ಲೈಟ್ ವೇಯ್ಟ್ ಝೆನ್ ಲೈಟ್ ಬೆಲೆಗೆ ಲಭ್ಯ

By Super
|
ಲೈಟ್ ವೇಯ್ಟ್ ಝೆನ್ ಲೈಟ್ ಬೆಲೆಗೆ ಲಭ್ಯ
ಅತಿ ಅಗ್ಗದ ಬೆಲೆಯೊಂದಿಗೆ ಇಷ್ಟವಾಗುವ ಅನೇಕ ಆಯ್ಕೆಗಳನ್ನು ಹೊಂದಿರುವ ಮೊಬೈಲನ್ನು ಝೆನ್ ನೀಡುತ್ತಿದೆ. ಝೆನ್ X381 ಮೇಝ್ ಎಂಬ ಡ್ಯೂಯಲ್ ಜಿಎಸ್ ಎಂ ಮ್ಯುಸಿಕ್ ಮೊಬೈಲ್ ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ನೋಡಲು ಆಕರ್ಷಕವಾಗಿರುವ ಈ ಝೆನ್ ಮೊಬೈಲ್ ಬೆಲೆಯೂ ಅಷ್ಟೇ ಕಡಿಮೆ.

ಝೆನ್ X381 ಮೇಝ್ ವಿಶೇಷತೆ:
* ಡ್ಯೂಯಲ್ ಸಿಮ್
* 1.5, 65K ಕಲರ್ ಬೆಂಬಲಿತ TFT ಸ್ಕ್ರೀನ್ ಡಿಸ್ಪ್ಲೇ
*1.3 ಮೆಗಾ ಪಿಕ್ಸಲ್ ಕ್ಯಾಮೆರಾ
* MP3 ಮಲ್ಟಿ ಫಾರ್ಮೆಟ್ ಆಡಿಯೋ ಪ್ಲೇಯರ್ , MP4 ವಿಡಿಯೋ ಪ್ಲೇಯರ್
* 3.5ಎಂಎಂ ಆಡಿಯೋ ಜಾಕ್, ಎಫ್ ಎಂ ರೇಡಿಯೋ
* ಆಂತರಿಕ ಮೆಮೊರಿಯೊಂದಿಗೆ 2ಜಿಬಿವರೆಗೂ ಮೆಮೊರಿ ವಿಸ್ತರಣಾ ಸಾಮರ್ಥ್ಯಕ್ಕೆ ಮೈಕ್ರೊSD ಕಾರ್ಡ್
* GPRS, WAP ಮತ್ತು ಬ್ಲೂಟೂಥ್
* USB ಸಂಪರ್ಕ
* 850 mAH ಲಿಯಾನ್ ಬ್ಯಾಟರಿ ಹೊಂದಿದ್ದು, 3 ಗಂಟೆ ಟಾಕ್ ಟೈಂ ಮತ್ತು 200 ಗಂಟೆ ಸ್ಟಾಂಡ್ ಬೈ ಟೈಂ

ಇಷ್ಟೆಲ್ಲಾ ಆಧುನಿಕ ಸವಲತ್ತುಗಳನ್ನು ಪಡೆದುಕೊಂಡಿರುವ ಈ ಮೇಝ್ ಕೇವಲ 1,200 ರೂ ಮಾತ್ರ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X