Subscribe to Gizbot

ಬ್ಲಾಕ್ ಬೆರಿ ಹೊಸ ವಿನ್ಯಾಸದ ಮೊಬೈಲ್ ನೋಡಿದಿರಾ?

Posted By: Super

ಬ್ಲಾಕ್ ಬೆರಿ ಹೊಸ ವಿನ್ಯಾಸದ ಮೊಬೈಲ್ ನೋಡಿದಿರಾ?
ಬ್ಲಾಕ್ ಬೆರಿ 9980 ಎಂಬ ನೂತನ ಸ್ಮಾರ್ಟ್ ಫೋನ್ ಪರಿಚಯಿಸುವ ಮೂಲಕ ಇದೀಗ ತನ್ನ ಸಾಂಪ್ರದಾಯಿಕ ಲುಕ್ ಬದಲಾಯಿಸಿದೆ ಬ್ಲಾಕ್ ಬೆರಿ ಕಂಪನಿ.

ತುಂಬಾ ಸಣ್ಣದಾಗಿರುವ ಈ ಮೊಬೈಲ್ ಗೆ ಮೆಟಾಲಿಕ್ ಫಿನಿಶಿಂಗ್ ನೀಡಲಾಗಿದೆ. ಮುಂದೆ ಮೆಟಲ್, ಹಿಂದೆ ಲೆದರ್ ಹೊದಿಕೆ ನೀಡಲಾಗಿರುವ ಈ ಸ್ಮಾರ್ಟ್ ಫೋನ್ ಲಕ್ಸುರಿ ವಿನ್ಯಾಸ ಹೊಂದಿದೆ.

ಬ್ಲಾಕ್ ಬೆರಿ 9980 ವಿಶೇಷತೆ:
* ಕ್ವೆರ್ಟಿ ಕೀಪ್ಯಾಡ್
* ಬ್ಲಾಕ್ ಬೆರಿ OS 7 ಆಪರೇಟಿಂಗ್ ಸಿಸ್ಟಮ್
* 1.2 ಗಿಗಾ ಹಟ್ಸ್ ಸ್ನಾಪ್ ಡ್ರಾಗನ್ ಪ್ರೊಸೆಸರ್
* 2.44 ಇಂಚು ಸ್ಕ್ರೀನ್ 640 x 480 ಜಿಬಿ ರೆಸೊಲ್ಯೂಷನ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* 8 ಜಿಬಿ ಮೆಮೊರಿ ಸಾಮರ್ಥ್ಯ
* ಪಾರ್ಶ್ ಅಪ್ಲಿಕೇಶನ್

ಈ ತಿಂಗಳ ಕೊನೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆಗೊಳ್ಳಲಿರುವ ನಿರೀಕ್ಷೆಯಿದ್ದು, ಮೊಬೈಲ್ ಬೆಲೆಯನ್ನು ಇನ್ನೂ ಘೋಷಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot