ZTE ತರುತಿದೆ ಆಕರ್ಷಕ ಆಂಡ್ರಾಯ್ಡ್ ಮೊಬೈಲ್

By Super
|
ZTE ತರುತಿದೆ ಆಕರ್ಷಕ ಆಂಡ್ರಾಯ್ಡ್ ಮೊಬೈಲ್
ಆಂಡ್ರಾಯ್ಡ್ ಬೆಂಬಲಿತ ಮೊಬೈಲ್ ಬಿಡುಗಡೆಗೆ ZTE ಕಾರ್ಪೊರೇಶನ್ ಮತ್ತೆ ಸಜ್ಜಾಗಿದೆ. ಇತ್ತೀಚೆಗಷ್ಟೆ ನೂತನ ಮೊಬೈಲ್ ಪರಿಚಯಿಸಿದ್ದ ಕಂಪನಿ ZTE ವಾರ್ಪ್ ಎಂಬ 2.3 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಹ್ಯಾಂಡ್ ಸೆಟ್ ಅನ್ನು ಪರಿಚಯಿಸಲಿದೆ.

ಕ್ಯಾಂಡಿ ಬಾರ್ ವಿನ್ಯಾಸದಲ್ಲಿ ಮೂಡಿ ಬಂದಿರುವ ಈ ಹ್ಯಾಂಡ್ ಸೆಟ್ ನಲ್ಲಿ ಇನ್ನಷ್ಟು ವಿಶೇಷತೆಗಳಿವೆ.
* 130ಎಂಎಂ x 69ಎಂಎಂ x 11ಎಂಎಂ ಡೈಮೆಂಶನ್
* 140 ಗ್ರಾಂ ತೂಕ, ಟಚ್ ಸ್ಕ್ರೀನ್
* 4.30 ಇಂಚಿನ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಡಿಜಿಟಲ್ ಝೂಮ್, ಜಿಯೋ ಟ್ಯಾಗಿಂಗ್ ಮತ್ತು ವಿಡಿಯೋ ರೆಕಾರ್ಡಿಂಗ್
* ಯೂ ಟ್ಯೂಬ್ ಪ್ಲೇಯರ್
* GPS ಸೌಲಭ್ಯ
* 4 ಜಿಬಿವರೆಗೂ ಮೈಕ್ರೊ SD ಕಾರ್ಡ್
* 1600 mAh ಬ್ಯಾಟರಿ, 7.5 ಗಂಟೆ ಟಾಕ್ ಟೈಂ ಮತ್ತು 270 ಗಂಟೆ ಸ್ಟಾಂಡ್ ಬೈ ಟೈಂ
* ಬ್ಲೂಟೂಥ್, ವೈ-ಫೈ

ಇಷ್ಟು ವಿಶೇಷತೆಗಳನ್ನು ಹೊಂದಿರುವ ಈ ಮೊಬೈಲ್ ಬೆಲೆಯ ಕುರಿತು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಮೂಲಗಳ ಪ್ರಕಾರ ZTE ವಾರ್ಪ್
ಬೆಲೆ 12,000 ರು ಎಂದು ತಿಳಿದು ಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X