 16ಜಿಬಿ ಮೈಕ್ರೊ SD ಕಾರ್ಡ್
* ಅಕ್ಸೆಲೆರೊಮೀಟರ್ ಸೆನ್ಸಾರ್
* 32- 48 kbps GPRS 10, 3ಜಿ-3.6 Mbps HSDPA
* USB 2.0, 236.8 kbps EDGE class 10
* A2DP ಬ್ಲೂಟೂಥ್ 2.0
* 1000mAH ಲೀಥಿಯಂ ಬ್ಯಾಟರಿ, 5 ಗಂಟೆ ಟಾಕ್ ಟೈಂ ಮತ್ತು 250 ಗಂಟೆ ಸ್ಟಾಂಡ್ ಬೈ ಟೈಂ

ನಿಮಗೆ ಇಷ್ಟವೆನಿಸುವ ಸ್ಯಾಮ್ ಸಂಗ್ ಸಾಲ್ ಸ್ಟೈಸ್ ಬೆಲೆ 25,000ರು ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot