ಐಬಾಲ್ ಆಂಡಿ ಹಾಯ್ ಎನ್ನುತ್ತಿದೆ !

By Super
|
ಐಬಾಲ್ ಆಂಡಿ ಹಾಯ್ ಎನ್ನುತ್ತಿದೆ !
ಐಬಾಲ್ ನ ಆಂಡ್ರಾಯ್ಡ್ ಗುಂಪಿಗೆ ಸೇರಿಸಬಹುದಾದ ಒಂದು ಹೊಸ ಡ್ಯಯೆಲ್ ಸಿಮ್ ನ GSM ಮೊಬೈಲ್ ಐಬಾಲ್ ಆಂಡಿಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ.

ಈ ಮೊಬೈಲ್ ಗ್ರಾಹಕನಿಗೆ ಮನರಂಜನೆಗೆ ನೀಡಲು FM ರೇಡಿಯೋ ಮತ್ತು ಮೀಡಿಯಾ ಪ್ಲೇಯರ್ ಅನ್ನು ಆಡಿಯೋ ಮತ್ತು ವಿಡಿಯೋ ಫೈಲ್ ಗೆ ಸಪೋರ್ಟ್ ಮಾಡುವಂತೆ ತಯಾರಿಸಲಾಗಿದೆ.

ಇದರಲ್ಲಿ ಮೆಮೊರಿಯನ್ನು 32 GBವರೆಗೆ ವಿಸ್ತರಿಸಬಹುದಾಗಿದೆ.ಇದರಲ್ಲಿ ಬಳಸಿರುವ 416MHz ARM9 ಪ್ರೊಸೆಸರ್ ನಿಂದಾಗಿ ಮಲ್ಟಿ ಮಡಿಯಾ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಟಚ್ ಸ್ಕ್ರೀನ್ ಸೌಲಭ್ಯದ 3.2 ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ.

ಇದರಲ್ಲಿ ಬಳಸಿರುವ ಕ್ಯಾಮೆರಾದ ಸಾಮರ್ಥ್ಯವು 3.2 ಮೆಗಾ ಪಿಕ್ಸಲ್ ಹೊಂದಿದೆ. ಇದರಿಂದ ಉತ್ತಮ ಗುಣಮಟ್ಟದ ಪೋಟೋವನ್ನು ತೆಗೆಯಬಹುದಾಗಿದೆ.

ಈ ಮೊಬೈಲ್ ನಲ್ಲಿ ಬ್ಲೂಟೂತ್ ಮತ್ತು ವೈಫೈ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇಷ್ಟೆಲ್ಲಾ ಗುಣ ಮಟ್ಟ ಹೊಂದಿರುವ ಬೆಲೆ ಎಷ್ಟೆಂಬುದನ್ನು ಕಾದು ನೋಡಬೇಕಾಗಿದೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X