ಹ್ಯುವೈ ನೀಡಲಿದೆಯೇ ಹೊಸ ಪಿಲ್ಲರ್ ಮೊಬೈಲ್?

By Super
|
ಹ್ಯುವೈ ನೀಡಲಿದೆಯೇ ಹೊಸ ಪಿಲ್ಲರ್ ಮೊಬೈಲ್?
ಹ್ಯುವೈ ಕಂಪನಿಯಿಂದ ವಿನೂತನ ಮೊಬೈಲೊಂದು ಅಂತರರಾಷ್ಟ್ರೀಯ ಮೊಬೈಲ್ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದೆ. ಹ್ಯುವೈ ಪಿಲ್ಲರ್ ಹೆಸರಿನ ಈ ಮೊಬೈಲ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವುದಷ್ಟೇ ಅಲ್ಲ, ನೋಡಲೂ ಆಕರ್ಷಕವಾಗಿದೆ.

ಹ್ಯುವೈ ಪಿಲ್ಲರ್ ನಲ್ಲಿ ಬಳಕೆದಾರರಿಗೆ ಸಹಾಯಕವಾಗುವ ಹಲವು ಅಂಶಗಳಿವೆ. ಅದೇನೆಂದು ಇಲ್ಲಿ ತಿಳಿಯಿರಿ.

ಹ್ಯುವೈ ಪಿಲ್ಲರ್ ನ ವಿಶೇಷತೆ:
* 2 ಇಂಚಿನ ಡಿಸ್ಪ್ಲೇ, 320 x 240 ಪಿಕ್ಸಲ್ ರೆಸೊಲ್ಯೂಷನ್
* ಕ್ವೆರ್ಟಿ ಕೀಪ್ಯಾಡ್
* 99 ಗ್ರಾಂ ತೂಕ
* 0.3 ಮೆಗಾ ಪಿಕ್ಸಲ್ ಕ್ಯಾಮೆರಾ, 640 x 480 ಪಿಕ್ಸಲ್ ರೆಸೊಲ್ಯೂಷನ್
* ಡಿಜಿಟಲ್ ಝೂಮ್ ತಂತ್ರಜ್ಞಾನ
* ಗೇಮ್ಸ್ ಮತ್ತು HTML ಬೆಂಬಲಿತ ಇಂಟರ್ನೆಟ್ ಬ್ರೌಸಿಂಗ್
* MP3 ಮತ್ತು AA3 ಫಾರ್ಮೆಟ್ ಬೆಂಬಲಿಸುವ ಮ್ಯುಸಿಕ್ ಪ್ಲೇಯರ್
* 900mAh ಬ್ಯಾಟರಿ, 4.50 ಗಂಟೆ ಟಾಕ್ ಟೈಂ, ವೂಪಿಂಗ್ 240 ಗಂಟೆ ಸ್ಟಾಂಡ್ ಬೈ ಟೈಂ
* ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್
* ಬ್ಲೂಟೂಥ್, USB ಸಂಪರ್ಕ
* 3.5 ಎಂಎಂ ಆಡಿಯೋ ಜ್ಯಾಕ್

ಈ ಪಿಲ್ಲರ್ ಮೊಬೈಲ್ ನೊಂದಿಗೆ ವಾರೆಂಟಿ ಕಾರ್ಡ್ ಕೂಡ ನಿಮಗೆ ಲಭ್ಯವಿದೆ. ಆದರೆ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಕೈಗೆಟುಕುವ ಸುಲಭ ದರದಲ್ಲೇ ಲಭ್ಯವಿರುವುದೆಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X