Subscribe to Gizbot

ಲಾವಾ ಮೊಬೈಲ್ ನಲ್ಲಿ ಸ್ಪೆಷಲ್ ಏನಿದೆ?

Posted By: Staff

ಲಾವಾ ಮೊಬೈಲ್ ನಲ್ಲಿ ಸ್ಪೆಷಲ್ ಏನಿದೆ?
ಕಡಿಮೆ ಬೆಲೆಗೆ ಚೆಂದದ ಮೊಬೈಲ್ ನಿಮಗೆ ಬೇಕಿದ್ದರೆ ಇಲ್ಲೊಂದು ಸುವರ್ಣಾವಕಾಶ ಕಾದಿದೆ. ಇದೀಗ ಲಾವಾ ಕಂಪನಿ ಲಾವಾ KKT 50 ಮೊಬೈಲ್ ಎಂಬ ಸುಂದರ ಮೊಬೈಲ್ ಬಿಡುಗಡೆಗೊಳಿಸಿದೆ. ಹಲವು ಆಯ್ಕೆಗಳನ್ನು ಒಳಗೊಂಡಿರುವ ಈ ಮೊಬೈಲ್ ನಿಮ್ಮ ಉತ್ತಮ ಆಯ್ಕೆಯಾಗಲಿದೆ.

ಲಾವಾ ಮೊಬೈಲ್ KKT 50 ಮೊಬೈಲ್ ನಲ್ಲಿನ ಅತ್ಯಾಧುನಿಕ ಅಂಶ:
* ಡ್ಯೂಯಲ್ ಸಿಮ್ ತಂತ್ರಜ್ಞಾನ
* ಟಚ್ ಸ್ಕ್ರೀನ್ ತಂತ್ರಜ್ಞಾನ
* 2.8 WQVGA ಸ್ಕ್ರೀನ್ ಡಿಸ್ಪ್ಲೇ
* 0.3 ಮೆಗಾ ಪಿಕ್ಸಲ್ ಕ್ಯಾಮೆರಾ, 640*480 ಪಿಕ್ಸಲ್ ರೆಸೊಲ್ಯೂಷನ್
* ಯೂಸರ್ ಇಂಟರ್ ಫೇಸ್
* ಆಡಿಯೋ, ವಿಡಿಯೋ ಪ್ಲೇಬ್ಯಾಕ್ ಜೊತೆ MP4/3GP, MP3, AMR ಮತ್ತು WAV
* ವೈಬ್ರೇಷನ್ ಫೀಡ್ ಬ್ಯಾಕ್ ತಂತ್ರಜ್ಞಾನ
* ಬ್ಲೂಟೂಥ್, GPRS, USB ಪೋರ್ಟ್
* ಡ್ಯೂಯಲ್ ಬ್ಯಾಂಡ್ GSM 900/ 1800 MHz ಫ್ರಿಕ್ವೆಂಸಿ
* 2 ಜಿಬಿ ಮೆಮೊರಿ ಕಾರ್ಡ್

ಈ ಲಾವಾ KKT 50 ಮೊಬೈಲ್ ಬೆಲೆ 3,900 ರು ಇರಬಹುದೆಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot