ಬಣ್ಣ ಬಣ್ಣದ ಮೈಕ್ರೊಮ್ಯಾಕ್ಸ್ ನಲ್ಲಿ ನಿಮಗ್ಯಾವುದಿಷ್ಟ?
oi
-Staff
By Super

ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ವಿನ್ಯಾಸ ಮತ್ತು ಕ್ವೆರ್ಟಿ ಕೀಪ್ಯಾಡ್ ಹೊಂದಿರುವ ಸಿಡಿಎಂಎ ಬೆಂಬಲಿತ ಮೊಬೈಲ್ ಇದಾಗಿದೆ. ಮೂರು ವಿವಿಧ ಆಕರ್ಷಿತ ಬಣ್ಣಗಳಲ್ಲಿರುವ ಈ ಹ್ಯಾಂಡ್ ಸೆಟ್ ನಿಮ್ಮ ಮನಗೆಲ್ಲಲು ತಯಾರಾಗಿದೆ.
ಮೈಕ್ರೊಮ್ಯಾಕ್ಸ್ Q1C ವಿಶೇಷತೆ:
* 2 ಇಂಚಿನ ಸ್ಕ್ರೀನ್
* TFT ಸ್ಕ್ರೀನ್, 220 x 170 ಪಿಕ್ಸಲ್ ರೆಸೊಲ್ಯೂಷನ್
* ಕ್ವೆರ್ಟಿ ಕೀಪ್ಯಾಡ್
* ಮೀಡಿಯಾ ಪ್ಲೇಯರ್
* 3.5 ಎಂಎಂ ಆಡಿಯೋ ಜ್ಯಾಕ್
* 2ಜಿಬಿ ಮೆಮೊರಿ ಸಾಮರ್ಥ್ಯ
* 1000 mAh ಬ್ಯಾಟರಿ 5 ಗಂಟೆ ಟಾಕ್ ಟೈಂ
ಇಷ್ಟು ಅತ್ಯಾವಕಾಶವನ್ನು ಹೊಂದಿರುವ ಆಕರ್ಷಕ ಹ್ಯಾಂಡ್ ಸೆಟ್ ಬೆಲೆ ಕೇವಲ 1,500 ರು ಎಂದರೆ ಎಂತಹವರಿಗೂ ಆಶ್ಚರ್ಯವಾಗಲೇಬೇಕು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
