ಪೈಪೋಟಿಯಲ್ಲಿದೆ HTC ಡಿಸೈನ್ 4ಜಿ ಸ್ಮಾರ್ಟ್ ಫೋನ್

Posted By: Staff

ಪೈಪೋಟಿಯಲ್ಲಿದೆ HTC ಡಿಸೈನ್ 4ಜಿ ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್ ಭರಾಟೆಯಲ್ಲಿ HTC ಸ್ಮಾರ್ಟ್ ಫೋನ್ ಕೂಡ ಪೈಪೋಟಿಗಿಳಿದಿದೆ. ಎಚ್ ಟಿಸಿ ಇತ್ತೀಚೆಗಷ್ಟೆ HTC ಇವೊ ಡಿಸೈನ್ 4ಜಿ ನೂತನ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. ಆಂಡ್ರಾಯ್ಡ್ 2.3.3 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ನಲ್ಲಿ ಇನ್ನಷ್ಟು ಆಯ್ಕೆಗಳಿವೆ.

HTC ಇವೊ ಡಿಸೈನ್ 4ಜಿ ವಿಶೇಷತೆ:
* 4 ಇಂಚಿನ್ ಡಿಸ್ಪ್ಲೇ, 540 x 960 ಪಿಕ್ಸಲ್ ರೆಸೊಲ್ಯೂಷನ್
* 147 ಗ್ರಾಂ ತೂಕ, ಟಚ್ ಸ್ಕ್ರೀನ್
* ಪ್ರಾಕ್ಸಿಮಿಟಿ ಮತ್ತು ಲೈಟ್ ಸೆನ್ಸಾರ್, ಡಿಜಿಟಲ್ ಕ್ಯಾಂಪಾಸ್, ಅಕ್ಸೆಲೆರೊಮೀಟರ್
* 1200 MHz ಬೆಂಬಲಿತ ಸಿಂಗಲ್ ಕೋರ್ Qualcomm MSM 8655 ಪ್ರೊಸೆಸರ್
* 768 MB of RAM
* 5 ಮೆಗಾ ಪಿಕ್ಸಲ್ ಕ್ಯಾಮೆರಾ, 1280 x 720 ಪಿಕ್ಸಲ್, 720p ಹೈಡೆಫನಿಶನ್ ವಿಡಿಯೋ
* 1.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ
* ಆಟೊ ಫೋಕಸ್ ತಂತ್ರಜ್ಞಾನ
* MP3 ಮತ್ತು MPEG ಬೆಂಬಲಿತ ಆಡಿಯೋ ಮತ್ತು ವಿಡಿಯೋ ಪ್ಲೇಬ್ಯಾಕ್
* GPS ನೇವಿಗೇಶನ್
* ಮೆಮೊರಿ ವಿಸ್ತರಣಗೆ 32ಜಿಬಿ ಮೈಕ್ರೊ SD ಕಾರ್ಡ್
* ಬ್ಲೂಟೂಥ್, 802.11 b/ g/ n ವೈ-ಫೈ, USB 2.0 ಪೋರ್ಟ್
* 1520 mAh ಲೀಥಿಯಂ ಬ್ಯಾಟರಿ, 6 ಗಂಟೆ ಟಾಕ್ ಟೈಂ

ಈ ಎಚ್ ಟಿಸಿ ಇವೊ ಡಿಸೈನ್ 4ಜಿ ನಿಖರ ಬೆಲೆಯನ್ನು ಕಂಪನಿ ಇನ್ನು ಕೆಲವು ದಿನಗಳಲ್ಲಿಯೇ ಘೋಷಿಸಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot