ಸ್ಪೈಸ್ ನಿಂದ ಹಬ್ಬದ ಸಿಹಿ ಮತ್ತಷ್ಟು !
oi
-Staff
By Super

ಸ್ಪೈಸ್ ಸಂಬಾ ಮೊಬೈಲ್ ಪೋನ್ ಅನ್ನು ಸಂಗೀತ ಪ್ರಿಯರನ್ನು ಗುರಿಯಾಗಿಸಿ ಇಟ್ಟುಕೊಂಡು ಮಾಡಲಾಗಿದೆ. ಇದು ಕಪ್ಪು ಅಥವಾ ನೀಲಿ ಮೈಬಣ್ಣವನ್ನು ಹೊಂದಿದ್ದು ಇದರ ಬಣ್ಣಕ್ಕೆ ಮೊದಲಿನದಾಗಿ ಮನಸೋಲುತ್ತಾರೆ. ಸಂಬಾ ಮತ್ತು ಸ್ಪೈಸ್ ಕಾರ್ನಿವಲ್ 2.2 ಇಂಚು ಅಗಲದ QVGA ಡಿಸ್ ಪ್ಲೇಯನ್ನು ಹೊಂದಿದೆ.
ಇವುಗಳಲ್ಲಿರುವ QWERTY ಕೀಪ್ಯಾಡ್ ಟೈಪಿಂಗ್ ಸ್ಪೀಡ್ ಅನ್ನು ಹೆಚ್ಚಿಸುತ್ತದೆ.ಇದರಲ್ಲಿ FM ರೇಡಿಯೋದ ಸೌಲಭ್ಯ ಕೂಡ ಇದ್ದು ಅದರಲ್ಲೂ ಸ್ಪೈಸ್ ಕಾರ್ನಿವಲ್ ನಲ್ಲಿ ಅಧಿಕ ಸೌಂಡ್ ನ ಸ್ಪೀಕರ್ ಇದೆ.
ಈ ಎರಡೂ ಹ್ಯಾಂಡ್ ಸೆಟ್ ನಲ್ಲಿ 8 GB ಫ್ಲಾಷ್ ಎಕ್ಸಟ್ರನಲ್ ಮೆಮೋರಿ ಸಪೋರ್ಟ್ ಇದೆ. ಇದರಲ್ಲಿ ಬ್ಲೂಟೂತ್ ಮತ್ತು USB ಸಂಪರ್ಕವಿದೆ, ಇದರಲ್ಲಿ 4 ಗಂಟೆಗಳ ಬ್ಯಾಟರಿಯು ಕಾರ್ಯ ನಿರ್ವಹಿಸುತ್ತದೆ.
ಈ ಮೊಬೈಲ್ ಕೈಗೆಟುಕುವ ದರ ರು.3, 600ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications